ಫೆಬ್ರವರಿ 15 ರಿಂದ 28 ರವರಗೆ “ಮುಳಿಯ ಆಂಟಿಕ್ & ಬ್ಯಾಂಗಲ್ ಫೆಸ್ಟ್‌”

ಫೆಬ್ರವರಿ 15 ರಿಂದ 28 ರವರಗೆ “ಮುಳಿಯ ಆಂಟಿಕ್ & ಬ್ಯಾಂಗಲ್ ಫೆಸ್ಟ್‌”

ಫೆಬ್ರವರಿ 15 ರಿಂದ 28 ರವರಗೆ “ಮುಳಿಯ ಆಂಟಿಕ್ & ಬ್ಯಾಂಗಲ್ ಫೆಸ್ಟ್‌”

ಮಡಿಕೇರಿ: ಕೊಡಗಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಮುಳಿಯ ಜ್ಯುವೆಲ್ಸ್ ನಲ್ಲಿ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಹೊಂದಿರುವ ಮುಳಿಯ ಪರಂಪರಾಗತ ಆಭರಣಗಳು ಮತ್ತು ಬಳೆ ಉತ್ಸವ “ಆಂಟಿಕ್ & ಬ್ಯಾಂಗಲ್ ಫೆಸ್ಟ್‌” ಫೆಬ್ರವರಿ 15 ರಿಂದ ಪ್ರಾರಂಭವಾಗಿ ಫೆಬ್ರವರಿ 28 ರವರಗೆ ನಡೆಯಲಿದೆ.

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ವಿವಿಧ ವಿನ್ಯಾಸಗಳನ್ನೊಳಗೊಂಡ ಪರಂಪರಾಗತ ಆಭರಣಗಳು ಮತ್ತು ಬಳೆಗಳ ಸಂಗ್ರಹಗಳು ಈ ಉತ್ಸವದಲ್ಲಿ ಇರಲಿದೆ. ಮುಳಿಯ ಪರಂಪರಾಗತ ಆಭರಣಗಳು ಮತ್ತು ಬಳೆ ಉತ್ಸವ “ಆಂಟಿಕ್ & ಬ್ಯಾಂಗಲ್ ಫೆಸ್ಟ್‌” ಮಡಿಕೇರಿ ಹಾಗೂ ಗೋಣಿಕೊಪ್ಪ ಮುಳಿಯ ಜ್ಯುವೆಲ್ಸ್ ನಲ್ಲಿ ನಡೆಯುತಿದೆ ಎಂದು ಮುಳಿಯ ಜ್ಯುವೆಲ್ಸ್‌ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

0 0 votes
Article Rating
Subscribe
Notify of
guest
0 Comments
Newest
Oldest Most Voted
error: Content is protected !!
0
Would love your thoughts, please comment.x
()
x