ರುದ್ರಗುಪ್ಪೆ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಮ್ಮುಣಿಚಂಡ ರಂಜಿ ಪೂಣಚ್ಚ ಅವಿರೋಧ ಆಯ್ಕೆ

ರುದ್ರಗುಪ್ಪೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಮ್ಮುಣಿಚಂಡ ರಂಜಿ ಪೂಣಚ್ಚ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಬಲ್ಲಡಿಚಂಡ ಸೀತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಕೊಂಗಂಡ ಕಾರ್ಯಪ್ಪ, ಕೆಂಜಂಗಡ ಸುಬ್ರಮಣಿ,ಮೂಕಚಂಡ ಪ್ರಸನ್ನ ಸುಬ್ಬಯ್ಯ,ಅಪ್ಪಂಡೇರಂಡ ಭವ್ಯ ಚಿಟ್ಟಿಯಣ್ಣ, ಚಂದೂರ ಸಂದೇಶ್ ತಿಮ್ಮಯ್ಯ,ಚಂದೂರ ಬೋಪಣ್ಣ, ಮೇಚಂಡ ರತನ್, ಕಂಜಿತಂಡ ಚರಣ, ಹೆಚ್. ಕೆ. ಮನು ಆಯ್ಕೆಯಾಗಿದ್ದಾರೆ.

0 0 votes
Article Rating
Subscribe
Notify of
guest
0 Comments
Newest
Oldest Most Voted
error: Content is protected !!
0
Would love your thoughts, please comment.x
()
x