Reading Time: 3 minutes
BALELE NAMME 2025
Celebrate life with food, friends & shopping!
‘ವಿ’ ಫೈವ್ ಮಹಿಳಾ ಒಕ್ಕೂಟದಿಂದ ಆಯೋಜನೆ
ದಿನಾಂಕ
ಅಕ್ಟೋಬರ್ 4, 2025
ಸಮಯ
ಬೆಳಿಗ್ಗೆ 10:00 ಗಂಟೆಗೆ
ಸ್ಥಳ
ಕೊಡವ ಸಮಾಜ, ಬಾಳೆಲೆ
ಪ್ರಮುಖ ಆಕರ್ಷಣೆಗಳು (Products & Events)
🛍️ LIFESTYLE
👗 CLOTHING
💍 JEWELLERY
🍰 BAKED GOODIES
🎨 HANDCRAFTS
🌱 NURSERY PLANTS
🎁 FANCY ITEMS
🍛 MOUTH WATERING BIRIYANI
🍹 REFRESHING MOCKTAILS & COCKTAILS
🚗 AUTO EXPO
🍴 APPETIZING FOOD COURT
🎪 PLAY NEST & MANY MORE!
ಉತ್ಸವದ ಉದ್ದೇಶ ಮತ್ತು ವಿಶೇಷತೆ
“ಬಾಳೆಲೆ ನಮ್ಮೆ” ಉತ್ಸವದಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ಮತ್ತು ಅವರಿಗೆ ಮಾರುಕಟ್ಟೆ ಒದಗಿಸಿಕೊಡುವ ನಿಟ್ಟಿನಲ್ಲಿ ಒಂದು ದಿನದ ಹಬ್ಬವನ್ನು ಅಯೋಜಿಸಲಾಗುತ್ತಿದೆ.
- ಗೃಹಿಣಿಯರು ಮನೆಯಲ್ಲಿ ತಯಾರಿಸಿದ ತಿನಿಸುಗಳು, ಉತ್ಪನ್ನಗಳು ಮತ್ತು ಬೆಳೆದ ಗಿಡಗಳ ಪ್ರದರ್ಶನ ಮತ್ತು ಮಾರಾಟ.
- ಗೃಹ ಉಪಯೋಗಿ ವಸ್ತುಗಳು ಮತ್ತು ಕೃಷಿ ಉತ್ಫನ್ನಗಳ ಮಾರಾಟ.
- ರೈತಾಪಿ ವರ್ಗಕ್ಕೆ ಬೇಕಾದ ಕೃಷಿ ಯಂತ್ರಗಳ ಪ್ರದರ್ಶನ ಮತ್ತು ಮಾರಾಟಕ್ಕೊಂದು ವೇದಿಕೆ.
- ಜಿಲ್ಲೆಯ ವಿವಿಧ ಭಾಗಗಳಿಂದ ಮಾರಾಟ ಮತ್ತು ಪ್ರದರ್ಶನಕ್ಕೆ ನೊಂದಣಿ ಮಾಡಿಕೊಂಡು ಭಾಗವಹಿಸುವವರಿಗೆ ಅಚ್ಚುಕಟ್ಟಾಗಿ ಸ್ಥಳಾವಕಾಶದ ವ್ಯವಸ್ಥೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ಆಯೋಜಕರು
ಉದ್ಘಾಟನೆ: ಅಕ್ಟೋಬರ್ 4ರ ಶನಿವಾರ ದಿವಸ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಎ. ಯಸ್ ಪೊನ್ನಣ್ಣನವರು ಚಾಲನೆ ನೀಡಲಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜಾ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ನಿರೀಕ್ಷಿಸಲಾಗುತ್ತಿದೆ.
ಆಯೋಜಕರುಗಳು (‘ವಿ ‘ಫೈವ್’ ಮಹಿಳಾ ಒಕ್ಕೂಟ):
- ಮಲಚೀರ ದೃಷ್ಯ
- ಪೊರಂಗಡ ಅರ್ಚನ
- ಮಾಪಂಗಡ ಪ್ರೀತ್ನಿ
- ಅದೇಂಗಡ ಗ್ರೀಷ್ಮ
- ಕೊದಂಡ ರಷ್ಮಿ

