ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿನಂ. 2781ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಬಿಟ್ಟಂಗಾಲ.
ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
(Reg No. )
ಪ್ರಾಸ್ತವಿಕ
ಸ್ಥಾಪನೆ: 24-08-1976
ಸ್ಥಾಪಕ ಅಧ್ಯಕ್ಷರು: ದಿ. ಕಂಬಿರಂಡ ಕೆ.ಬೆಳ್ಯಪ್ಪ
ಸಂಘದ ಕಾರ್ಯವ್ಯಾಪ್ತಿ
ಬಿಟ್ಟಂಗಾಲ, ಬಾಳುಗೋಡು, ನಾಂಗಾಲ, ಅಂಬಟ್ಟಿ, ಆರ್ಜಿ, ಒಂದನೇ ರುದ್ರಗುಪ್ಪೆ, ವಿಬಾಡಗ, ಕೋಳತ್ತೋಡು-ಬೈಗೋಡು, ವಿರಾಜಪೇಟೆ ಗ್ರಾಮ.
ಸಂಘದ ಕಾರ್ಯಚಟುವಟಿಕೆಗಳು
ಸದಸ್ಯರುಗಳಲ್ಲಿ ಮಿತವ್ಯಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು, ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ವಿತರಿಸುವುದು, ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಥವಾ ಆರ್,ಬಿ, ಐ ನಿಯಂತ್ರಣಕ್ಕೆ ಒಳಪಟ್ಟಿರುವ ಬ್ಯಾಂಕ್ ಗಳಿಂದ ಪಡೆಯುವುದು, ಸದಸ್ಯರಿಗೆ ಅಗತ್ಯವಾದ ಕೃಷಿ ಸಾಮಾಗ್ರಿಗಳನ್ನು ಪೂರೈಸುವುದು ರೈತ ಸದಸ್ಯರ ಮಕ್ಕಳ ವಿಧ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಇತರೆ.
ಅಭಿವೃದ್ಧಿಯ ಮುನ್ನೋಟ
1. ಸ
ಸಂಘದ ಸದಸ್ಯತ್ವ
ಮಾರ್ಚ್ 2020ರ ಅಂತ್ಯಕ್ಕೆ 1197 ಜನ ಸದಸ್ಯತ್ವವನ್ನು ಹೊಂದಿರುತ್ತಾರೆ.
ಪಾಲು ಬಂಡವಾಳ
ಸಂಘವು 148.92ಲಕ್ಷ ಪಾಲು ಬಂಡವಾಳ ಹೊಂದಿರುತ್ತದೆ.
ಠೇವಣಿಗಳು
1. ಸಂಚಯ ಠೇವಣಿ
ನಿಧಿಗಳು
1. ಭವಿಷ್ಯ ನಿಧಿ
ಧನವಿನಿಯೋಗಗಳು
1.ನಿರಖು ನಾಪೋಕ್ಲು ಪಿ.ಎ.ಸಿ.ಎ
ಸದಸ್ಯರಿಗೆ ವಿತರಿಸಿದ ಸಾಲ
1. ಜಾಮೀನು ಸಾಲ
2. ಕೆ.ಸಿ.ಸಿ. ಸಾಲ
ಬ್ಯಾಂಕಿನ ವಹಿವಾಟು
ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ
ಗೌರವ ಮತ್ತು ಪ್ರಶಸ್ತಿ
ಸ್ವ-ಸಹಾಯ ಗುಂಪುಗಳ ರಚನೆ
ಸಾಲ ಮರುಪಾವತಿ
ಆಡಿಟ್ ವರ್ಗ
ಸಂಘದ ಸ್ಥಿರಾಸ್ತಿಗಳು
ಸಂಘದ ಆಡಳಿತ ಮಂಡಳಿ
ಸಂಘದ ಸಿಬ್ಬಂದಿ ವರ್ಗ
ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು
ಬಿಟ್ಟಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
Email: pacsbittangala@gmail.com