ಐ ನೀಡ್ಸ್ ಪ್ಲಸ್ (Eye Needs Plus)
ಐ ಕ್ಲಿನಿಕ್ ಮತ್ತು ಆಪ್ಟಿಕಲ್ಸ್ | Eye Clinic and Opticals
ಮಡಿಕೇರಿಯ ಸಂಪೂರ್ಣ ನೇತ್ರ ಚಿಕಿತ್ಸಾ ಕೇಂದ್ರ | The Complete Optometry Centre
ನಮ್ಮ ಬಗ್ಗೆ | About Us
ಐ ನೀಡ್ಸ್ ಪ್ಲಸ್ ಮಡಿಕೇರಿಯ ಹೃದಯಭಾಗದಲ್ಲಿರುವ ಒಂದು ಪರಿಪೂರ್ಣ ನೇತ್ರ ಚಿಕಿತ್ಸಾ ಕೇಂದ್ರವಾಗಿದೆ. ಎರಡೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ನಾವು ನಿಮ್ಮ ಕಣ್ಣಿನ ಆರೋಗ್ಯದ ರಕ್ಷಣೆಯಲ್ಲಿ ನಂಬಿಕಸ್ತ ಪಾಲುದಾರರಾಗಿದ್ದೇವೆ. ಕೊಡಗಿನ ಜನತೆಗೆ ದೀರ್ಘಕಾಲದಿಂದ ಗುಣಮಟ್ಟದ ನೇತ್ರ ತಪಾಸಣೆ ಮತ್ತು ಅತ್ಯಾಧುನಿಕ ಶೈಲಿಯ ಕನ್ನಡಕಗಳನ್ನು ಒದಗಿಸುತ್ತಾ ಬಂದ ಹಿರಿಮೆ ನಮ್ಮದಾಗಿದೆ.
Eye Needs Plus is a premier optometry centre located in the heart of Madikeri. With a legacy of over two and a half decades, we are your most trusted partners in eye health. We are proud to have served the people of Kodagu with professional eye care for over 25 years.
ನಮ್ಮ ಸೇವೆಗಳು | Our Services
👁️ ನೇತ್ರ ತಪಾಸಣೆ
ಅನುಭವಿ ನೇತ್ರ ತಜ್ಞರಿಂದ ಅತ್ಯಾಧುನಿಕ ಉಪಕರಣಗಳ ಮೂಲಕ ನಿಖರ ಕಣ್ಣಿನ ಪರೀಕ್ಷೆ.
Professional eye testing using advanced diagnostic technology.
👓 ಕನ್ನಡಕಗಳು & ಲೆನ್ಸ್‌ಗಳು
ಬ್ರ್ಯಾಂಡೆಡ್ ಫ್ರೇಮ್‌ಗಳು ಹಾಗೂ ಬ್ಲೂ-ಕಟ್, ಪ್ರೊಗ್ರೆಸ್ಸಿವ್ ಮತ್ತು ಆಂಟಿ-ಗ್ಲೇರ್ ಸುಧಾರಿತ ಲೆನ್ಸ್‌ಗಳು.
Branded frames and advanced lenses including Blue-cut and Progressive options.
🔘 ಕಾಂಟ್ಯಾಕ್ಟ್ ಲೆನ್ಸ್
ವೈವಿಧ್ಯಮಯ ಬಣ್ಣದ ಮತ್ತು ಪವರ್ ಇರುವ ಗುಣಮಟ್ಟದ ಕಾಂಟ್ಯಾಕ್ಟ್ ಲೆನ್ಸ್‌ಗಳು ಲಭ್ಯ.
High-quality power and colored contact lenses for all vision requirements.
📸 ರೆಟಿನಲ್ ಸ್ಕ್ರೀನಿಂಗ್
ಡಯಾಬಿಟಿಸ್ ಇರುವವರಿಗೆ ರೆಟಿನಲ್ ಕ್ಯಾಮೆರ ಮೂಲಕ ಸುಧಾರಿತ ರೆಟಿನಲ್ ಸ್ಕ್ರೀನಿಂಗ್ ಚಿಕಿತ್ಸೆ.
Advanced Retinal Screening for diabetic patients using specialized retinal cameras.
🧠 ವಿಷನ್ ಥೆರೆಪಿ
ಮಕ್ಕಳಿಗೆ ಓದುವಾಗ ಬರುವ ತಲೆನೋವು ಮತ್ತು ಮೆಳ್ಳಗಣ್ಣು (Squint Eye) ಸಮಸ್ಯೆಗೆ ವಿಷನ್ ಥೆರೆಪಿ ಚಿಕಿತ್ಸೆ.
Vision Therapy solutions for children facing reading strain or Squint Eye issues.
🛠️ ದುರಸ್ತಿ ಮತ್ತು ಸರ್ವಿಸ್
ನಿಮ್ಮ ಕನ್ನಡಕಗಳ ತಕ್ಷಣದ ದುರಸ್ತಿ ಮತ್ತು ನಿರ್ವಹಣಾ ಸೌಲಭ್ಯ.
Quick and reliable maintenance and repair services for your glasses.
ಸಂಪರ್ಕಿಸಿ | Contact Us
ನಿರ್ದೇಶಕರು (Director): ಎಂ.ಎಸ್. ಚೇತನ್ M.Opt (M.S. Chethan, M.Opt)
ವಿಳಾಸ (Address):
ಚೌಕ್, ಮಡಿಕೇರಿ - 571201, ಕೊಡಗು ಜಿಲ್ಲೆ.
Chowk, Madikeri - 571201, Kodagu.
ಮೊಬೈಲ್: 9740176483 | ವಾಟ್ಸ್‌ಆಪ್: 9845653574

