ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿ
ಮೈಸೂರು: ದಿನಾಂಕ: 25.05.2025 ನೇ ಭಾನುವಾರ ಸಮಯ: ಬೆಳಗ್ಗೆ 09 ರಿಂದ 01 ಗಂಟೆಯವರೆಗೆ ಸಂಧಿವಾತ ಮತ್ತು ಮೂಳೆರೋಗ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವು ಮೈಸೂರಿನ ಅಗ್ರಹಾರದ ಬಳಿಯಿರುವ ಸಂಧಿವಾತ ಮತ್ತು ಕೀಲು ರೋಗ ಚಿಕಿತ್ಸಾ ಕೇಂದ್ರದಲ್ಲಿ ನಡೆಯಲಿದೆ.
ದೊರೆಯುವ ಸೌಲಭ್ಯಗಳು
1. ಬ್ಯಾಟರಿ 99 (RF, LFT, RFT, CBC)
2. ಸಂಧಿವಾತದ ಬಗ್ಗೆ ಅರಿವು ಮೂಡಿಸುವಿಕೆ (ಸಮತೋಲಿತ ಆಹಾರ, ವ್ಯಾಯಾಮ ಇತ್ಯಾದಿ)
3.ಉಚಿತ ರಕ್ತ ಪರೀಕ್ಷೆ ಹಾಗೂ ಉಚಿತ ತಪಾಸಣೆ
ನಿಮಗೆ ಅಥವಾ ನಿಮಗೆ ತಿಳಿದವರಿಗೆ ಈ ಕೆಳಗಿನ ರೋಗ ಲಕ್ಷಣಗಳಿವೆಯೇ ?
* ಮೊಣಕಾಲು, ಮೊಣಕೈ, ಮಣಿಕಟ್ಟುಗಳಲ್ಲಿ ನೋವು, ಉರಿ ಕಂಡುಬರುವುದು
* ಮಣಿಕಟ್ಟುಗಳು ಕೆಂಪಾಗುವುದು ಅಥವಾ ಊದಿಕೊಳ್ಳುವುದು
* ಮಂಡಿ, ಭುಜದ ಕೀಲುಗಳಲ್ಲಿ ನೋವು/ಊತ ಕಂಡುಬರುವುದು
* ಎಳಲು ಮತ್ತು ಕುಳಿತುಕೊಳ್ಳಲು ಕಷ್ಟವಾಗುವುದು
* ನಿಲ್ಲುವಾಗ ಮತ್ತು ನಡೆಯುವಾಗ ನೋವು ಕಂಡುಬರುವುದು
* ಧೀರ್ಘಕಾಲದಿಂದ ಬೆರಳುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುವುದು
* ಧೀರ್ಘಕಾಲದ ಮಂಡಿನೋವು, ಮೊಣಕಾಲು ನೋವು, ಸ್ನಾಯು ನೋವು
* ಬೆಳಗಿನ ಜಾವ ಎದ್ದ ನಂತರ, ಸ್ವಲ್ಪ ಹೊತ್ತು ವಿಶ್ರಾಂತಿಸಿದ ಬಳಿಕ ನಡೆಯಲು
* ಪ್ರಾರಂಭಿಸಿದಾಗ ನೋವು ಹೆಚ್ಚಾಗುವುದು.
ಹೆಚ್ಚಿನ ಮಾಹಿತಿಗಾಗಿ / ಹೆಸರು ನೋಂದಾಯಿಸಲು ಸಂಪರ್ಕಿಸಿ:
ಡಾ॥ ಮಹಾಬಲೇಶ್ವರ ಎಂ. MBBS, MD, DM
ಕ್ಲಿನಿಕಲ್ ಇಮ್ಯುನಾಲಜಿ & ರುಮಟಾಲಜಿ |
ಕನ್ಸಲ್ಟೆಂಟ್ ರೂಮಟಾಲಜಿಸ್ಟ್
ಸಂಧಿವಾತ ಮತ್ತು ಕೀಲುರೋಗ ಚಿಕಿತ್ಸಾ ತಜ್ಞರು
ಸಂಧಿವಾತ ಮತ್ತು ಕೀಲು ರೋಗ ಚಿಕಿತ್ಸಾ ಕೇಂದ್ರ ಅಗ್ರಹಾರ, ಸಂತೋಷ್ ಹೋಟೆಲ್ ಹತ್ತಿರ, ಮೈಸೂರು – 570009
ಮೊಬೈಲ್: 7338463486, 8867525114, 9663022650