WhatsApp Links
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ
Reading Time: 2 minutes

ಅಬಕಾರಿ ಉಪ ಆಯುಕ್ತರ ಕಛೇರಿ – ಕೊಡಗು

ಉದ್ಯೋಗಿ ವಿವರ:

ಅಬಕಾರಿ ಉಪ ಆಯುಕ್ತರು: ಶ್ರೀ ಜಗದೀಶ್‌ ನಾಯ್ಕ

ಕಚೇರಿ ವಿಳಾಸ:

ಅಬಕಾರಿ ಉಪ ಆಯುಕ್ತರ ಕಚೇರಿ,
ಬ್ಲಾಕ್‌ ನಂ:22/55(ಎ), ಹಳೇ ಇಂಡಿಯನ್‌ ಗ್ಯಾರೇಜ್‌ ಸಮೀಪ,
ಓಂಕಾರೇಶ್ವರ ದೇವಸ್ಥಾನ ರಸ್ತೆ,
ಮಡಿಕೇರಿ ಟೌನ್/ತಾ||, ಕೊಡಗು ಜಿಲ್ಲೆ – 571201

ಸಂಪರ್ಕ ವಿವರಗಳು:

ಜಿಲ್ಲಾ ದರ್ಜೆಯ ವಿವರ:

ಕೊಡಗು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ, ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಉಪ ಆಯುಕ್ತರ ಕಚೇರಿ ಹೊಂದಿದ್ದು,
ಈ ಕಚೇರಿಯ ಅಧೀನದಲ್ಲಿ ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ಉಪ ವಿಭಾಗ ಕಚೇರಿಗಳು ಹಾಗೂ ವಲಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
ಜೊತೆಗೆ ಕುಶಾಲನಗರ ಮತ್ತು ವಿರಾಜಪೇಟೆಯಲ್ಲಿ 2 ಕೆ.ಎಸ್‌.ಬಿ.ಸಿ.ಎಲ್‌ ಡಿಪೋಗಳಿವೆ. ಜಿಲ್ಲೆಯಲ್ಲಿ ಒಟ್ಟು 231 ಮದ್ಯದ ಸನ್ನದುಗಳು ಕಾರ್ಯ ನಿರ್ವಹಿಸುತ್ತಿವೆ.

ಕಾರ್ಯ ನಿರ್ವಹಣೆ:

  • ಅಬಕಾರಿ ಅಧಿಕಾರಿ/ಸಿಬ್ಬಂದಿಗಳು ಗಸ್ತು ಕಾರ್ಯ ಹಾಗೂ ರಸ್ತೆಗಾವಲು ಕಾರ್ಯದ ಮೂಲಕ ಅಕ್ರಮ ತಡೆಗಟ್ಟುತ್ತಾರೆ.
  • ಮದ್ಯದ ಸನ್ನದುಗಳ ತಪಾಸಣೆ ನಡೆಸಿ ನಕಲಿ/ಕಲಬೆರಕೆ ಮದ್ಯ ಮಾರಾಟವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.
  • ಜಿಲ್ಲೆಯ ಗಡಿಭಾಗಗಳಲ್ಲಿ ತನಿಖಾ ಠಾಣೆಗಳ ಮೂಲಕ ಅಕ್ರಮ ಮದ್ಯ ಸಾಗಣೆ ತಡೆಗೆ ಕ್ರಮ ವಹಿಸಲಾಗಿದೆ.
  • ಕಳ್ಳಭಟ್ಟಿ ಕೇಂದ್ರಗಳ ಪತ್ತೆ ಮತ್ತು ದಾಳಿಗಳು ನಿರಂತರವಾಗಿ ನಡೆಯುತ್ತವೆ.
  • 24×7 ಕಂಟ್ರೋಲ್ ರೂಂ ಸ್ಥಾಪಿಸಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಾಗುತ್ತಿದೆ.

ಅಬಕಾರಿ ಕಚೇರಿ ವಿವರಗಳು:

ಕ್ರಮ.ಸಂ. ಕಛೇರಿ ವಿಳಾಸ ದೂರವಾಣಿ ಇ-ಮೇಲ್
1 ಅಬಕಾರಿ ಉಪಆಯುಕ್ತರ ಕಛೇರಿ,
ಬ್ಲಾಕ್‌ ನಂ:22/55(ಎ), ಹಳೇ ಇಂಡಿಯನ್‌ ಗ್ಯಾರೇಜ್‌,
ಓಂಕಾರೇಶ್ವರ ದೇವಸ್ಥಾನ ರಸ್ತೆ, ಮಡಿಕೇರಿ – 571201
229295,
224736
dccrg-ex-ka@nic.in
edckodagu@gmail.com
2 ಅಬಕಾರಿ ಉಪಅಧೀಕ್ಷಕರ ಕಛೇರಿ,
ಮಡಿಕೇರಿ ಉಪವಿಭಾಗ, ರೇಸ್ ಕೋರ್ಸ್ ರಸ್ತೆ,
ನ್ಯೂ ಎಕ್ಸ್ಟೆನ್ಸನ್, ಮಡಿಕೇರಿ
224773 dysesubdivision.madikeri@gmail.com
3 ಅಬಕಾರಿ ನಿರೀಕ್ಷಕರ ಕಛೇರಿ,
ಮಡಿಕೇರಿ ವಲಯ, ಡೆಚ್ಚೂರೂ ಹೌಸಿಂಗ್ ಸೋಸೈಟಿ,
ಕೆ.ಸಿ.ಅಚ್ಚಯ್ಯ ಬಿಲ್ಡಿಂಗ್, ಡೆಚ್ಚೂರೂ, ಮಡಿಕೇರಿ
223368 madikerirange@gmail.com
ಹಂಚಿಕೊಳ್ಳಿ
error: Content is protected !!