ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿ274 ನೇ ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘ ನಿಯಮಿತ
ನಾಪೋಕ್ಲು, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ.
(Reg No. )
ಪ್ರಾಸ್ತವಿಕ
ಸಂಘದ ಸ್ಥಾಪನೆ: 27-11-1930
ಸಂಘದ ಸ್ಥಾಪಕ ಅಧ್ಯಕ್ಷರು:
ಹಾಲಿ ಅಧ್ಯಕ್ಷರು: ಪಟ್ರಪಂಡ ಮೋಹನ್ ಮುದ್ದಪ್ಪ
ಹಾಲಿ ಉಪಾಧ್ಯಕ್ಷರು: ನಾಟೋಲಂಡ ಕಸ್ತೂರಿ ಉತ್ತಪ್ಪ
ಮುಖ್ಯಕಾರ್ಯನಿರ್ವಹಣಾಅಧಿಕಾರಿ: ಕಲ್ಲೇಂಗಡ ತಮ್ಮಿ ತಿಮ್ಮಯ್ಯ

ಸಂಘದ ಕಾರ್ಯವ್ಯಾಪ್ತಿ
ನಾಪೋಕ್ಲು, ಕಡಿಯತುರೂ, ಪಾರಣೆ, ಬಲಮುರಿ, ಬಾವಲಿ, ಕೊಣಜಗೇರಿ, ಪೆರೂರು, ಅಯ್ಯಂಗೇರಿ, ಬಲ್ಲಮಾವಟ್ಟಿ, ನೆಲಜಿ, ಕೋಕೇರಿ, ಕೋಳಕೇರಿ, ಬೇತು, ಕಕ್ಕಬ್ಬೆ, ಕುಂಜಿಲ, ನಾಲಡಿ, ಯವಕಪಾಡಿ, ಮರಂದೋಡು ಗ್ರಾಮಕ್ಕೆ ಸೀಮಿತವಾಗಿರುತ್ತದೆ.
ಸಂಘದ ಕಾರ್ಯಚಟುವಟಿಕೆಗಳು
ಗ್ರಾಹಕರಿಗೆ ಅತ್ಯವಶ್ಯ ವಸ್ತುಗಳ ಮಾರಾಟ,ಬಟ್ಟೆ ಸ್ಟೀಲ್, ಕೊಡೆ, ಅಲ್ಯೂಮಿನಿಯಂ, ಪ್ಲಾಸ್ಟಿಕ್ ವಸ್ತಗಳ ಮಾರಾಟ ಮತ್ತು ಸರಕಾರದ ನ್ಯಾಯಬೆಲೆ ಅಂಗಡಿಗಳನ್ನು ನಡೆಸುತಿರುತ್ತದೆ.
ಅಭಿವೃದ್ಧಿಯ ಮುನ್ನೋಟ
ಗ್ರಾಹಕರಿಗೆ ಅತ್ಯವಶ್ಯ ವಸ್ತುಗಳ ಮಾರಾಟ,ಬಟ್ಟೆ ಸ್ಟೀಲ್, ಕೊಡೆ, ಅಲ್ಯೂಮಿನಿಯಂ, ಪ್ಲಾಸ್ಟಿಕ್ ವಸ್ತಗಳ ಮಾರಾಟ ಮತ್ತು ಸರಕಾರದ ನ್ಯಾಯಬೆಲೆ ಅಂಗಡಿಗಳನ್ನು ನಡೆಸುತಿರುತ್ತದೆ.
ಸಂಘದ ಸದಸ್ಯತ್ವ
ಮಾರ್ಚ್ 2023ರ ಅಂತ್ಯಕ್ಕೆ ಸಂಘವು 583 ಜನ ಸದನ್ಯರನ್ನು ಹೊಂದಿರುತ್ತದೆ
ಪಾಲು ಬಂಡವಾಳ
₹ 2,42,800 ರೂ ಸರಕಾರದ ಷೇರು ಮತ್ತು ಸಾಮಾ ಷೇರು ₹ 2,11,039
ಠೇವಣಿಗಳು
ಕ್ಷೇಮಾಭಿವೃದ್ಧಿ ₹ 4,89,532
ಸಿಬ್ಬಂದಿ ಠೇವಣಿ ಸರಕು ಠೇವಣಿಗಳು – ₹ 800000
ಧನವಿನಿಯೋಗಗಳು
₹ 500000
ಬ್ಯಾಂಕಿನ ವಹಿವಾಟು
₹ 12214897
ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ
₹ 418571
ಗೌರವ ಮತ್ತು ಪ್ರಶಸ್ತಿ
ಆಡಿಟ್ ವರ್ಗ
B ತರಗತಿ
ಸಂಘದ ಸ್ಥಿರಾಸ್ತಿಗಳು
50 ಲಕ್ಷ
ಸಂಘದ ಆಡಳಿತ ಮಂಡಳಿ










ಸಂಘದ ಸಿಬ್ಬಂದಿ ವರ್ಗ



ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು