Reading Time: < 1 minute
ಕೊಡಗು ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಚೇರಿ, ಶಿಕ್ಷಣ ಇಲಾಖೆ ಮಡಿಕೇರಿ ಕೊಡಗು ಜಿಲ್ಲೆ, ಇವರ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುವಿನಲ್ಲಿ ಮಡಿಕೇರಿ ಪ್ರೌಢಶಾಲಾ ವಿಭಾಗ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತು ಪ್ರದರ್ಶನದ ನಡೆಸಲಾಯಿತು
ತೋಟಗಾರಿಕಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮೂರ್ನಾಡು ಪ್ರೌಢಶಾಲೆ, ದ್ವಿತೀಯ ಸ್ಥಾನವನ್ನು ಪಾರಾಣೆ ಪ್ರೌಢಶಾಲೆ ಮತ್ತು ತೃತೀಯ ಸ್ಥಾನವನ್ನು ನರಿಯ0ದಡ ಕೇಂದ್ರ ಪ್ರೌಢಶಾಲೆ ಪ್ರಶಸ್ತಿ ಪಡೆಯಲಾಯಿತು
ಹೊಲಿಗೆ ವಿಭಾಗದಲ್ಲಿ ಪ್ರಥಮ ಸ್ಥಾನ ಸ0ತ ಮೈಕಲರ ಪ್ರೌಢಶಾಲೆ ಮಡಿಕೇರಿ ,ದ್ವಿತೀಯ ಸ್ಥಾನ ಗೋಣಿಕೊಪ್ಪಲು ಪ್ರೌಢಶಾಲೆ, ತೃತೀಯ ಸ್ಥಾನವನ್ನು ಜಿಪಿಎಸ್ ಪ್ರೌಢಶಾಲೆ ವಿರಾಜಪೇಟೆ ಪಡೆಯಲಾಯಿತು.
ನಾಟಕ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಪ್ರೌಢಶಾಲಾ ವಿಭಾಗ ಮಡಿಕೇರಿ ಪಡೆಯಲಾಯಿತು