ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಕಾಕೋಟುಪರಂಬು - KAKOTUPARAMBU

ಕೊಡಗು ಜಿಲ್ಲೆಯ ಮಡಿಕೇರಿ-ವೀರಾಜಪೇಟೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಇರುವ ಪಂಚಾಯಿತಿಯೇ ಕಾಕೋಟುಪರಂಬು ಗ್ರಾಮ ಪಂಚಾಯಿತಿ. ಈ ಪಂಚಾಯಿತಿ ವೀರಾಜಪೇಟೆ ತಾಲ್ಲೂಕಿನಲ್ಲಿದೆ.
ಈ ಪಂಚಾಯಿತಿಗೆ ಹಲವಾರು ಶತಕಗಳ ಹಿಂದೆ ಕಾಕೋಟೇಶ್ವರ ಎಂಬ ದೇವರು ನಡೆದು ಬಂದ ಹಾದಿಯಾಗಿರುವುದಾಗಿ ಹಿರಿಕರು ನುಡಿಯುತ್ತಿದ್ದಾರೆ. ಇಲ್ಲಿ ಕಾಳಭೈರವ ದೇವಸ್ಥಾನವಿದೆ. ದೇವಾಲಯದ ಜೊತೆಗೆ ದೇವರ ಗುಡ್ಡ ಹಾಗೂ ವಿಶಾಲವಾದ ಮೈದಾನವನ್ನು ಒಳಗೊಂಡಿದ್ದು, ನೋಡಲು ನಯನ ಮನೋಹರವಾಗಿದೆ. ಕಾಲಭೈರವ ದೇವಸ್ಥಾನ ಹಾಗು ಮೈದಾನವನ್ನು ಸೇರಿ ಸ್ಥಳೀಯರು ನಾಡ ಭಾಷೆಯಾದ ಕೊಡವ ಭಾಷೆಯಲ್ಲಿ ಕಾಕೋಟುಪರಂಬು ಎಂಬುದಾಗಿ ಕರೆಯುತ್ತಾರೆ.
ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕೇರಿ,ಕಡಂಗಮರೂರು, ಬೆಳ್ಳುಮಾಡು, ಹಾಗು ಕುಂಜಲಗೇರಿ ಗ್ರಾಮಗಳು ಸೇರಿ ಇದರ ಸದಸ್ಯರು 11ಜನ ಸದಸ್ಯರನ್ನು ಒಳಗೊಂಡುರುತ್ತದೆ.ಈ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ ಮೇವಡ ಗಿರೀಶ್ ಬೋಪಣ್ಣ ಹಾಗೂ ಉಪಾಧ್ಯಕ್ಷರಾಗಿ ಬಿ.ಹೆಚ್. ರೇವತಿರವರು ಸೇವೆ ಸಲ್ಲಿಸುತ್ತಿದ್ದಾರೆ. ಸದಸ್ಯರುಗಳಾಗಿ ಮೇವಡ ಕೆ. ವಸ್ಮಾ ಕರುಂಬಯ್ಯ, ಪಿ.ಎಂ. ಯೋಗೇಶ, ಅರೆಯಂಡ ಮೋಹನ್, ಚೋಳಂಡ ಸುಗುಣ ಪೊನ್ನಪ್ಪ, ಚೋಳಂಡ ತಾರಾ ಬೆಳ್ಳಿಯಪ್ಪ, ಬಿ.ಎನ್. ಲಕ್ಷ್ಮಿ ದೇವಿ, ಕೆ ಯು.ಕಾಳಯ್ಯ, ಭಟ್ಟಕಾಳಂಡ ಕಾಮಿ, ಹೆಚ್. ಮಲ್ಲಿಗೆ ಹರೀಶ್ ಸೇವೆ ಸಲ್ಲಿಸುತ್ತಿದ್ದಾರೆ.
ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ವಿಸ್ತಿರ್ಣ 6.386.23 ಏಕರೆಗಳಲ್ಲಿ ಒಳಗೊಂಡಿದ್ದು ಕೃಷಿಭೂಮಿ, ದೇವರಕಾಡು ಮತ್ತು ಕಾಫಿತೋಟ ಸೇರಿದಂತೆ ಉತ್ತಮ ಕೃಷಿ ತೆಗೆಯುವಂತ ಭೂಮಿಯಾಗಿರುತ್ತದೆ. ಇದರಲ್ಲಿ ಒಟ್ಟು ಜನಸಂಖ್ಯೆ 4,103ಇರುತ್ತದೆ. ಈ ಪಂಚಾಯಿತಿಯಲ್ಲಿ ಬಹುಪಾಲು ಮಂದಿ ಶೇಕಡ 90 ರಷ್ಟು ಕೃಷಿಕರಾಗಿದ್ದು, ಶೇಕಡ 10 ರಷ್ಡು ಜನ ವ್ಯಾಪಾರ ಹಾಗೂ ಸರಕಾರಿ ನೌಕರರಾಗಿರುತ್ತಾರೆ. ಈ ಹಿಂದೆ ಉತ್ತಮ ಪಂಚಾಯಿತಿ ಎಂದು 1995-96 ಸಾಲಿನಲ್ಲಿ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ, ಹಾಗೂ 2001-02 ಸಾಲಿನಲ್ಲಿ ಉತ್ತಮ ಗ್ರಾಮ ಪಂಚಾಯಿತಿ ಹಾಗೂ 2007-08 ನೇ ಸಾಲಿನಲ್ಲಿ ನಿರ್ಮಲ ಗ್ರಾಮ ಪುರಸ್ಕಾರವನ್ನು ಕೇಂದ್ರ ಸರಕಾರದಿಂದ ಪಡೆದಿರುತ್ತದೆ.
2020 – 2025 ರ ಸಾಲಿನ
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ
1. ಮೇವಡ ಗಿರೀಶ್ ಬೋಪಣ್ಣ ,ಅಧ್ಯಕ್ಷರು: 9448587807
2. ಬಿ.ಹೆಚ್. ರೇವತಿ, ಉಪಾಧ್ಯಕ್ಷರು: 9483584631
3. ಮೇವಡ ಕೆ ವಸ್ಮಾ ಕರುಂಬಯ್ಯ, ಸದಸ್ಯರು: 9481659385
4. ಪಿ.ಎಂ. ಯೋಗೇಶ, ಸದಸ್ಯರು: 8762069968
5. ಅರೆಯಂಡ ಮೋಹನ್, ಸದಸ್ಯರು: 9880677083
6. ಚೋಳಂಡ ಸುಗುಣ ಪೊನ್ನಪ್ಪ, ಸದಸ್ಯರು: 9480205109
7. ಚೋಳಂಡ ತಾರಾ ಬೆಳ್ಳಿಯಪ್ಪ, ಸದಸ್ಯರು: 9108778876
8. ಬಿ.ಎನ್. ಲಕ್ಷ್ಮಿ ದೇವಿ, ಸದಸ್ಯರು: 8197564782
9. ಕೆ.ಯು.ಕಾಳಯ್ಯ, ಸದಸ್ಯರು: 9483372860
10. ಭಟ್ಟಕಾಳಂಡ ಕಾಮಿ, ಸದಸ್ಯರು: 9482198324
11. ಹೆಚ್. ಮಲ್ಲಿಗೆ ಹರೀಶ್, ಸದಸ್ಯರು: 9483332673
ಪಂಚಾಯ್ತಿ ಸಂಪರ್ಕ
ವಿಳಾಸ: ಕಾಕೋಟುಪರಂಬು ಗ್ರಾಮಪಂಚಾಯತಿ ನಾಲ್ಕೇರಿ ಗ್ರಾಮ ಮತ್ತು ಅಂಚೆ ಕಾಕೋಟುಪರಂಬು
Tel: 08274254628
Pdo: ದೀಪ ಬಿ.ಬಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ:
Mob: 8861640876
Email: gpkparambu@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
- ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಕೋಟು ಪರಂಬು: 08274 254684
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

2015 – 2020ರ ಸಾಲಿನ
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ
ಶುಭಕೋರುವವರು
