34ನೇ ವರ್ಷದ ಅದ್ಧೂರಿ ಆಯುಧ ಪೂಜಾ ಕಾರ್ಯಕ್ರಮ ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ) ಹಾಗೂ ವಾಹನ ಚಾಲಕರ ಸಂಘ ನಾಪೋಕ್ಲು (ರಿ),
ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ.)
ಹಾಗೂ ವಾಹನ ಚಾಲಕರ ಸಂಘ ನಾಪೋಕ್ಲು (ರಿ) - 571214
ಡಾ. ಹೆಚ್. ವಿ. ದೇವದಾಸ್
ಸರ್ಚ್ ಕೂರ್ಗ್ ಸುದ್ದಿ ಅಪ್‌ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
🩺 ವೈದ್ಯಕೀಯ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಗೈಯ್ಯುತ್ತಿರುವ ನಮ್ಮ ನಾಪೋಕ್ಲುವಿನ ಹೆಮ್ಮೆಯ ವೈದ್ಯರಾದ ಡಾ. ಹೆಚ್.ವಿ. ದೇವದಾಸ್ ಅವರಿಗೆ 34ನೇ ವರ್ಷದ ಆಯುಧ ಪೂಜಾ ಮಹೋತ್ಸವದ ಶುಭ ಸಂದರ್ಭದಲ್ಲಿ ಸಂಘದ ವತಿಯಿಂದ ಭಕ್ತಿಪೂರ್ವಕ ಸನ್ಮಾನ ಹಾಗೂ ಗೌರವ ಸಮರ್ಪಣೆ.
ಸಮಾರಂಭಕ್ಕೆ ಆಗಮಿಸುವ ಸಮಸ್ತ ಭಕ್ತಾಧಿಗಳಿಗೆ ಹಾಗೂ ಸಾರ್ವಜನಿಕರಿಗೆ ರಾತ್ರಿ 9.00 ಗಂಟೆಗೆ ಭೋಜನ (ಅನ್ನಸಂತರ್ಪಣೆ) ವ್ಯವಸ್ಥೆಯನ್ನು ಡಾ. ಹೆಚ್.ವಿ. ದೇವದಾಸ್ ಅವರ ಪ್ರಾಯೋಜಕತ್ವದಲ್ಲಿ ಏರ್ಪಡಿಸಲಾಗಿದೆ.
ದಿನದ ಕಾರ್ಯಕ್ರಮಗಳ ಕಾಲಾವಧಿ
ಅಲಂಕೃತ ವಾಹನಗಳ ಭವ್ಯ ಮೆರವಣಿಗೆ ಆರಂಭ
📍 ನಾಪೋಕ್ಲುವಿನ ಹಳೆ ತಾಲ್ಲೂಕಿನಿಂದ ಅದ್ಧೂರಿ ಅಲಂಕೃತ ಆಟೋ ಮತ್ತು ವಾಹನಗಳ ಮೆರವಣಿಗೆ ಹೊರಡಲಿದೆ.
ಮಾರುಕಟ್ಟೆ ಆವರಣದಲ್ಲಿ ಸಾಮೂಹಿಕ ಆಯುಧ ಪೂಜೆ
ಸಂಜೆ 4.00 ಗಂಟೆಗೆ ಸರಿಯಾಗಿ ಸಾರ್ವಜನಿಕರಿಗೆ ತಮ್ಮ ತಮ್ಮ ವಾಹನಗಳಿಗೆ ಸಾಮೂಹಿಕ ಆಯುಧ ಪೂಜೆ ಮಾಡುವ ಪವಿತ್ರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕ ವಾಹನ ಮಾಲೀಕರು, ಚಾಲಕರು ತಮ್ಮ ವಾಹನಗಳೊಂದಿಗೆ ಪಾಲ್ಗೊಳ್ಳಬೇಕಾಗಿ ವಿನಂತಿ.
ಘನ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ
ಗಣ್ಯ ಮಹನೀಯರ ಉಪಸ್ಥಿತಿಯಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಡಾ. ಹೆಚ್.ವಿ. ದೇವದಾಸ್ ಅವರಿಗೆ ಅಭಿನಂದನಾ ಸನ್ಮಾನ.
ಸಾರ್ವಜನಿಕ ಮಹಾ ಅನ್ನಸಂತರ್ಪಣೆ (ರಾತ್ರಿ ಊಟದ ವ್ಯವಸ್ಥೆ)
ಅನ್ನ ಸಂತರ್ಪಣೆ ಪ್ರಾಯೋಜಕರು: ಡಾ. ಹೆಚ್. ವಿ. ದೇವದಾಸ್ (ನಂದಿನಿ ಆಸ್ಪತ್ರೆ, ನಾಪೋಕ್ಲು).
ಅಧ್ಯಕ್ಷತೆ ಮತ್ತು ಮುಖ್ಯ ಅತಿಥಿಗಳು
ಶ್ರೀ ಟಿ.ಪಿ. ಸುಕುಮಾರ್
ಅಧ್ಯಕ್ಷರು, ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ನಾಪೋಕ್ಲು
🌟 ಮುಖ್ಯ ಅತಿಥಿಗಳು:
💐 ಗೌರವಾನ್ವಿತ ಉಪಸ್ಥಿತಿ & ಅತಿಥಿಗಳು:
ವಿಶೇಷ ಸಂಗೀತ ಸಂಜೆ / ಸಾಂಸ್ಕೃತಿಕ ವೈಭವ
34ನೇ ವರ್ಷದ ಆಯುಧ ಪೂಜೆ ಸಂಭ್ರಮದ ಅದ್ಧೂರಿ ಸಂಗೀತ ರಸಮಂಜರಿ ಕಾರ್ಯಕ್ರಮ
ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ - ಆಡಳಿತ ಮಂಡಳಿ ಹಾಗೂ ಸದಸ್ಯ ವೃಂದ
ಸಮಸ್ತ ಪದಾಧಿಕಾರಿಗಳು ಮತ್ತು ಚಾಲಕ-ಮಾಲೀಕ ಸದಸ್ಯರು, ನಾಪೋಕ್ಲು
ನಾಪೋಕ್ಲಿನಲ್ಲಿ 33ನೇ ವರ್ಷದ ಅದ್ದೂರಿ ಆಯುಧ ಪೂಜೆ: ಅ. 1 ರಂದು ಅಲಂಕೃತ ವಾಹನಗಳ ಮೆರವಣಿಗೆ
ಕಳೆದ ವರ್ಷ ಅದ್ಧೂರಿಯಾಗಿ ಜರುಗಿದ ನಾಪೋಕ್ಲು ಆಟೋ ಚಾಲಕರ ಸಂಘದ 33ನೇ ವರ್ಷದ ಆಯುಧ ಪೂಜಾ ಮಹೋತ್ಸವದ ಸಂಪೂರ್ಣ ವರದಿ ಮತ್ತು ವಿಶೇಷ ಚಿತ್ರಗಳಿಗಾಗಿ ವೀಕ್ಷಿಸಿ.
💐 ಸಮಸ್ತ ಊರ-ಪರವೂರ ಸಾರ್ವಜನಿಕರಿಗೆ, ವಾಹನ ಚಾಲಕ-ಮಾಲೀಕರಿಗೆ ಹಾಗೂ ಭಕ್ತಾದಿಗಳಿಗೆ ಆದರದ ಸುಸ್ವಾಗತ 💐
ತಾವೆಲ್ಲರೂ ಈ ಅದ್ಧೂರಿ ಆಯುಧ ಪೂಜಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ.

ಸೂಪರ್ 👍