ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿReading Time: < 1 minute
ಫೆಬ್ರವರಿ 15 ರಿಂದ 28 ರವರಗೆ “ಮುಳಿಯ ಆಂಟಿಕ್ & ಬ್ಯಾಂಗಲ್ ಫೆಸ್ಟ್”
ಮಡಿಕೇರಿ: ಕೊಡಗಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಮುಳಿಯ ಜ್ಯುವೆಲ್ಸ್ ನಲ್ಲಿ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಹೊಂದಿರುವ ಮುಳಿಯ ಪರಂಪರಾಗತ ಆಭರಣಗಳು ಮತ್ತು ಬಳೆ ಉತ್ಸವ “ಆಂಟಿಕ್ & ಬ್ಯಾಂಗಲ್ ಫೆಸ್ಟ್” ಫೆಬ್ರವರಿ 15 ರಿಂದ ಪ್ರಾರಂಭವಾಗಿ ಫೆಬ್ರವರಿ 28 ರವರಗೆ ನಡೆಯಲಿದೆ.
ವಿವಿಧ ವಿನ್ಯಾಸಗಳನ್ನೊಳಗೊಂಡ ಪರಂಪರಾಗತ ಆಭರಣಗಳು ಮತ್ತು ಬಳೆಗಳ ಸಂಗ್ರಹಗಳು ಈ ಉತ್ಸವದಲ್ಲಿ ಇರಲಿದೆ. ಮುಳಿಯ ಪರಂಪರಾಗತ ಆಭರಣಗಳು ಮತ್ತು ಬಳೆ ಉತ್ಸವ “ಆಂಟಿಕ್ & ಬ್ಯಾಂಗಲ್ ಫೆಸ್ಟ್” ಮಡಿಕೇರಿ ಹಾಗೂ ಗೋಣಿಕೊಪ್ಪ ಮುಳಿಯ ಜ್ಯುವೆಲ್ಸ್ ನಲ್ಲಿ ನಡೆಯುತಿದೆ ಎಂದು ಮುಳಿಯ ಜ್ಯುವೆಲ್ಸ್‌ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.