Deprecated: Creation of dynamic property Featured_Image_By_URL::$admin is deprecated in /home/u472122668/domains/searchcoorg.com/public_html/wp-content/plugins/featured-image-by-url/featured-image-by-url.php on line 56

Deprecated: Creation of dynamic property Featured_Image_By_URL::$common is deprecated in /home/u472122668/domains/searchcoorg.com/public_html/wp-content/plugins/featured-image-by-url/featured-image-by-url.php on line 57

Notice: Function _load_textdomain_just_in_time was called incorrectly. Translation loading for the push-notification domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u472122668/domains/searchcoorg.com/public_html/wp-includes/functions.php on line 6131
HOSAKERI – ಹೊಸಕೇರಿ - Search Coorg Media
Subscribe now OK No thanks
HOSAKERI – ಹೊಸಕೇರಿ
Reading Time: 5 minutes

ಹೊಸಕೇರಿ - HOSAKERI

ಹೊಸ್ಕೇರಿ ಗ್ರಾಮದ ವಿಸ್ತ್ರೀರ್ಣವು 2490 (ಹೆಕ್ಟೇರ್ ) ದಿಂದ ಕೂಡಿರುತ್ತದೆ ಸದ್ರಿ ಗ್ರಾಮವು ಗುಡ್ಡ ಪ್ರದೇಶದಿಂದ ಕೂಡಿದ್ದು ಮಳೆಯ ಆಶ್ರಿತ ಕೃಷಿ ಜೀವನವನ್ನು ಮಾಡಿಕೊಂಡು ಬರಲಾಗುತ್ತಿದೆ ಸದ್ರಿ ಗ್ರಾಮದ ಮಧ್ಯಭಾಗದಲ್ಲಿ ಮರಗೋಡುವಿನಿಂದ ಹರಿದುಬರುವಂತ ಕಿರುಹೊಳೆಯು ಮುಂದುವರೆದಿರುತ್ತದೆ ಸದ್ರಿ ಗ್ರಾಮದಲ್ಲಿ ನಾಡ ಜನಾಂಗ ಪ.ಜಾ ,ಹಿಂದುಳಿದ ವರ್ಗ ಮತ್ತು ಕೊಡವ ಜನಾಂಗದವರು ಒಗ್ಗೂಡಿ ಕೃಷಿಯನ್ನು ಅವಲಂಬಿಸಿ ಜೀವನಕ್ಕೆ ಒಗ್ಗಿ ಕೊಂಡಿರುತ್ತಾರೆ ಸದ್ರಿ ಗ್ರಾಮದಲ್ಲಿ ಕುಟ್ಟಿಚಾತ ದೇವಸ್ಥಾನ ಹೊಂದಿದ್ದು ಪ್ರತಿ ವರ್ಷ ಗ್ರಾಮಸ್ಥರು ಸೇರಿಕೊಂಡು ಎರಡು ದೇವಸ್ಥಾನಗಳಲ್ಲಿ ಪೂಜೆ ಪುರಸ್ಕಾರಗಳನ್ನು ಹಬ್ಬವನ್ನಾಗಿ ಆಚರಿಸುತ್ತಾರೆ ಸದ್ರಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಅನುದಾನಿತ ಪ್ರೌಡ ಶಾಲೆಯು ಕಾರ್ಯನಿರ್ವಹಿಸುತ್ತಿದೆ.ಲೆ

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಬಿ ವೈ ಪ್ರಭುಶೇಖರ President 9448448469
  2. ಪದ್ಮಾವತಿ ಹೆಚ್ ಟಿ Vice President 8105720442
  3. ಕವಿತ ಬಿ ಬಿ Member 9449680219
  4. ಪಾರ್ವತಿ ಕೆ ಎಮ್ Member 8296806965
  5. ತಂಗಮ್ಮ ಬಿ ಎ Member 9480905310
  6. ಜನಾರ್ಧನ ಪಿ ಎ Member 9108086388
  7. ಪಿ ಕೆ ಯೂಸುಫ್ ಆಲಿ Member 9449403185
  8. ಮಮತ ಎಮ್ ಎಮ್ Member 9740560317
  9. ಮುಕ್ಕಾಟೀರ ಬಿ ಚಿದಂಬರ Member 9482232075
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಪಂಚಾಯ್ತಿ ಸಂಪರ್ಕ

ವಿಳಾಸ: ಹೊಸ್ಕೇರಿ ಗ್ರಾಮ ಪಂಚಾಯಿತಿ ಅರೆಕಾಡು ಗ್ರಾಮ ಮತ್ತು ಅಂಚೆ ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ 571253
Tel: 08272230200
Pdo: 
Mob: 

Email: hoskeri.mdk.kodg@gmail.com

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

  • ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಅರೆಕಾಡು ಶಾಖೆ

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

  • ಚಾಮುಂಡೇಶ್ವರಿ ದೇವಾಲಯ, ಅರೇಕಾಡು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

2015 – 2020

  1. ಮಮತಾ ಪಿ.ಎನ್ President 9482621149
  2. ಯೂಸಫ್ ಆಲಿ ಪಿ.ಕೆ Vice President 9449403185
  3. ಮಂಜುಳ .ವಿ.v Member 9483836333
  4. ಕವಿತ ಬಿ.ಬಿ Member 9449680219
  5. ಎಂ.ಬಿ.ಚಿದಂಬರ Member 9482232875
  6. ಎಂ.ಬಿ..ರೀನಾ Member 9008330245
  7. ಜಯಣ್ಣ ಹೆಚ್.ಎನ್ Member 9448349564
  8. ಬಿ.ವೈ.ಪ್ರಭುಶೇಕರ್ Member 9448448469
  9. ರತಿ ಜೆ ಕೆ ಅರೆಕಾಡು Member 9902311782

ಸಂದರ್ಶನ

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ
ಹಂಚಿಕೊಳ್ಳಿ
error: Content is protected !!