ಕಡಗದಾಳು: ಮಳೆಯಿಂದ ನಲುಗಿದ ಸಂತ್ರಸ್ಥರ ಮನೆಗೆ ಸಂಸದ ಯದುವೀರ್ ಭೇಟಿ

Reading Time: < 1 minute

ಕಳೆದ ಮಳೆಯಲ್ಲಿ ಸಂಪೂರ್ಣ ಹಾನಿಯಾಗಿ ಮನೆ ನೆಲಸಮಗೊಂಡು ತೊಂದರೆ ಅನುಭವಿಸುತ್ತಿರುವ ಕಡಗದಾಳುವಿನ ನಳಿನಿ ಸುವರ್ಣರವರನ್ನು ಮೈಸೂರು-ಕೊಡಗು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿದರು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x