ಚೆಯ್ಯಂಡಾಣೆ: ಕಾವೇರಿ ತೀರ್ಥ ವಿತರಣೆ ಮಲ್ಮ ಯುವಕ ಸಂಘ ಕಕ್ಕಬ್ಬೆ ವತಿಯಿಂದ 18ನೇ ವರ್ಷದ ಕಾವೇರಿ ತೀರ್ಥ ವಿತರಣೆ ಚೆಯ್ಯ0ಡಾಣೆ ಪಟ್ಟಣದಲ್ಲಿ ನಡೆಯಿತು. ಕಕ್ಕಬ್ಬೆ ಮೂಲಕ ಹಾದು ಚೆಯ್ಯ0ಡಾಣೆ ಪಟ್ಟಣದವರೆಗೆ ಕಾವೇರಿ ತೀರ್ಥ ವಿತರಿಸಲಾಯಿತು. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ ಹಂಚಿಕೊಳ್ಳಿ Share on WhatsApp Copy to Clipboard Previous Post ಎಮ್ಮೆಮಾಡು: ಹುಬ್ಬುರ್ರಸೂಲ್ ಕಾನ್ಫರೆನ್ಸ್ Next Post ಚೇಲಾವರ ಭಗವತಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬ
ಸರಕಾರಕ್ಕೆ ಮನವಿ ಮಾಡಿ ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಿಸಲು ಒತ್ತಡ ತರಲಾಗಿದೆ; ಪೆಮ್ಮಂಡ ಕಾವೇರಮ್ಮ ದಿನೇಶ್March 31, 2024
ವಿಶ್ವಕರ್ಮ ಯೋಜನೆಯಡಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿಸಲು ಯೋಜನೆ ರೂಪಿಸಲಾಗಿದೆ; ಕೋಡಿರ ಎಂ. ವಿನೋದ್ ನಾಣಯ್ಯMarch 31, 2024