ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಬೇಟೋಳಿ. Betoli Primary Agricultural Credit Co-operative Society LTD., (PACCS-Betoli)

WhatsApp Links
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ
Reading Time: 4 minutes

ನಂ. 2798 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಬೇಟೋಳಿ

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  1976


ಸ್ಥಾಪಕ ಅಧ್ಯಕ್ಷರು: ದಿವಂಗತ ಕೊಪ್ಪೀರ . ಕೆ . ಕುಟ್ಟಪ್ಪ

ಹಾಲಿ ಅಧ್ಯಕ್ಷರು: ಪಟ್ಟಡ ಮನು ರಾಮಚಂದ್ರ

ಹಾಲಿ ಉಪಾಧ್ಯಕ್ಷರು: ಪಿ.ಬಿ. ನಾಣಯ್ಯ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಕೆ.ಬಿ. ಇಂದಿರಾ


# 2. ಸಂಘದ ಕಾರ್ಯವ್ಯಾಪ್ತಿ:- 

ಬೇಟೋಳಿ, ಆರ್ಜಿ ಹಾಗೂ ಹೆಗ್ಗಳ ಗ್ರಾಮಗಳ ಕಾರ್ಯವ್ಯಾಪ್ತಿ

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.

2. ಸಾಲ ಸೌಲಭ್ಯಗಳನ್ನು ಪೂರೈಸುವುದು.

3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
4.ಸಹಕಾರ ಸಂಘದ ಒಂದೇ ಸೂರಿನಡಿ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.


# 5 ಸಂಘದ ಸದಸ್ಯತ್ವ:- 

31-03-2021 ಕ್ಕೆ 1272 ಸದಸ್ಯರು

# 6. ಪಾಲು ಬಂಡವಾಳ:-

31-03-2021 ಕ್ಕೆ  65.88 ಲಕ್ಷ ರೂಪಾಯಿಗಳು

# 7. ಠೇವಣಿಗಳು:-

31-03-2021 ಕ್ಕೆ  354.78 ಲಕ್ಷ ರೂಪಾಯಿಗಳು


ಸಂಚಯ ಠೇವಣಿ

ನಿರಖು ಠೇವಣಿ

ಪಿಗ್ಮಿ ಠೇವಣಿ
ಖಾತ್ರಿ ಠೇವಣಿ
ಸಿಬ್ಬಂದಿ ವರ್ಗದ ಠೇವಣಿ
# 8. ನಿಧಿಗಳು:- 

31-03-2021 ಕ್ಕೆ  30.39 ಲಕ್ಷ ರೂಪಾಯಿಗಳು

# 9. ಧನವಿನಿಯೋಗಗಳು:- 

31-03-2021 ಕ್ಕೆ  122.56 ಲಕ್ಷ ರೂಪಾಯಿಗಳು

# 10. ಸದಸ್ಯರಿಗೆ ವಿತರಿಸಿದ ಸಾಲ:- 

ಕೆ.ಸಿ.ಸಿ.  ಸಾಲ – 467.17 ಲಕ್ಷ ರೂಪಾಯಿಗಳು

ಜಾಮೀನುಸಾಲ – 198.98 ಲಕ್ಷ ರೂಪಾಯಿಗಳು

ಗೊಬ್ಬರ ಸಾಲ – 28.48 ಲಕ್ಷ ರೂಪಾಯಿಗಳು

ಸ್ವಸಹಾಯ ಸಂಘ ಸಾಲ – 15.35 ಲಕ್ಷ ರೂಪಾಯಿಗಳು

ದಿನನಿತ್ಯ ಠೇವಣಿ ಸಾಲ –  6.64 ಲಕ್ಷ ರೂಪಾಯಿಗಳು

ಗೃಹ ಬಳಕೆ ಸಾಲ – 3.69 ಲಕ್ಷ ರೂಪಾಯಿಗಳು

ಜೆ.ಎಲ್.ಜಿ. ಸಾಲ – 2.40 ಲಕ್ಷ ರೂಪಾಯಿಗಳು

ನಿರಖು ಠೇವಣಿ ಸಾಲ – 4.80 ಲಕ್ಷ ರೂಪಾಯಿಗಳು
# 11. ಬ್ಯಾಂಕಿನ ವಹಿವಾಟು:- 

31-03-2021 ಕ್ಕೆ ಸಂಘದ ಒಟ್ಟು ವಹಿವಾಟು: 376.65 ರೂಪಾಯಿಗಳು.

# 12. ಲಾಭಗಳಿಕೆ ಮತ್ತು ಲಾಭಾಂಶ ವಿತರಣೆ:- 

ಲಭಾಂಶ ವಿತರಣೆ ಶೇಕಡ 10%

# 13. ಗೌರವ ಮತ್ತು ಪ್ರಶಸ್ತಿ:- 

ಜಿಲ್ಲಾಮಟ್ಟದಲ್ಲಿ ಕೊಡಗು ಡಿಸಿಸಿ ಬ್ಯಾಂಕಿನಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ.

ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದ ಉತ್ತಮ ಕಾರ್ಯನಿರ್ವಹಣೆಗೆ ಬಹುಮಾನ ನಿಡಿ ಗೌರವಿಸಲಾಗಿದೆ.

ಶೇಕಡ 100% ರಷ್ಟು ಸಾಲ ವಸೂಲಾತಿ ಪ್ರಶಸ್ತಿ.


# 14. ಸ್ವ-ಸಹಾಯ ಗುಂಪುಗಳ ರಚನೆ:- 

54 ಸಂಖ್ಯೆಗಳು

# 15. ಸಾಲ ಮರುಪಾವತಿ:- 

ಶೇಕಡ 100% ರಷ್ಟು

# 16. ಆಡಿಟ್ ವರ್ಗ:- 

“ಎ”  ತರಗತಿ

# 17. ಸಂಘದ ಸ್ಥಿರಾಸ್ತಿಗಳು:- 

31-03-2021 ಕ್ಕೆ ಸಂಘದ ಒಟ್ಟು ಸ್ತಿರಾಸ್ತಿಗಳು: 90.81 ಲಕ್ಷ ರೂಪಾಯಿಗಳು
# 18. ಸಂಘದ ಆಡಳಿತ ಮಂಡಳಿ:-

1. ಪಿ.ಸಿ. ಮನು ರಾಮಚಂದ್ರ: 
ಅಧ್ಯಕ್ಷರು

2. ಪಿ.ಬಿ. ನಾಣಯ್ಯ:‌ ಉಪಾಧ್ಯಕ್ಷರು

3. ಕೆ.ಟಿ. ಭೀಮಯ್ಯ: ನಿರ್ದೇಶಕರು

4. ಕೆ.ಆರ್.‌ ವಿನೋದ: ನಿರ್ದೇಶಕರು

5. ಸಿ.ಪಿ. ಚಂದ್ರಶೇಖರ್: ನಿರ್ದೇಶಕರು

6. ಬಿ.ಆರ್.‌ ವೇದಾತ್ಮ: ನಿರ್ದೇಶಕರು

7. ಎ.ಯು. ಗಣೇಶ್: ನಿರ್ದೇಶಕರು

8. ಎ.ಎಂ. ಬೋಪಣ್ಣ: ನಿರ್ದೇಶಕರು‌

9. ಬಿ.ಪಿ. ಸ್ವಾತಿ: ನಿರ್ದೇಶಕರು‌
10. ಕೆ.ಎಂ. ಕಾವೇರಮ್ಮ: ನಿರ್ದೇಶಕರು
11. ಎ.ಟಿ. ಮೀನಾ: ನಿರ್ದೇಶಕರು
12. ವೈ.ಜಿ. ರಾಜು: ನಿರ್ದೇಶಕರು
13. ಎಂಬಿ. ಅಯ್ಯಪ್ಪ: ಬ್ಯಾಂಕಿನ ಮೇಲ್ವಿಚಾರಕರು
# 19. ಸಂಘದ ಸಿಬ್ಬಂದಿ ವರ್ಗ:-

1. ಕೆ.ಬಿ. ಇಂದಿರಾ: 
ಮುಖ್ಯಕಾರ್ಯನಿರ್ವಹಣಾಧಿಕಾರಿ


2. ಸಿ.ಬಿ. ದಮಯಂತಿ: ಲೆಕ್ಕಿಗರು

3. ಎ.ಎ. ದರ್ಶನ್:  ಹಂಗಾಮಿ ಗುಮಾಸ್ಥರು

4. ಬಿ.ವಿ. ವಿಜಯ:  ಅಟೆಂಡರ್
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಬೇಟೋಳಿ.

Betoli Primary Agricultural Credit Co-operative Society LTD., (PACCS-Betoli)


ಬೇಟೋಳಿ – ಅಂಚೆ, ವೀರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.

ದೂರವಾಣಿ: 08274 – 257286
Email: betolipacs@yahoo.in

Search Coorg Media

Coorg’s Largest Online Media Network 


ಹಂಚಿಕೊಳ್ಳಿ
error: Content is protected !!