ಮತ್ತೆ ಬಂದಿದೆ ಮುಳಿಯ ಚಿನ್ನೋತ್ಸವ; ಮೇ 5ರಿಂದ ಜೂನ್ 3 ರವರೆಗೆ

ಮತ್ತೆ ಬಂದಿದೆ ಮುಳಿಯ ಚಿನ್ನೋತ್ಸವ; ಮೇ 5ರಿಂದ ಜೂನ್ 3 ರವರೆಗೆ

ವಿಶ್ವಾಸಾರ್ಹ, ಗುಣಮಟ್ಟದ ಚಿನ್ನಾಭರಣಗಳ ಖರೀದಿಗೆ ಸುವರ್ಣಾವಕಾಶ

ಮಡಿಕೇರಿ : ನಮ್ಮೂರಿನ ಚಿನ್ನದ ಹಬ್ಬ- ಮುಳಿಯ ಚಿನ್ನೋತ್ಸವ- ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ ಮತ್ತೆ ಬಂದಿದೆ. ಹೌದು, ನಾಡಿನ ಹೆಸರಾಂತ ಚಿನ್ನಾಭರಣಗಳ ಸಂಸ್ಥೆ ಮುಳಿಯ ಜ್ಯುವೆಲ್ಸ್‌ನ ಚಿನ್ನೋತ್ಸವ ಮೇ 5ರಿಂದ ಜೂನ್ 3ರ ವರೆಗೆ ನಡೆಯಲಿದೆ.

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಗ್ರಾಹಕರಿಗೆ ತಮ್ಮ ಆಯ್ಕೆಯ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸಲು ಇದೊಂದು ಸುವರ್ಣಾವಕಾಶ ಮುಳಿಯ ಚಿನ್ನೋತ್ಸವದಲ್ಲಿ ಇದೀಗ ಲಭ್ಯ. ಅಲ್ಲದೆ ಪ್ರತಿದಿನ ಚಿನ್ನದ ನಾಣ್ಯ ಗೆಲ್ಲುವ ಮತ್ತು ಪ್ರತಿ ಗಂಟೆಗೆ ಬೆಳ್ಳಿಯ ನಾಣ್ಯ ಗೆಲ್ಲುವ ಅವಕಾಶ ಈ ಚಿನ್ನೋತ್ಸವದಲ್ಲಿ ಲಭ್ಯವಿದೆ.

ಮುಳಿಯ ಚಿನ್ನೋತ್ಸವದಲ್ಲಿ ಮಹತಿ ಆಂಟಿಕ್ ಆಭರಣಗಳ ದೊಡ್ಡ ಸಂಗ್ರಹವೇ ಗ್ರಾಹಕರ ಆಯ್ಕೆಗೆ ಲಭ್ಯವಿದೆ. ಅಲ್ಲದೆ ಚಿನ್ನೋತ್ಸವದ ವಿಶೇಷ ಆಫರ್‌ ಮೂಲಕ ವಜ್ರಗಳ ಮೇಲೆ ಶೇ 10ರ ವರೆಗೆ ಕಡಿತ ಹಾಗೂ ವಿಎ ಶೇ 4.6ರಿಂದ ಆರಂಭವಾಗುತ್ತವೆ.

ಮುಳಿಯ ಜ್ಯುವೆಲ್ಸ್‌ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನ ಮಳಿಗೆಗಳಲ್ಲಿ ಚಿನ್ನೋತ್ಸವದ ಆಫರ್‌ಗಳು ಲಭ್ಯವಿವೆ ಎಂದು ಪ್ರಕಟಣೆ ತಿಳಿಸಿದೆ.

5 1 vote
Article Rating
Subscribe
Notify of
guest
2 Comments
Newest
Oldest Most Voted
Jgadiah
Jgadiah
3 years ago

All the Best

raju
raju
3 years ago

Best Jewellery in Coorg

error: Content is protected !!
2
0
Would love your thoughts, please comment.x
()
x