‘ವಿ’ ಫೈವ್ ಮಹಿಳಾ ಒಕ್ಕೂಟದಿಂದ ಬಾಳೆಲೆ ಕೊಡವ ಸಮಾಜದಲ್ಲಿ ಅಕ್ಟೋಬರ್ 4ರಂದು “ಬಾಳೆಲೆ ನಮ್ಮೆ”
Reading Time: 3 minutes

‘ವಿ’ ಫೈವ್ ಮಹಿಳಾ ಒಕ್ಕೂಟದಿಂದ  ಬಾಳೆಲೆ ಕೊಡವ ಸಮಾಜದಲ್ಲಿ ಅಕ್ಟೋಬರ್ 4ರಂದು “ಬಾಳೆಲೆ ನಮ್ಮೆ”

 

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

BALELE NAMME 2025

Celebrate life with food, friends & shopping!

‘ವಿ’ ಫೈವ್ ಮಹಿಳಾ ಒಕ್ಕೂಟದಿಂದ ಆಯೋಜನೆ

ದಿನಾಂಕ

ಅಕ್ಟೋಬರ್ 4, 2025

ಸಮಯ

ಬೆಳಿಗ್ಗೆ 10:00 ಗಂಟೆಗೆ

ಸ್ಥಳ

ಕೊಡವ ಸಮಾಜ, ಬಾಳೆಲೆ

ಪ್ರಮುಖ ಆಕರ್ಷಣೆಗಳು (Products & Events)

🛍️ LIFESTYLE

👗 CLOTHING

💍 JEWELLERY

🍰 BAKED GOODIES

🎨 HANDCRAFTS

🌱 NURSERY PLANTS

🎁 FANCY ITEMS

🍛 MOUTH WATERING BIRIYANI

🍹 REFRESHING MOCKTAILS & COCKTAILS

🚗 AUTO EXPO

🍴 APPETIZING FOOD COURT

🎪 PLAY NEST & MANY MORE!

ಉತ್ಸವದ ಉದ್ದೇಶ ಮತ್ತು ವಿಶೇಷತೆ

“ಬಾಳೆಲೆ ನಮ್ಮೆ” ಉತ್ಸವದಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ಮತ್ತು ಅವರಿಗೆ ಮಾರುಕಟ್ಟೆ ಒದಗಿಸಿಕೊಡುವ ನಿಟ್ಟಿನಲ್ಲಿ ಒಂದು ದಿನದ ಹಬ್ಬವನ್ನು ಅಯೋಜಿಸಲಾಗುತ್ತಿದೆ.

  • ಗೃಹಿಣಿಯರು ಮನೆಯಲ್ಲಿ ತಯಾರಿಸಿದ ತಿನಿಸುಗಳು, ಉತ್ಪನ್ನಗಳು ಮತ್ತು ಬೆಳೆದ ಗಿಡಗಳ ಪ್ರದರ್ಶನ ಮತ್ತು ಮಾರಾಟ.
  • ಗೃಹ ಉಪಯೋಗಿ ವಸ್ತುಗಳು ಮತ್ತು ಕೃಷಿ ಉತ್ಫನ್ನಗಳ ಮಾರಾಟ.
  • ರೈತಾಪಿ ವರ್ಗಕ್ಕೆ ಬೇಕಾದ ಕೃಷಿ ಯಂತ್ರಗಳ ಪ್ರದರ್ಶನ ಮತ್ತು ಮಾರಾಟಕ್ಕೊಂದು ವೇದಿಕೆ.
  • ಜಿಲ್ಲೆಯ ವಿವಿಧ ಭಾಗಗಳಿಂದ ಮಾರಾಟ ಮತ್ತು ಪ್ರದರ್ಶನಕ್ಕೆ ನೊಂದಣಿ ಮಾಡಿಕೊಂಡು ಭಾಗವಹಿಸುವವರಿಗೆ ಅಚ್ಚುಕಟ್ಟಾಗಿ ಸ್ಥಳಾವಕಾಶದ ವ್ಯವಸ್ಥೆ.

ಕಾರ್ಯಕ್ರಮದ ಉದ್ಘಾಟನೆ ಮತ್ತು ಆಯೋಜಕರು

ಉದ್ಘಾಟನೆ: ಅಕ್ಟೋಬರ್ 4ರ ಶನಿವಾರ ದಿವಸ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಎ. ಯಸ್ ಪೊನ್ನಣ್ಣನವರು ಚಾಲನೆ ನೀಡಲಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜಾ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ನಿರೀಕ್ಷಿಸಲಾಗುತ್ತಿದೆ.

ಆಯೋಜಕರುಗಳು (‘ವಿ ‘ಫೈವ್’ ಮಹಿಳಾ ಒಕ್ಕೂಟ):

  • ಮಲಚೀರ ದೃಷ್ಯ
  • ಪೊರಂಗಡ ಅರ್ಚನ
  • ಮಾಪಂಗಡ ಪ್ರೀತ್ನಿ
  • ಅದೇಂಗಡ ಗ್ರೀಷ್ಮ
  • ಕೊದಂಡ ರಷ್ಮಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:


8971653900

 

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x