ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ‘ಸಂಕ್ರಾಂತಿಗೆ ಸ್ವರ್ಣಾರಂಭ’: ಜ.9ರಿಂದ 20ರ ವರೆಗೆ ವಿಶೇಷ ಉತ್ಸವ

 

ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ‘ಸಂಕ್ರಾಂತಿಗೆ ಸ್ವರ್ಣಾರಂಭ’

ಜನವರಿ 9 ರಿಂದ 20 ರವರೆಗೆ ವಿಶೇಷ ಉತ್ಸವ

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ‘ಸಂಕ್ರಾಂತಿಗೆ ಸ್ವರ್ಣಾರಂಭ’: ಜ.9ರಿಂದ 20ರ ವರೆಗೆ ವಿಶೇಷ ಉತ್ಸವ

ಮಡಿಕೇರಿ: ಆಭರಣ ರಂಗದಲ್ಲಿ 81 ವರ್ಷಗಳ ಸುದೀರ್ಘ ಇತಿಹಾಸ ಮತ್ತು ಅಚಲ ವಿಶ್ವಾಸ ಗಳಿಸಿರುವ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ ಇದೀಗ ಮಕರ ಸಂಕ್ರಾಂತಿಯ ಪ್ರಯುಕ್ತ ಗ್ರಾಹಕರಿಗಾಗಿ ‘ಸಂಕ್ರಾಂತಿಗೆ ಸ್ವ8ರ್ಣಾರಂಭ’ ಎಂಬ ವಿಶೇಷ ಮೇಳವನ್ನು ಹಮ್ಮಿಕೊಂಡಿದೆ.

ಈ ಉತ್ಸವವು ಜನೆವರಿ 9 ರಿಂದ ಆರಂಭವಾಗಿದ್ದು, ಜನೆವರಿ 20 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಗ್ರಾಹಕರು ಹೊಸ ವಿನ್ಯಾಸದ ಆಭರಣಗಳನ್ನು ಆಕರ್ಷಕ ಕೊಡುಗೆಗಳೊಂದಿಗೆ ಖರೀದಿಸಬಹುದಾಗಿದೆ.

ವಿಶೇಷ ರಿಯಾಯಿತಿಗಳು:

  • ಆಯ್ದ ಹೊಸ ಆಭರಣಗಳ ತಯಾರಿಕಾ ವೆಚ್ಚದ (VA) ಮೇಲೆ ಶೇ. 30ರಷ್ಟು ರಿಯಾಯಿತಿ.
  • 1 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳ ಖರೀದಿಗೆ 5,000 ರೂ. ಕ್ಯಾಶ್‌ಬ್ಯಾಕ್ ವೋಚರ್.
  • ಹಳೆಯ ಚಿನ್ನದ ವಿನಿಮಯಕ್ಕೆ ಅತ್ಯುತ್ತಮ ಮೌಲ್ಯ – ಯಾವುದೇ ಕಡಿತವಿಲ್ಲ.

ನಮ್ಮ ವಿಶೇಷತೆಗಳು:

  • ಕರಗಿಸುವ ಮೌಲ್ಯದಲ್ಲಿ ಯಾವುದೇ ನಷ್ಟವಿಲ್ಲ.
  • ಯಾವುದೇ ರೀತಿಯ ಗುಪ್ತ ಶುಲ್ಕಗಳಿರುವುದಿಲ್ಲ (No Hidden Charges).
  • ಪರಿಶುದ್ಧತೆಯಲ್ಲಿ ಸಂಪೂರ್ಣ ಪಾರದರ್ಶಕತೆ.

ಈ ಕೊಡುಗೆಗಳು ಲಭ್ಯವಿರುವ ಮಳಿಗೆಗಳು:

ಪುತ್ತೂರು
ಬೆಳ್ತಂಗಡಿ
ಮಡಿಕೇರಿ
ಗೋಣಿಕೊಪ್ಪಲ್
ಬೆಂಗಳೂರು

ಹೆಚ್ಚಿನ ಮಾಹಿತಿಗಾಗಿ:

ನಮ್ಮ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:

www.muliya.in

ವೆಬ್‌ಸೈಟ್‌ಗೆ ಭೇಟಿ ನೀಡಿ

ಹಂಚಿಕೊಳ್ಳಿ
5 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x