ನರಿಯಂದಡ ಅಯ್ಯಪ್ಪ ಯುವಕ ಸಂಘದಲ್ಲಿ ಆಯುಧ ಪೂಜೆ

ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಅಯ್ಯಪ್ಪ ಯುವಕ ಸಂಘದಲ್ಲಿ ವಾಹನಗಳಿಗೆ ಸಾಮೂಹಿಕ ಪೂಜೆ ನಡೆಯಿತು.
40 ಕ್ಕೂ ಹೆಚ್ಚು ವಾಹನಗಳು ಗಳಿದ್ದವು ಅಲಂಕೃತ ವಾಹನಗಳ ಸಾಲು ಗಮನ ಗಮನಸೆಳೆಯಿತು.

ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ಶಿವಶರ್ಮ ನೆರವೇರಿಸಿದರು. ಈ ಸಂದರ್ಭ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷರಾದ ಬೆಳಿಯಂಡ್ರ ಹರಿಪ್ರಸಾದ್, ಉಪಾಧ್ಯಕ್ಷರಾದ ಮಂಜಾಪುರ ಛಾಯಾಪ್ರಕಾಶ್, ಕೋಶಾಧಿಕಾರಿ ಮನೋಹರ್, ಕಾರ್ಯದರ್ಶಿ ಸತ್ಯ,ಮಾಜಿ ಅಧ್ಯಕ್ಷರಾದ ಅನಂತ್ ಕುಮಾರ್ ತೋಟಂಬೈಲು, ಹಿರಿಯರಾದ ಪೋಕ್ಕುಳಂಡ್ರ ಪಳಂಗಪ್ಪ, ನಾಣಯ್ಯ, ಲಕ್ಷ್ಮಣ,ಬಾಲಕೃಷ್ಣ,ಮತಿತ್ತರರು ಉಪಸ್ಥಿತರಿದ್ದರು.

Search Kodagu Updates
Official

ಸರ್ಚ್ ಕೊಡಗು ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ

0 0 votes
Article Rating
Subscribe
Notify of
guest
0 Comments
Oldest
Newest Most Voted
error: Content is protected !!
0
Would love your thoughts, please comment.x
()
x