ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ನಂ. 551 ನೇ ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ

ನಂ. 551 ನೇ ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ

ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ

(Reg No.)
ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ಪ್ರಾಸ್ತವಿಕ

ಸಂಘದ ಸ್ಥಾಪನೆ

27-11-1976

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಸ್ಥಾಪಕ ಅಧ್ಯಕ್ಷರು

---

ಹಾಲಿ ಅಧ್ಯಕ್ಷರು

ಚೇರಂಡ ನಂದ ಸುಬ್ಬಯ್ಯ

ಹಾಲಿ ಉಪಾಧ್ಯಕ್ಷರು

ಮುಕ್ಕಾಟಿರ.ಎನ್.‌ ಬೋಪ್ಪಣ್ಣ

ಸಂಘದ ಕಾರ್ಯವ್ಯಾಪ್ತಿ

ಸೇವೆ ಲಭ್ಯವಿರುವ ಗ್ರಾಮಗಳು:

ಮಾಲ್ದಾರೆ ಕೊಡಗು ಶ್ರೀರಂಗಪಟ್ಟಣ ಬಾಡಗ ಬಾಣಂಗಾಲ ಕರಡಿಗೋಡು ಚೆನ್ನಂಗಿ ಗುಡ್ಲೂರು
ಸಂಘದ ಕಾರ್ಯಚಟುವಟಿಕೆಗಳು
01

ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಆಧುನಿಕ ವ್ಯವಸಾಯ ಪದ್ಧತಿ ವಿಷಯದಲ್ಲಿ ಸದಸ್ಯರುಗಳಿಗೆ ತಿಳುವಳಿಕೆ ನೀಡುವುದು.

02

ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ ಮಧ್ಯಮಾವಧಿ ಸಾಲಗಳನ್ನು ಸದಸ್ಯರಿಗೆ ಪೂರೈಸುವುದು.

03

ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಗ್ರಿಗಳು ಅಂದರೆ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕ ಗೊಬ್ಬರ, ವ್ಯವಸಾಯ ಉಪಕರಣಗಳು ಇತ್ಯಾದಿಗಳನ್ನು ಪೂರೈಸುವುದು.

04

ಸಣ್ಣ ಉಳಿತಾಯ ಯೋಜನೆಯಲ್ಲಿ ಸದಸ್ಯರು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು ಹಾಗೂ ಸ್ವ ಸಹಾಯ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಮಾರ್ಗಸೂಚಿ ಪ್ರಕಾರ ಸಾಲ ಒದಗಿಸುವುದು.

ಅಭಿವೃದ್ಧಿಯ ಮುನ್ನೋಟ
"ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ನಡೆಸಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು ನಮ್ಮ ಗುರಿ."
ಸದಸ್ಯತ್ವ & ಬಂಡವಾಳ
ಒಟ್ಟು ಸದಸ್ಯರು (2021-22) 1,908
"ಎ" ತರಗತಿ ಪಾಲು ₹ 92,62,970
"ಸಿ" ತರಗತಿ ಪಾಲು ₹ 18,596
ಠೇವಣಿಗಳು
  • ✓ ಸಂಚಯ / ಖಾತ್ರಿ / ಮಿತವ್ಯಯ ಠೇವಣಿ
  • ✓ ನಿತ್ಯ ನಿಧಿ ಠೇವಣಿ
  • ✓ ನಿರಖು ಠೇವಣಿ (Fixed Deposit)
ಲಭ್ಯವಿರುವ ಸಾಲ ಸೌಲಭ್ಯಗಳು
🚗 ವಾಹನ ಸಾಲ
🤝 ಸ್ವಸಹಾಯ ಗುಂಪಿನ ಸಾಲ
📄 ದಾಖಲಾತಿ ಈಡು ಸಾಲ
👤 ಜಾಮೀನು ಸಾಲ
🌿 ಕರಿಮೆಣಸು ಈಡು ಸಾಲ
💰 ಚಿನ್ನಾಭರಣ ಸಾಲ
🚜 ಗೊಬ್ಬರ ಸಾಲ
🏠 ಗೃಹ ಬಳಕೆ ಸಾಲ
☀️ ಸೋಲಾರ್‌ ಸಾಲ
💳 ಠೇವಣಿ ಈಡು ಸಾಲ
👥 ಜೆ.ಎಲ್.ಜಿ. ಸಾಲ

🏆 ಗೌರವ ಮತ್ತು ಪ್ರಶಸ್ತಿ

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ಬೆಂಗಳೂರಿನಿಂದ ಉತ್ತಮ ಸೇವೆಗಾಗಿ ಬಹುಮಾನಗಳು ಲಭಿಸಿವೆ.

ಆಡಿಟ್ ವರ್ಗ: "ಎ" ತರಗತಿ
ಆಡಳಿತ ಮಂಡಳಿ ನಾಯಕತ್ವ
ಸಿ.ಎ.ಸುಬ್ಬಯ್ಯ

ಸಿ.ಎ.ಸುಬ್ಬಯ್ಯ

ಅಧ್ಯಕ್ಷರು
ಎಂ.ಜಿ. ವಲ್ಸರಾಜು

ಎಂ.ಜಿ. ವಲ್ಸರಾಜು

ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಆಡಳಿತ ಮಂಡಳಿ & ಸಿಬ್ಬಂದಿ

ನಿರ್ದೇಶಕರ ಮಂಡಳಿ

  • ಎಂ.ಎನ್.ಬೋಪಣ್ಣ ಉಪಾಧ್ಯಕ್ಷರು
  • ಎನ್.ಕೆ.ಪ್ರಭಾಕರ ನಿರ್ದೇಶಕರು
  • ಎಚ್.ಲಕ್ಷ್ಮಣ ಪುಟ್ಟಸ್ವಾಮಿ ನಿರ್ದೇಶಕರು
  • ಎನ್.ಷರೀಫ ನಿರ್ದೇಶಕರು
  • ಬಿ.ಎಸ್.ಬಿದ್ದಪ್ಪ ನಿರ್ದೇಶಕರು
  • ಜಿ.ಬಿ.ಸೋಮಯ್ಯ ನಿರ್ದೇಶಕರು
  • ಪಿ.ಟಿ.ಯತೀಶ್ ನಿರ್ದೇಶಕರು
  • ಎಚ್.ಎಂ.ಮಾದೇವ ನಿರ್ದೇಶಕರು
  • ಟಿ.ಆರ್.ಸುಮಿತ / ಸಿ.ಎನ್.ಮಾಲತಿ ನಿರ್ದೇಶಕರು
  • ಲೀನಾ ನಿರ್ದೇಶಕರು

ಸೇವಾ ಸಿಬ್ಬಂದಿ

  • ಎಂ.ಜಿ. ವಲ್ಸರಾಜು CEO
  • ಪ್ರಿಯ. ಸಿ.ಟಿ ಲೆಕ್ಕಿಗರು
  • ನಿಖಿತ ಕೆ.ಎಸ್‌ ಗುಮಾಸ್ತರು
  • ಪಿ.ಕೆ.ಮೋಹನ ಪಿಗ್ಮಿ ಸಂಗ್ರಹಕಾರರು

ವಿಳಾಸ ಮತ್ತು ಸಂಪರ್ಕ

ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ಮಾಲ್ದಾರೆ ಶಾಖೆ, ಕೊಡಗು ಜಿಲ್ಲೆ.

📱 9483393842

ನಕ್ಷೆಯಲ್ಲಿ ನಮ್ಮ ಸ್ಥಾನ:

Maldare Badaga PAC Co-operative Society LTD © 2024
error: Content is protected !!