ಶ್ರೀ. ಕಾವೇರಿ ದಸರಾ ಸಮಿತಿ (ರಿ), ಗೋಣಿಕೊಪ್ಪಲು.
(ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಕರ್ನಾಟಕ ಸರ್ಕಾರ)
40ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವ
ಅಕ್ಟೋಬರ್ 10 ರಿಂದ ಅಕ್ಟೋಬರ್ 19ರ ವರೆಗೆ
ತಾ|| 10-10-2018ರಂದು ಗೋಣಿಕೊಪ್ಪಲು ದಸರಾ ಜನೋತ್ಸವದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಸಮಾರಂಭದ ವೇದಿಕೆಯಲ್ಲಿ ಶಕ್ತಿ ಸ್ವರೂಪಿಣಿ ಶ್ರೀ ಚಾಮುಂಡೇಶ್ವರಿ ಮಾತೆಯ ಉತ್ಸವ ಮೂರ್ತಿಯ ಕಲಾಕೃತಿಯನ್ನು ಪ್ರತಿಷ್ಠಾಪಿಸಿ. ಗೋಣಿಕೊಪ್ಪಲು ದಸರಾ ಜನೋತ್ಸವಕ್ಕೆ ಚಾಲನೆ ದೊರೆಯಲಿದೆ. ತದ ನಂತರ 9 ದಿನಗಳ ನವರಾತ್ರಿ ಉತ್ಸವ ಆಚರಣೆಯು ವೈಭವದಿಂದ ನಡೆಯಲ್ಪಡುತ್ತದೆ. ತಾ|| 18-10-2018ರಂದು ಆಯುಧಪೂಜಾ ಸಮಾರಂಭವು ನಡೆಯಲಿದ್ದು, 19-10-2017ರಂದು ಮದ್ಯಾಹ್ನ 2 ಗಂಟೆಗೆ ಸ್ಥಬ್ದಚಿತ್ರಗಳ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಲಿದೆ. ರಾತ್ರಿ 10 ಗಂಟೆಗೆ ದಶಮಂಟಪಗಳ ಭವ್ಯ ಶೋಭಾಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು. ಲಕ್ಷಾಂತರ ಜನ ಸಮೂಹ ಪಾಲ್ಗೊಂಡು, ಗೋಣಿಕೊಪ್ಪಲು ದಸರಾ ಜನೋತ್ಸವಕ್ಕೆ ತಾ|| 20-10-2017ರಂದು ತೆರೆಬೀಳಲಿದೆ.
ಸರ್ಚ್ ಕೊಡಗು ಸುದ್ದಿ ಅಪ್‌ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ಶ್ರೀ. ಕಾವೇರಿ ದಸರಾ ಸಮಿತಿ (ರಿ), ಗೋಣಿಕೊಪ್ಪಲು.
(ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ಕರ್ನಾಟಕ ಸರ್ಕಾರ)
39ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವ
Select Your Language
Loading…
powered by


