ನಂ. 378ನೇ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಶನ್)

WhatsApp Links
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ
Reading Time: 7 minutes

ನಂ. 378ನೇ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಶನ್)
ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
(Reg No.378)

ಪ್ರಾಸ್ತವಿಕ

ಸಂಘದ ಸ್ಥಾಪನೆ:  06-04-1943

ಸ್ಥಾಪಕ ಅಧ್ಯಕ್ಷರು: ಕಂಜಿತಂಡ ಕುಶಾಲಪ್ಪ

ಹಾಲಿ ಅಧ್ಯಕ್ಷರು: ವಾಟೇರಿರ ಪಿ. ಬೋಪ್ಪಣ್ಣ

ಹಾಲಿ ಉಪಾಧ್ಯಕ್ಷರು: ತಾತಂಡ ಎಂ. ಕಾವೇರಪ್ಪ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಜಿ.ಪಿ. ಅಪ್ಪಣ್ಣ

ಸಂಘದ ಕಾರ್ಯವ್ಯಾಪ್ತಿ

ಕೊಡಗು ಜಿಲ್ಲಾದ್ಯಾಂತ

ಸಂಘದ ಕಾರ್ಯಚಟುವಟಿಕೆಗಳು

ಸದಸ್ಯರಿಗೆ ವ್ಯವಸಾಯ ಉಪಕರಣಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುವುದು

ಅಭಿವೃದ್ಧಿಯ ಮುನ್ನೋಟ

ಸಂಘವು ಲಾಭದಲ್ಲಿ ಮುಂದುವರೆಯುತ್ತಿದೆ.

ಸಂಘದ ಸದಸ್ಯತ್ವ

31-03-2023 ರಲ್ಲಿರುವಂತೆ ಸದಸ್ಯತ್ವದ ವಿವರ: 5290 ಸದಸ್ಯರು

ಪಾಲು ಬಂಡವಾಳ

ಠೇವಣಿಗಳು

ಪಿಗ್ಮಿ ಠೇವಣಿ

ನಿರಖು ಠೇವಣಿ

ಕಟ್ಟಡ ಬಾಡಿಗೆ ಠೇವಣಿ

ವಾಣಿಜ್ಯ ಸಂಕೀರ್ಣ ಠೇವಣಿ

ಸಿಬ್ಬಂದಿ ಖಾತ್ರಿ ಠೇವಣಿ

ನಿಧಿಗಳು

ಕ್ಷೇಮನಿಧಿ

ಬಂಡವಾಳ ನಿಧಿ

ಬಂಡವಾಳ ಮೀಸಲು ನಿಧಿ

ಪಾಲು ವಿಮೋಚನ ನಿಧಿ

ಗ್ರಾಜ್ಯಟಿ ನಿಧಿ

ಡಿವಿಡೆಂಟ್‌ ಸಮೀಕರಣ ನಿಧಿ

ಸಾಮುಧಾಯಿಕ ನಿಧಿ

ಕಟ್ಟಡ ನಿಧಿ

ಸಂಶಯಾಸ್ಪದ ಸಾಲದ ನಿಧಿ

ರಿಬೇಟು ನಿಧಿ

ಬೆಲೆ ಏರಿಳಿತ ನಿಧಿ

ಸಹಕಾರ ಕಲ್ಯಾಣ ನಿಧಿ

ಹಳೆ ಸರಕು ವಿಲೇವಾರು ನಿಧಿ

ಪ್ರಚಾರ ಮತ್ತು ವಿದ್ಯಾ ನಿಧಿ

ಧನವಿನಿಯೋಗಗಳು

ಸದಸ್ಯರಿಗೆ ವಿತರಿಸಿದ ಸಾಲ

ಬ್ಯಾಂಕಿನ ವಹಿವಾಟು

ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ

ಗೌರವ ಮತ್ತು ಪ್ರಶಸ್ತಿ

ಸ್ವ-ಸಹಾಯ ಗುಂಪುಗಳ ರಚನೆ

ಸಾಲ ಮರುಪಾವತಿ

ಆಡಿಟ್ ವರ್ಗ

“ಎ” ತರಗತಿ

ಸಂಘದ ಸ್ಥಿರ ಮತ್ತು ಚರ ಆಸ್ತಿಗಳು:-

ಕಛೇರಿ ಕಟ್ಟಡಗಳು, ಅಕ್ಕಿ ಗಿರಣಿ, ಗೋದಾಮು ಅಕ್ಕಿ ಗಿರಣಿ, ಗೋದಾಮು ಗೊಬ್ಬರ ವಿಭಾಗ, ಅಕ್ಕಿ ಗಿರಣಿ ರಸ್ತೆ, ಅಕ್ಕಿ ಗಿರಣಿ ಯಂತ್ರೋಪಕರಣ, ಅಕ್ಕಿ ಗಿರಣಿ ಯಂತ್ರೋಪಕರಣ(ನೂತನ), ಕಂಪ್ಯೂಟರ್‌ ಪೀಠೋಪಕರಣಗಳು, ವಾಣಿಜ್ಯ ಸಂಕೀರ್ಣ ನೆಲ ಅಂತಸ್ತು, ವಾಣಿಜ್ಯ ಸಂಕೀರ್ಣ ಒಂದನೇ ಅಂತಸ್ತು, ಜೆರಾಕ್ಸ್‌ ಯಂತ್ರ, ವಾಣಿಜ್ಯ ಸಂಕೀರ್ಣ ಎರಡನೇ ಅಂತಸ್ತು, ನೂತನ ಅಕ್ಕಿ ಗಿರಣಿ ಕಟ್ಟಡ ನಿರ್ಮಾಣ, ಮುಖ್ಯ ಕಛೇರಿ ಕಟ್ಟ್ಡ ನಿರ್ಮಾಣ, ಆರ್ಜಿ ಕಟ್ಟಡ ನಿರ್ಮಾಣ, ಚಿಲ್ಲರೆ ಪಾನೀಯ ಮಾರಾಟ ಕಟ್ಟಡ ನಿರ್ಮಾಣ 

ಸಂಘದ ಆಡಳಿತ ಮಂಡಳಿ

1.  ವಿ.ಪಿ. ಬೋಪ್ಪಣ್ಣ: ಅಧ್ಯಕ್ಷರು

2.  ಟಿ.ಎಂ. ಕಾವೇರಪ್ಪ: ಉಪಾಧ್ಯಕ್ಷರು

3.  ಎಂ.ಕೆ. ಭೀಮಯ್ಯ: ನಿರ್ದೇಶಕರು

4. ಕೆ.ಎಂ. ಪೂವಯ್ಯ: ನಿರ್ದೇಶಕರು

5. ಎಸ್.ಕೆ. ಮಂದಣ್ಣ: ನಿರ್ದೇಶಕರು

6. ಕೆ.ಎಂ. ಬಿದ್ದಪ್ಪ: ನಿರ್ದೇಶಕರು

7. ಕೆ.ಕೆ. ಮಂದಣ್ಣ: ನಿರ್ದೇಶಕರು

8. ಎಂ.ಕೆ. ಕಾವೇರಪ್ಪ: ನಿರ್ದೇಶಕರು

9. ಎಂ. ಎಂ. ಕುಟ್ಟಪ್ಪ: ನಿರ್ದೇಶಕರು

10. ಸಿ.ಈ. ಗಿರೀಶ್‌ ಪೂಣಚ್ಚ: ನಿರ್ದೇಶಕರು

11. ಕೆ. ಆರ್.‌ ವಿನೋದ್:‌ ನಿರ್ದೇಶಕರು

12 ಶ್ರೀಮತಿ ಕೆ.ಬಿ. ಲತಾ: ನಿರ್ದೇಶಕರು

13. ಶ್ರೀಮತಿ ವೀಣಾ ಮಹೇಶ್:‌ ನಿರ್ದೇಶಕರು

14. ಹೆಚ್.ಟಿ. ಮರಿಯಪ್ಪ: ನಿರ್ದೇಶಕರು

15. ಹೆಚ್.ಎಸ್. ಚೆನಿಯ: ನಿರ್ದೇಶಕರು

ಸಂಘದ ಸಿಬ್ಬಂದಿ ವರ್ಗ

  1. ಜಿ.ಪಿ. ಅಪ್ಪಣ್ಣ, ಬಿ.ಎ, ಜಿ.ಡಿ.ಸಿ.: ಸಹ ಕಾರ್ಯದರ್ಶಿ
  2. ಶ್ರೀ ಪಿ.ಎಂ.ಚಂದ್ರಕಾಂತ ಬಿ.ಕಾಂ, ಡಿ.ಸಿ.ಎಂ: ಆಂತರಿಕ ಲೆಕ್ಕ ಪರಿಶೋಧಕರು
  3. ಶ್ರೀ ಎಂ.ಎಸ್ ಮುಖೇಶ್ ಕುಮಾರ್ ಬಿ.ಕಾಂ, ಡಿ.ಸಿ.ಎಂ: ಮಾರಾಟ ವ್ಯವಸ್ಥಾಪಕರು
  4. ಶ್ರೀಮತಿ ಎಂ.ಯು. ನಿರ್ಮಲ ಬಿ.ಎ, ಡಿ.ಸಿ.ಎಂ: ಲೆಕ್ಕ ಪಾಲಕರು ಪ್ರಭಾರ
  5. ಶ್ರೀಮತಿ ಎಂ.ಎಸ್.ದೇಚಮ್ಮ ಪಿ.ಯು.ಸಿ, ಜಿ.ಡಿ.ಸಿ: ಹಿರಿಯ ಮಾರಾಟ ಸಹಾಯಕರು/ಕಂಪ್ಯೂಟರ್‌ ಆಪರೇಟರ್
  6. ಶ್ರೀಮತಿ ಎನ್.ಯು. ಸುಜನಿ ಬಿ.ಕಾಂ, ಡಿ.ಸಿ.ಎಂ: ಹಿರಿಯ ಮಾರಾಟ ಸಹಾಯಕರು, ಬ್ಯಾಂಕಿಂಗ್‌ ವಿಭಾಗ
  7. ಶ್ರೀ ಪಿ.ಕೆ.ತಮ್ಮಯ್ಯ ಬಿ.ಕಾಂ, ಡಿ.ಸಿ.ಎಂ: ಕಿರಿಯ ಮಾರಾಟ ಸಹಾಯಕರು, ಹತ್ಯಾರು ಮತ್ತು ಗೊಬ್ಬರ ವಿಭಾಗ 
  8. ಶ್ರೀ ಕೆ.ಎ. ಡ್ಯಾನಿ ಬಿ.ಕಾಂ, ಡಿ.ಸಿ.ಎಂ: ಕಿರಿಯ ಮಾರಾಟ ಸಹಾಯಕರು, ಸಿದ್ದಾಪುರ ಶಾಖೆ 
  9. ಶ್ರೀಮತಿ ಎನ್.ಜಿ. ಪೂನಂ ಬಿ.ಬಿ.ಎಂ: ಕಿರಿಯ ಮಾರಾಟ ಸಹಾಯಕರು, ಆರ್ಜಿ ಶಾಖೆ 
  10. ಶೈನ್ ಕುಟ್ಟಪ್ಪ: ಹಂಗಾಮಿ ಕಿರಿಯ ಮಾರಾಟ ಸಹಾಯಕರು, ಶ್ರೀಮಂಗಲ ಶಾಖೆ
  11. ಶ್ರೀಮತಿ ಸಿ.ಕೆ. ಕಾವೇರಮ್ಮ ಬಿ.ಕಾಂ, ಜಿ.ಡಿ.ಸಿ.: ಕಿರಿಯ ಮಾರಾಟ ಸಹಾಯಕರು, ಗೋಣಿಕೊಪ್ಪಲು ಶಾಖೆ
  12. ಕೆ.ಸಿ. ತಿಮ್ಮಯ್ಯ: ಕಿರಿಯ ಅಟೆಂಡರ್‌ ಹತ್ಯಾರು ಮತ್ತು ಗೊಬ್ಬರ ವಿಭಾಗ
  13. ಕೆ.ಎ. ನಾಣಯ್ಯ: ಕಿರಿಯ ಅಟೆಂಡರ್‌ ಅಕ್ಕಿ ಗಿರಣಿ ವಿಭಾಗ
  14. ಶ್ರೀ ಪಿ.ಎನ್.ಲೋಕೇಶ್: ಹಿರಿಯ ಅಟೆಂಡರ್‌, ಮುಖ್ಯ ಕಛೇರಿ
  15. ಶ್ರೀ ಹೆಚ್.ಎ.ನಾಣಯ್ಯ:  ಹಿರಿಯ ಅಟೆಂಡರ್‌, ಹತ್ಯಾರು ಮತ್ತು ಗೊಬ್ಬರ ವಿಭಾಗ
  16. ಬಿ.ಎ. ಕಾವೇರಿಯಪ್ಪ:  ಹಿರಿಯ ಅಟೆಂಡರ್‌, ಚಿ.ಮಾ. ಪಾನೀಯ, ವಿರಾಜಪೇಟೆ
  17. ಶ್ರೀ ಎಂ.ಬಿ. ಮುಜಾಹಿದ್: ಕಿರಿಯ ಅಟೆಂಡರ್
  18. ಹೆಚ್.ಎ. ಅಭಿಶೇಕ್:‌ ಕಿರಿಯ ಅಟೆಂಡರ್‌ ಮುಖ್ಯ ಕಛೇರಿ
  19. ಎಂ.ಜೆ.ಜೀವನ್: ಕಿರಿಯ ಅಟೆಂಡರ್‌, ಆರ್ಜಿ ಶಾಖೆ
  20. ಸಿ.ಎನ್. ಚಿಟಿಯಪ್ಪ; ಹಂಗಾಮಿ ಅಟೆಂಡರ್‌ ವಿರಾಜಪೇಟೆ
  21. ವಿ.ವಿ.ಭವನ್ ಭೀಮಯ್ಯ: ಹಂಗಾಮಿ ಅಟೆಂಡರ್‌ ಗೊಣಿಕೊಪ್ಪಲು ಶಾಖೆ
  22. ಶ್ರೀ ಸಿ.ಪಿ. ಕಾವೇರಿಯಪ್ಪ: ಹಂಗಾಮಿ ಅಟೆಂಡರ್‌ ಶ್ರೀಮಂಗಲ ಶಾಖೆ
  23. ಶ್ರೀ ಬಿ.ಕೆ. ನಿರಂಜನ್: ಹಂಗಾಮಿ ಅಟೆಂಡರ್‌ ಸಿದ್ದಾಪುರ ಶಾಖೆ
  24. ಶ್ರೀ ಟಿ.ಯು, ಯಶವಂತ್:  ಹಂಗಾಮಿ ರಾತ್ರಿ ಕಾವಲುಗಾರ

ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು

ನಂ. 378ನೇ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಶನ್).

ವಿರಾಜಪೇಟೆ – 571218, ಕೊಡಗು.

ದೂರವಾಣಿ: ಮುಖ್ಯ ಕಛೇರಿ: 08274 – 257426

ಅಕ್ಕಿಗಿರಣಿ ವಿರಾಜಪೇಟೆ: 08274 – 257424

ಹತ್ಯಾರು ವಿಭಾಗ: 08274 – 257436

ಗೊಣಿಕೊಪ್ಪಲು ಶಾಖೆ; 08274 – 247239

ಸಿದ್ದಾಪುರ ಶಾಖೆ:  08274 – 258329

ಶ್ರೀಮಂಗಲ ಶಾಖೆ: 08274 – 200476

ಆರ್ಜಿ ಶಾಖೆ: 08274 – 200341

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x