Madikeri ಮಡಿಕೇರಿ ನಗರ

ಮಡಿಕೇರಿ - Madikeri City Portal (Local Directory)
📍 ಲೋಕಲ್ ಡೈರೆಕ್ಟರಿ - Local Directory

ಮಡಿಕೇರಿ - Madikeri 🏔️

ನಮ್ಮ ಊರು, ನಮ್ಮ ಹೆಮ್ಮೆ! - ಸಮಗ್ರ ಮಾಹಿತಿ ಕೈಪಿಡಿ 🌿

📖 ನಗರದ ಬಗ್ಗೆ (About City)

Madikeri City
Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಮಡಿಕೇರಿ ನಗರಸಭೆಯನ್ನು ಸರ್ಕಾರದಿನಾಂಕ 01-01-2004ರಿಂದ ಮೇಲ್ದರ್ಜೆಗೆ ಏರಿಸಿ ನಗರಸಭೆ ಮಾಡಲಾಗಿದೆ. ಮಡಿಕೇರಿ ನಗರ 1904ರಲ್ಲಿ ಸ್ತಾಪನೆಯಾಗಿರಬಹುದಾಗಿ ಅಂದಾಜಿಸಲಾಗಿದೆ. ಮಡಿಕೇರಿ ನಗರಸಭೆಯು ಮೈಸೂರು ಬಂಟ್ವಾಳಕ್ಕೆಹಾದು ಹೋಗುವ ರಸ್ತೆ ಸಮೀಪವಿರುತ್ತದೆ. ಮಂಗಳೂರಿನಿಂದ 140 ಕಿ.ಮೀ., ಬೆಂಗಳೂರಿನಿಂದ 260 ಕಿ.ಮೀ.ದೂರದಲ್ಲಿರುತ್ತದೆ. 2011ರ ಜನಗಣತಿ ಪ್ರಕಾರ ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ 33,318 ಜನಸಂಖ್ಯೆಯನ್ನು ಹೊಂದಿರುತ್ತದೆ. ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು, 23 ಚುನಾಯಿತ ಸದಸ್ಯರು ಹಾಗೂ 5 ನಾಮ ನಿರ್ದೇಶಿತ ಸದಸ್ಯರಿರುತ್ತಾರೆ. ಮಡಿಕೇರಿ ನಗರಸಭೆಯವ್ಯಾಪ್ತಿಯಲ್ಲಿ ಒಟ್ಟು 17.04 ಚದರ ಕಿ.ಮೀ. ಗಳಿರುತ್ತದೆ. ಕೊಡಗಿನ ವೀರರಾಜೇಂದ್ರ ಆಳಿದ ಮಡಿಕೇರಿನಗರದಲ್ಲಿ ರಾಜರ ಕಾಲದ ಗದ್ದಿಗೆ, ರಾಜರ ಕಾಲದ ಕೋಟೆ ಮಡಿಕೇರಿ ನಗರ ಸಭೆಯವ್ಯಾಪ್ತಿಯಲ್ಲಿರುತ್ತದೆ. ಈ ಸ್ಥಳವು ಪುರಾತತ್ವ ಇಲಾಖೆಗೆ ಒಳಪಡುತ್ತದೆ. ಪ್ರವಾಸ ತಾಣವೆಂದೆಪ್ರಸಿದ್ದಿ ಪಡೆದಅಬ್ಬಿ ಜಲಪಾತ 8 ಕಿ.ಮೀ. ಅತೀ ಎತ್ತರದ ಬೆಟ್ಟ ಮಾಂದಲಪಟ್ಟಿ 25 ಕಿ.ಮೀ.ದೂರದಲ್ಲಿರುತ್ತದೆ. ನಗರದೊಳಗೆ ಬರುವ ಪ್ರವಾಸಿತಾಣವಾದ ರಾಜಾಸೀಟ್ ಉದ್ಯಾನವನ ನಗರಸಭೆಸಮೀಪದಲ್ಲಿರುತ್ತದೆ. ಇದಲ್ಲದೆ ಪ್ರವಾಸಿ ತಾಣಗಳಾದ ಕಾವೇರಿ ಮಾತೆ ಉಗಮ ಸ್ಥಾನ ತಲಕಾವೇರಿ ಭಾಗಮಂಡಲ 42 ಕಿ.ಮೀ., ನಾಗರಹೊಳೆ 110 ಕಿ.ಮೀ., ದುಬಾರೆ 35 ಕಿ.ಮೀ., ಕಾವೇರಿ ನಿಸರ್ಗಧಾಮ 28 ಕಿ.ಮೀ.ದೂರದಲ್ಲಿರುತ್ತದೆ. ಮಡಿಕೇರಿಯಲ್ಲಿ ಐತಿಹಾಸಿಕ ದಸರಾ ಉತ್ಸವನ್ನು ವರ್ಷಂಪ್ರತಿ 9 ದಿನಗಳ ಕಾಲನಗರಸಭೆ ವತಿಯಿಂದ ಆಚರಿಸಲಾಗುತ್ತದೆ. ಈ ಉತ್ಸವಕ್ಕೆಸರ್ಕಾರಜನೋತ್ಸವ ಎಂದು ಹೆಸರಿಟ್ಟದೆ. ದಸರಾಉತ್ಸವ ಹಗಲು ರಾತ್ರಿ ನಡೆಯುವ ಬೃಹತ್ ದೊಡ್ಡ ಉತ್ಸವವಾಗಿದ್ದು ಇದನ್ನು ಸವಿಯಲು ಜನಸಾಗರವೇ ಹರಿದುಬರುತ್ತದೆ.

📌 ವಿಸ್ತೀರ್ಣ: 17.04 sq.km 👥 ಜನಸಂಖ್ಯೆ: 33,318 🗳️ ವಾರ್ಡ್‌ಗಳು: 23

🏛️ ನಗರಸಭೆ (City Council)

Government Building

📍 ವಿಳಾಸ: ಐ ಡಿ ಎಸ್ ಎಂ ಟಿ ಕಟ್ಟಡ, ಜಿ ಟಿ ರಸ್ತೆ, ಮಡಿಕೇರಿ, ಕರ್ನಾಟಕ - 571201

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

📞 ದೂರವಾಣಿ: 08272-228323

✉️ Email: itstaff_ulb_madikeri1@yahoo.com

🌐 Web: www.madikericity.mrc.gov.in

⏰ ಸಮಯ: ಪೂರ್ವಾಹ್ನ 10:00 - ಅಪರಾಹ್ನ 5:30

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ನಗರಸಭಾ ಸದಸ್ಯರು (City Council Members)

✅ ಇತ್ತೀಚಿನ ನವೀಕರಣ (Latest Update - 2025/2026):
ಶ್ರೀಮತಿ ಕಲಾವತಿ ಪಿ. ಹಾಲಿ ಅಧ್ಯಕ್ಷರು (Current President)
📞 9449267232
ಶ್ರೀ ಮಹೇಶ್ ಜೈನಿ ಹಾಲಿ ಉಪಾಧ್ಯಕ್ಷರು (Current VP)
📞 9035373604

ಚುನಾಯಿತ ಸದಸ್ಯರ ಪಟ್ಟಿ (Elected Members List)

ಶ್ರೀಮತಿ ಎನ್.ಪಿ.ಅನಿತಾ - 9449982925
ಶ್ರೀಮತಿ ಸವಿತ ರಾಕೇಶ್ - 7975409495
ಶ್ರೀಮತಿ ಬಿ.ಪಿ. ಚಿತ್ರಾವತಿ - 9480705019
ಶ್ರೀಮತಿ ಮೇರಿ ವೇಗಸ್ - 7259535183
ಶ್ರೀ ಎಂ.ಕೆ. ಮನ್ಸೂರ್ ಆಲಿ - 9880908030
ಶ್ರೀ ಸತೀಶ್ - 9480290400
ಶ್ರೀ. ಕೆ ಎಸ್ ರಮೇಶ್ - 9449292643
ಶ್ರೀ ಅಮೀನ್ ಮೊಹಿಸಿನ್ - 9591791772
ಶ್ರೀ ಮುಸ್ತಾಫ ಎಂ.ಎ - 9036380797
ಶ್ರೀಮತಿ ನೀಮಾ - 9902612796
ಶ್ರೀ ಬಶೀರ್ ಅಹ್ಮದ್ - 9945697915
ಶ್ರೀಮತಿ ಮಂಜುಳಾ ಸಿ.ಕೆ - 9535142781
ಶ್ರೀಮತಿ ಉಷಾ ಕೆ - 8317330805
ಶ್ರೀ ಪಿ. ಚಂದ್ರಶೇಖರ್ - 9036362949
ಶ್ರೀ ರಾಜೇಶ್ ಬಿ.ವೈ. - 9611487315
ಶ್ರೀ ಅರುಣ್ ಶೆಟ್ಟಿ - 8904426632
ಶ್ರೀ ಪಿ.ಬಿ. ಸುಬ್ರಮಣಿ ಉಮೇಶ್ - 9448245349
ಶ್ರೀ ಕೆ.ಎಂ. ಅಪ್ಪಣ್ಣ - 8105245005
ಶ್ರೀಮತಿ. ಶ್ವೇತಾ ವೈ.ಡಿ - 9980938700
ಶ್ರೀಮತಿ ಸಬೀತ - 8660180251
ಶ್ರೀಮತಿ ಹೆಚ್.ಎನ್.ಶಾರದ - 9482943912
Emergency

🚨 ತುರ್ತು & ಪೊಲೀಸ್ ಠಾಣೆ

🚑 ಆಂಬ್ಯುಲೆನ್ಸ್: 102
DYSP Office:
📞 08272-228725 | 📱 9480804920
ಸಿ.ಪಿ.ಐ ನಗರವೃತ್ತ (Town Circle):
📞 08272-229149 | 📱 9480804930
ನಗರ ಠಾಣೆ (Town PS):
📞 08272-229333 | 📱 9480804945
ಟ್ರಾಫಿಕ್ (Traffic PS):
📞 08272-229141 | 📱 9480804947
ಸಿ.ಪಿ.ಐ ಗ್ರಾಮಾಂತರ ವೃತ್ತ (Rural Circle):
📞 08272-220100 | 📱 9480804931
ಗ್ರಾಮಾಂತರ (Rural PS):
📞 08272-228777 | 📱 9480804946
ಜಿಲ್ಲಾ ಕಾರಾಗೃಹ (District Jail): ಮಡಿಕೇರಿ, ಕೊಡಗು ಜಿಲ್ಲೆ
Healthcare

🏥 ಆರೋಗ್ಯ ಕೇಂದ್ರಗಳು

ಸರ್ಕಾರಿ ಆಸ್ಪತ್ರೆಗಳು (Govt Hospitals)

  • ಜಿಲ್ಲಾ ಆಸ್ಪತ್ರೆ: 08272-223445
  • ಸರ್ಕಾರಿ ಆಸ್ಪತ್ರೆ: 08272-229447
  • ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ: 08272-223442
  • ಜಿಲ್ಲಾ ಆರೋಗ್ಯ/ಕುಟುಂಬ ಕಲ್ಯಾಣ: 08272-225443
  • ಜಿಲ್ಲಾ ಸರ್ವೆಕ್ಷಣ ವಿಭಾಗ: 08272-220034
  • ಜಿಲ್ಲಾ ಕ್ಷಯ ರೋಗಧಿಕಾರಿ: 08272-221292
  • ತಾಲ್ಲೂಕು ಆರೋಗ್ಯಾಧಿಕಾರಿ: 08272-220628
  • ಹೋಮಿಯೋಪತಿ ಜಿಲ್ಲಾ ಆಸ್ಪತ್ರೆ: 08272-223445

ಖಾಸಗಿ ಆಸ್ಪತ್ರೆಗಳು & ಕ್ಲಿನಿಕ್‌ಗಳು (Private)

  • ಅಶ್ವಿನಿ ಆಸ್ಪತ್ರೆ: 08272-225611
  • ವೈವಸ್ ಆಸ್ಪತ್ರೆ: 08272-222658
  • ಮರ್ಕರ ನರ್ಸಿಂಗ್ ಹೋಂ: 08272-225699
  • ಆಯುರ್ ಜೀವನ್: 08272-224466
  • ರವಿ ಆರ್ಥೋಪೆಡಿಕ್: 08272-229084
  • ಲೀವಾ ಕ್ಲೀನಿಕ್: 08272-229492
  • ಸಂಜೀವಿನಿ ಹೆಲ್ತ್ ಕೇರ್: 08272-229324
  • ರಾಮಕೃಷ್ಣ ಸೇವಾಶ್ರಮ: 08272-249369
  • ಕಾವೇರಿ ಡೆಂಟಲ್ ಕ್ಲೀನಿಕ್: 08272-229027
  • ಚೈಲ್ಡ್ ಕೇರ್ ಸೆಂಟರ್: 08272-229262
  • ಸ್ಮಿತಾ ಐ ಕೇರ್: 08272-248619
Bank and Fuel

🏦 ಬ್ಯಾಂಕ್ & ⛽ ಗ್ಯಾಸ್/ಪೆಟ್ರೋಲ್

ಬ್ಯಾಂಕ್‌ಗಳು (Banks)

ಎಲ್.ಪಿ.ಜಿ ಡೀಲರ್ಸ್ (LPG Gas)

  • ಇಂಡೇನ್, ಕೂರ್ಗ್ ಸರ್ವಿಸ್: 08272-228520
  • ವಿಜಯ ವಿನಾಯಕ ಗ್ಯಾಸ್: 08272-224728
  • ದೇವಿ ಗ್ಯಾಸ್ ಏಜೆನ್ಸಿ: 08272-229647
  • ಮಹೇಶ್ ಗ್ಯಾಸ್ ಏಜೆನ್ಸಿ: 08272-229978

ಪೆಟ್ರೋಲ್ ಪಂಪ್ಸ್ (Petrol Pumps)

Utilities

💡 ವಿದ್ಯುತ್ & 📮 ಅಂಚೆ ಕಛೇರಿ

ವಿದ್ಯುತ್ ಕಚೇರಿ (CESC Electricity)

☎️ 24/7 CESC Helpline: 1912
📞 Office: 08272-225650

ಅಂಚೆ ಕಛೇರಿ (Post Office)

  • ಹೆಡ್ ಪೋಸ್ಟ್ ಆಫೀಸ್: 08272-225561
  • ಸೂಪರಿಟೆಂಡೆಂಟ್ ಆಫ್ ಪೋಸ್ಟಲ್: 08272-225796
  • ಅಸಿಸ್ಟೆಂಟ್ ಸುರಿಟೆಂಡೆಂಟ್: 08272-225762
  • ಪೋಸ್ಟ್ ಮಾಸ್ಟರ್: 08272-225526
  • ಪೋಸ್ಟಲ್ ವಿಚಾರಣೆ: 08272-225413
  • ಸಬ್ ಪೋಸ್ಟ್ ಮಾಸ್ಟರ್ ಅಬ್ಬಿಪಾಲ್ಸ್: 08272-229140
  • ಸಬ್ ಪೋಸ್ಟ್ ಆಫೀಸ್ ಕೋಟೆ: 08272-229962
  • ತಾಲ್ಲೂಕು ಕಛೇರಿ: 08274-257350
Culture

🛕 ದೈವಸ್ಥಾನಗಳು & 📚 ಶಿಕ್ಷಣ

ದೇವಾಲಯ / ದೈವಸ್ಥಾನಗಳು

ಶ್ರೀ ಸುಬ್ರಹ್ಮಣ್ಯ ಸ್ವಾಮಿ-ಶ್ರೀ ಮುತ್ತಪ್ಪ ಸ್ವಾಮಿ ಕ್ಷೇತ್ರ, ಮಡಿಕೇರಿ

ಮಡಿಕೇರಿ ದಸರಾ (ದಶ ದೇಗುಲ):

  • 🌸 ಶ್ರೀ ಪೇಟೆ ರಾಮಮಂದಿರ
  • 🌸 ದೇಚೂರು ಶ್ರೀ ರಾಮ ಮಂದಿರ
  • 🌸 ಶ್ರೀ ದಂಡಿನ ಮಾರಿಯಮ್ಮ ದೇವಾಲಯ
  • 🌸 ಶ್ರೀ ಚೌಡೇಶ್ವರಿ ದೇವಾಲಯ
  • 🌸 ಶ್ರೀ ಕಂಚಿ ಕಾಮಾಕ್ಷಿ ದೇವಾಲಯ
  • 🌸 ಶ್ರೀ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ
  • 🌸 ಕೋದಂಡ ರಾಮ ದೇವಾಲಯ
  • 🌸 ಶ್ರೀ ಕೋಟೆ ಮಾರಿಯಮ್ಮ ದೇವಾಲಯ
  • 🌸 ಶ್ರೀ ಕೋಟೆ ಮಹಾ ಗಣಪತಿ ದೇವಾಲಯ
  • 🌸 ಶ್ರೀ ಕರವಲೆ ಭಗವತಿ ದೇವಾಲಯ

ವಿದ್ಯಾ ಸಂಸ್ಥೆಗಳು (Schools)

ವಿಶೇಷ (Special)

✨ ನಾಡಹಬ್ಬ ಮಡಿಕೇರಿ ದಸರಾ (Madikeri Dasara)

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಅಂಗನವಾಡಿ ಕೇಂದ್ರ, ಮಸೀದಿ / ದರ್ಗಾಗಳು, ಚರ್ಚ್‍ಗಳು, ಟೆಲಿಫೋನ್ ಎಕ್ಸ್‍ಚೇಂಜ್, ಸಹಕಾರಿ ಸಂಸ್ಥೆ/ಸಂಘಗಳು

📢

ಮಾಹಿತಿ ಹಂಚಿಕೊಳ್ಳಿ (Share Info) 🤝

ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳು 🏏, ಧಾರ್ಮಿಕ ಉತ್ಸವಗಳು 🪔, ಹಬ್ಬಹರಿದಿನಗಳು 🎉, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ ⚠️, ಅಭಿವೃದ್ಧಿಯ ಬಗ್ಗೆ 📈 ಚರ್ಚಿಸಲು ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ.

"ಸರ್ಚ್‍ಕೂರ್ಗ್ ಮೀಡಿಯಾ" ಸಂಪರ್ಕಿಸಿ 💬