ಓಪನ್ಎಐ ನ(Open AI) ಸಿಇಒ, ಸ್ಯಾಮ್ ಅಲ್ಟ್ಮನ್ ಅವರಿಂದ ಪ್ರಧಾನಮಂತ್ರಿ ಅವರ ಭೇಟಿ
ಓಪನ್ಎಐನ, ಸಿಇಒ, ಶ್ರೀ ಸ್ಯಾಮ್ ಆಲ್ಟ್ಮನ್ ಅವರು ನಿನ್ನೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
Official
ಸರ್ಚ್ ಕೂರ್ಗ್ ಸುದ್ದಿ ಅಪ್‌ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ಸ್ಯಾಮ್ ಆಲ್ಟ್ಮನ್ ಅವರ ಟ್ವೀಟ್ಗೆ ಉತ್ತರಿಸಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
“ಒಳನೋಟವುಳ್ಳ ಸಂಭಾಷಣೆಗಾಗಿ ಧನ್ಯವಾದಗಳು ಸ್ಯಾಮ್ ಆಲ್ಟ್ಮನ್ಅವರೆ. ಭಾರತದ ತಾಂತ್ರಿಕ ಪರಿಸರ ವ್ಯವಸ್ಥೆಯನ್ನು ಬೆಳೆಸುವಲ್ಲಿ ಕೃತಕಬುದ್ಧಿಮತ್ತೆಯ ಸಾಮರ್ಥ್ಯವು ನಿಜವಾಗಿಯೂ ವಿಸ್ತಾರವಾಗಿದೆ ಮತ್ತು ಅದು ವಿಶೇಷವಾಗಿ ಯುವಜನರಲ್ಲಿಯೂ ಇದೆ. ನಮ್ಮ ನಾಗರಿಕರನ್ನು ಸಬಲೀಕರಣಗೊಳಿಸಲು ನಮ್ಮ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸುವ ಎಲ್ಲಾ ಸಹಯೋಗಗಳನ್ನು ನಾವು ಸ್ವಾಗತಿಸುತ್ತೇವೆ.”
