Deprecated: Creation of dynamic property Featured_Image_By_URL::$admin is deprecated in /home/u472122668/domains/searchcoorg.com/public_html/wp-content/plugins/featured-image-by-url/featured-image-by-url.php on line 56

Deprecated: Creation of dynamic property Featured_Image_By_URL::$common is deprecated in /home/u472122668/domains/searchcoorg.com/public_html/wp-content/plugins/featured-image-by-url/featured-image-by-url.php on line 57

Notice: Function _load_textdomain_just_in_time was called incorrectly. Translation loading for the push-notification domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u472122668/domains/searchcoorg.com/public_html/wp-includes/functions.php on line 6131
Sai Pet Station ಸಾಯಿ ಪೆಟ್‌ ಸ್ಟೇಷನ್‌ - Search Coorg Media
Subscribe now OK No thanks
Sai Pet Station ಸಾಯಿ ಪೆಟ್‌ ಸ್ಟೇಷನ್‌
Reading Time: 2 minutes
ಅಕ್ಟೋಬರ್‌ 1 ರಂದು ಲೋಕಾರ್ಪಣೆಗೆ ಸಜ್ಜುಗೊಂಡ “ಸಾಯಿ ಪೆಟ್ ಸ್ಟೇಷನ್”
ಪೊನ್ನಂಪೇಟೆ ಸಮೀಪದ ಪ್ರಶಾಂತಿ ನಿಲಯದಲ್ಲಿ ವೈವಿಧ್ಯಮಯ ಸಾಕುಪ್ರಾಣಿಗಳ ಕುಟುಂಬದೊಂದಿಗೆ ನಿಮ್ಮ ಗುಣಮಟ್ಟದ ಸಮಯವನ್ನು ಆನಂದಿಸಲು ಸಜ್ಜುಗೊಂಡಿರುವ “ಸಾಯಿ ಪೆಟ್ ಸ್ಟೇಷನ್” ಅಕ್ಟೋಬರ್‌ 1 ರಂದು ಲೋಕಾರ್ಪಣೆಗೊಳ್ಳಲಿದೆ.
ಸಾಯಿ ಪೆಟ್ ಸ್ಟೇಷನ್ ನ ಉದ್ಘಾಟನೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಬಿ.ಜಿ.ಅನಂತಶಯನ, ಒಲಂಪಿಯನ್‌ ಹಾಕಿ ಆಟಗಾರರಾಗಿದ್ದ ಲೆಫ್ಟಿನೆಂಟ್‌ ಕರ್ನಲ್‌ ಬಿ.ಕೆ.ಸುಬ್ರಮಣಿ ಹಾಗು ಕೊಡಗು ಜಿಲ್ಲಾ ಹೋಟೆಲ್‌-ರೆಸಾರ್ಟ್‌-ರೆಸ್ಟೋರೆಂಟ್‌ ಅಸೋಸಿಯೇಷನ್‌ ಅಧ್ಯಕ್ಷರಾದ ದಿನೇಶ್‌ ಕಾರ್ಯಪ್ಪ ಇವರುಗಳು ಭಾಗವಹಿಸಲಿದ್ದಾರೆ.
ವೈವಿಧ್ಯಮಯ ಸಾಕುಪ್ರಾಣಿಗಳ ಸ್ವರ್ಗವಾದ ಸಾಯಿ ಪೆಟ್ ಸ್ಟೇಷನ್ ಅಕ್ಟೋಬರ್‌ 2 ರಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ ಎಂದು ಸಾಯಿ ಪೆಟ್ ಸ್ಟೇಷನ್ ನ ಮುಖ್ಯಸ್ಥರಾದ ಝರು ಗಣಪತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಂಚಿಕೊಳ್ಳಿ
Share on WhatsApp Copy to Clipboard
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x