ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮರಗೋಡು. Maragodu Primary Agricultural Credit Co-operative Society LTD., (PACCS-Maragodu)

ನಂ. 2771 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಮರಗೋಡು
ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ.
(Reg No. )

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಪ್ರಾಸ್ತವಿಕ

11-03-2008 ರಲ್ಲಿ ಶತಮಾನೋತ್ಸವವನ್ನು ಆಚರಿಸಿದೆ.
1909 ನೇ ಇಸವಿಯಲ್ಲಿ ಮರಗೋಡು, ಹೊಸ್ಕೇರಿ, ಕಟ್ಟೆಮಾಡು ಮತ್ತು ಅರೆಕಾಡು ಗ್ರಾಮಗಳ ಸಾರ್ವಜನಿಕರು ಸೇರಿ ದಿವಂಗತ ಚೆರಿಯಮನೆ ಕುಶಾಲಪ್ಪನವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಮರಗೋಡು ಸೇವಾ ಸಹಕಾರಿ ಸಂಸ್ಥೆ ಸ್ಥಾಪನೆಗೊಂಡು ಅಭಿವೃದ್ಧಿ ಹೊಂದುತಾ ಬಂದು ಸದಸ್ಯರುಗಳಿಗೆ ಹೆಚ್ಚಿನ ಅನುಕೂಲತೆಗಾಗಿ 1945ನೇ ಇಸವಿಯಲ್ಲಿ ಈ ಮೇಲಿನ ಸಂಘವನ್ನು ವಿಂಗಡಿಸಿ ಮರಗೋಡು ಹೊಸ್ಕೇರಿ ಸೇವಾ ಸಹಕಾರಿ ಸಂಘ, ಕಟ್ಟೆಮಾಡು ಶ್ರೀ ಭದ್ರಕಾಳಿ ಸಹಕಾರ ಸಂಘ ಅರೆಕಾಡು, ವಿವಿದ್ದೋಶ ಸಹಕಾರ ಸಂಘ ಎಂದು ಆಯಾಯ ಗ್ರಾಮಗಳಲ್ಲಿ ಸ್ಥಾಪನೆಗೊಂಡು ವ್ಯವಹಾರ ನಡೆಸುತ್ತಾ ಬಂತು.
ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಮರಗೋಡು. Maragodu Primary Agricultural Credit Co-operative Society LTD., (PACCS-Maragodu)

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
( ದಿವಂಗತ ಚೆರಿಯಮನೆ ಕುಶಾಲಪ್ಪನವರು ಸ್ಥಾಪಕ ಅಧ್ಯಕ್ಷರು )
 
1974ನೇ ಇಸವಿಯಲ್ಲಿ ಮರಗೋಡು ಹೊಸ್ಕೇರಿ ಸೇವಾ ಸಹಕಾರಿ ಸಂಘವು ಮರಗೋಡು ಹೊಸ್ಕೇರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕು ಎಂದು ಮಾರ್ಪಟ್ಟು ಬ್ಯಾಂಕಿಂಗ್‌ ವ್ಯವಹಾರ ನಡೆಸುತ್ತಾ ಬಂತು.
1976ನೇ ಇಸವಿಯಲ್ಲಿ ಸರ್ಕಾರದ ಆಜ್ಞೆಯಂತೆ ಮರಗೋಡು ವ್ಯವಸಾಯ ಬ್ಯಾಂಕು ಕಟ್ಟೆಮಾಡು; ಶ್ರೀ ಭದ್ರಕಾಳಿ ಸಹಕಾರ ಸಂಘ, ಅರೆಕಾಡು ವಿವಿದ್ದೋಶ ಸಹಕಾರ ಸಂಘ ಸಂಯೋಜನೆಗೊಂಡು ದಿನಾಂಕ 18-09-1976 ರಲ್ಲಿ ನಂ. 2771 ನೇ ಮರಗೋಡು ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಎಂದು ರಿಜಿಸ್ಟರ್ಡ್‌ ಆಗಿರುತ್ತದೆ.

ಸಂಘದ ಕಾರ್ಯವ್ಯಾಪ್ತಿ

ಮರಗೋಡು, ಹೊಸ್ಕೇರಿ, ಕಟ್ಟೆಮಾಡು ಮತ್ತು ಅರೆಕಾಡು

ಸಂಘದ ಕಾರ್ಯಚಟುವಟಿಕೆಗಳು

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
 
2. ಸಾಲ ಸೌಲಭ್ಯಗಳನ್ನು ಪೂರೈಸುವುದು.
 
3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
ಕಾಂಗೀರ ಸತೀಶ್ (ಅಶ್ವಿ), ಸಹಕಾರಿಗಳು: ಮರಗೋಡು – Maragodu
 ಕಾಂಗೀರ ಸತೀಶ್ (ಅಶ್ವಿ), ಸಹಕಾರಿಗಳು: ಮರಗೋಡು - Maragodu ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗೀರ ಸತೀಶ್ (ಅಶ್ವಿ)ಯವರು ಪ್ರಸ್ತುತ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2006ರಲ್ಲಿ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಾಮ ನಿರ್ದೇಶಿತ ನಿರ್ದೇಶಕರಾಗಿ ಆಯ್ಕೆಗೊಂಡ  ಕಾಂಗೀರ ಸತೀಶ್‌ರವರು ಮೊದಲ ಬಾರಿಗೆ ಸಹಕಾರ ಕ್ಷೇತ್ರಕ್ಕೆ  ಪಾದಾರ್ಪಣೆಗೊಂಡರು. ಕಾಂಗೀರ ಸತೀಶ್‌ರವರ ತಂದೆ ದಿವಂಗತ ಕಾಂಗೀರ ನಂಜುಂಡನವರು ಹಿರಿಯ ಸಹಕಾರಿಗಳಾಗಿದ್ದರು. ಸತೀಶ್‌ರವರ ಅಜ್ಜ [...]
ಮರಗೋಡು ವಿವಿದೊದ್ದೇಶ ಪ್ರಾಥಮಿಕ ಕ್ರಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರ – ಉಪಾಧ್ಯಕ್ಷರ ಆಯ್ಕೆ
ಮಡಿಕೇರಿ ಅ.4: ಮರಗೋಡು ವಿವಿದೊದ್ದೇಶ ಪ್ರಾಥಮಿಕ ಕ್ರಷಿ ಗ್ರಾಮೀಣ ಸಹಕಾರ ಸಂಘಕ್ಕೆ ಅಧ್ಯಕ್ಷರು ಮತ್ತು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಕಾರ್ಯ ನಡೆಯಿತು. ದಿನಾಂಕ 24/9/23 ರಂದು ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಂಬಲಿತ ಅಭ್ಯರ್ಥಿಗಳು 13 ಸ್ಥಾನಕ್ಕೆ 13 ಸ್ಥಾನವನ್ನು ಸಹ ಪಡೆದಿದ್ದು, ಅದೇ ದಿನ ಗ್ರಾಮದಲ್ಲಿ ವಿಜಯೋತ್ಸವ ಆಚರಿಸಿದ್ದರು. ಈ ಸಂಬಂಧ 4/10/23(ಇಂದು) ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆದಿದ್ದು,2 ನೇ ಬಾರಿಗೆ ಅಧ್ಯಕ್ಷರಾಗಿ ಕಾಂಗೀರ ಸತೀಶ್ [...]

ಅಭಿವೃದ್ಧಿಯ ಮುನ್ನೋಟ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.

ಸಂಘದ ಸದಸ್ಯತ್ವ

1976 ರಲ್ಲಿ ಸ್ಥಾಪಕ ಸದಸ್ಯರು: 688 ಜನ.
2020ರ ಅಂತ್ಯಕ್ಕೆ 2213 ಜನ ಸದಸ್ಯತ್ವವನ್ನು ಹೊಂದಿರುತ್ತಾರೆ.

ಪಾಲು ಬಂಡವಾಳ

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

2020ರ ಅಂತ್ಯಕ್ಕೆ 1,80,98,000.00 

ಠೇವಣಿಗಳು

2020ರ ಅಂತ್ಯಕ್ಕೆ 13,92,75,722.00

ನಿಧಿಗಳು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

2020ರ ಅಂತ್ಯಕ್ಕೆ 1,11,66,842.00

ಧನವಿನಿಯೋಗಗಳು

ಸದಸ್ಯರಿಗೆ ವಿತರಿಸಿದ ಸಾಲ

ಬ್ಯಾಂಕಿನ ವಹಿವಾಟು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

2020ರ ಅಂತ್ಯಕ್ಕೆ 73,91,15,416.00

ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ

ಗೌರವ ಮತ್ತು ಪ್ರಶಸ್ತಿ

2016-17 ನೇ ಸಾಲಿನಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಉತ್ತಮ ನಿರ್ವಹಣೆಗಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಪ್ರಥಮ ಸ್ಥಾನವನ್ನು ಪಡೆದು ಕೊಂಡಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಸ್ವ-ಸಹಾಯ ಗುಂಪುಗಳ ರಚನೆ

ಸಾಲ ಮರುಪಾವತಿ

ಆಡಿಟ್ ವರ್ಗ

ಸಂಘದ ಸ್ಥಿರಾಸ್ತಿಗಳು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಸಂಘದ ಆಡಳಿತ ಮಂಡಳಿ

1. ಕೆ.ಎನ್.‌ ಸತೀಶ್:‌ ಅದ್ಯಕ್ಷರು

2. ಬಿ.ವೈ ಪ್ರಭುಶೇಖರ್‌: ಉಪಾಧ್ಯಕ್ಷರು
3. ಪಿ.ಆರ್.‌ ಮಂದಪ್ಪ: ನಿರ್ದೇಶಕರು
4. ಸಿ.ಎಸ್.‌ ಜೀವರತ್ನ: ನಿರ್ದೇಶಕರು
5. ಬಿ.ವಿ. ನವೀನ್: ನಿರ್ದೇಶಕರು‌
6. ಕೆ.ಎಸ್.‌ ಲವಿನ್: ನಿರ್ದೇಶಕರು‌
7. ಬಿ.ಪಿ. ದೇವಪ್ಪ: ನಿರ್ದೇಶಕರು
8. ಟಿ.ಜಿ. ಕಾರ್ಯಪ್ಪ: ನಿರ್ದೇಶಕರು
9. ಎ.ಕೆ. ಕಾವೇರಪ್ಪ: ನಿರ್ದೇಶಕರು
10. ಎಚ್.‌ ಎಸ್.‌ ಪುರುಶೋತ್ತಮ: ನಿರ್ದೇಶಕರು
11. ಚಂದ್ರ ಪ್ರಕಾಶ್ ಮರಾತ: ನಿರ್ದೇಶಕರು‌
12. ಡಬ್ಲ್ಯೂ. ಎಸ್.‌ ರೇಖ: ನಿರ್ದೇಶಕರು
13. ಕೆ.ಡಿ. ಸುಶೀಲ: ನಿರ್ದೇಶಕರು

ಸಂಘದ ಸಿಬ್ಬಂದಿ ವರ್ಗ

1. ಕೆ.ಎ. ಸುಶೀಲ: ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
 
2. ಎ.ಎ. ಮಾದಪ್ಪ: ಲೆಕ್ಕಿಗರು
 
3. ಹೆಚ್.ಟಿ. ಗೀತಾ: ಗುಮಾಸ್ತರು
 
4. ಪಿ. ಬಿ. ಜಯಶ್ರೀ: ಗುಮಾಸ್ತರು
 
5. ಬಿ.ಯು. ದರ್ಶನ್:‌ ಗುಮಾಸ್ತರು
 
6. ಕೆ.ಜಿ. ಭವಿತಾ: ಗುಮಾಸ್ತರು
 
7. ಹೆಚ್.ಡಿ. ವಿನೋದ್‌ ಕುಮಾರ್:‌ ಗುಮಾಸ್ತರು
 
8. ಬಿ.ಡಿ. ಮೋನೇಶ್:‌ ಗುಮಾಸ್ತರು
9. ಎ.ಎಸ್.‌ ಚೇತನ್:‌ ಗುಮಾದ್ತರು
 
10. ಎ.ಡಿ. ಚಿನ್ನಪ್ಪ: ಪಹರೆಗಾರ
 
11. ಬಿ.ಕೆ. ರಾಮಣ್ಣ: ಜವಾನ
 
12. ಬಿ.ಆರ್.‌ ವಿನು: ಜವಾನ
 
13. ಪಿ.ಟಿ. ಜಗದೀಶ್:‌ ಪಿಗ್ಮಿ ಸಂಗ್ರಹಗಾರ

ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಮರಗೋಡು

ಅಂಚೆ: ಮರಗೋಡು.
 
ದೂರವಾಣಿ: 08272 – 241527
 
Email: margodupacs@gmail.com
Search Coorg Media
Search Coorg Media
Articles: 938