ಕಡಗದಾಳು: ಮಳೆಯಿಂದ ನಲುಗಿದ ಸಂತ್ರಸ್ಥರ ಮನೆಗೆ ಸಂಸದ ಯದುವೀರ್ ಭೇಟಿಸರ್ಚ್ ಕೂರ್ಗ್ ಮೀಡಿಯಾNovember 15, 2024ಕಡಗದಾಳು Reading Time: < 1 minute ಕಳೆದ ಮಳೆಯಲ್ಲಿ ಸಂಪೂರ್ಣ ಹಾನಿಯಾಗಿ ಮನೆ ನೆಲಸಮಗೊಂಡು ತೊಂದರೆ ಅನುಭವಿಸುತ್ತಿರುವ ಕಡಗದಾಳುವಿನ ನಳಿನಿ ಸುವರ್ಣರವರನ್ನು ಮೈಸೂರು-ಕೊಡಗು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿದರು. ಹಂಚಿಕೊಳ್ಳಿ Share on WhatsApp Copy to Clipboard Previous Post ಕೆದಮುಳ್ಳೂರು ಕಲ್ಲುಮೊಟ್ಟೆ ಕ್ರಿಶ್ಚಿಯನ್ ಕಾಲೋನಿಯಲ್ಲಿ ಮಕ್ಕಳ ದಿನ ಆಚರಣೆ Next Post ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವಲ್ಲಿ ನನ್ನ ಕಾರ್ಯ ಸಾಗಿದೆ.; ಅಚ್ಚಪಂಡ ಎಂ. ಬೋಪಣ್ಣ(ದಿನೇಶ್)