ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿReading Time: < 1 minute
ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಗ್ರಾಮದಲ್ಲಿ ಅಯೋಧ್ಯೆ ಮಂತ್ರಾಕ್ಷತೆಯನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು.
ಜನವರಿ 1 ರಿಂದ 15ವರೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನವಿದ್ದು, ಇದರ ಅಂಗವಾಗಿ ನರಿಯಂದಡ ಭಗವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನರಿಯಂದಡ ಬ್ಲಾಕ್ 1 ಹಾಗೂ ಬ್ಲಾಕ್ 2 ರಲ್ಲಿ ಮಂತ್ರಾಕ್ಷತೆ ಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭಗವತಿ ದೇವಸ್ಥಾನದ ಅಧ್ಯಕ್ಷ ಬಟ್ಟಿಯಂಡ ಜಯರಾಂ,ರಾಮ ಭಕ್ತಿ ಸಮಿತಿಯ ಸದಸ್ಯರು ಹಾಗೂ ಪ್ರಮುಖರಾದ ಕುಕ್ಕೆಮನೆ ನಾರಾಯಣ ಮೂರ್ತಿ, ಪೋಕ್ಕುಳಂಡ್ರ ದನೋಜ್, ಮಕ್ಕಿಮನೆ ಸುಧೀರ್, ಚೆಯ್ಯ0ಡ ಲವ ಅಪ್ಪಚ್ಚು,, ಮುಂಡಿಯೋಳಂಡ ದಿನು ಚಂಗಪ್ಪ, ಬೆಳಿಯಂಡ್ರ ಹರಿಪ್ರಸಾದ್, ಶರಣು, ರಾಜರಾಂ, ಬಟ್ಟಿಯಂಡ ಅಶೋಕ್, ಸತೀಶ್, ಸಂಪತ್ ಮತಿತ್ತರರು ಉಪಸ್ಥಿತರಿದ್ದರು.