ನಂ. 439ನೇ ಸಹಕಾರ ಸ್ಪೋರ್ಟ್ಸ್ ಕ್ಲಬ್‌ನ 2022-2023 ನೇ ಸಾಲಿನ 63ನೇ ವಾರ್ಷಿಕ ಮಹಾಸಭೆಯು ದಿನಾಂಕ: 25-09-2023ರ ಸೋಮವಾರದಂದು ಬೆಳ್ಳಿಗೆ 11 ಗಂಟೆಗೆ ಕ್ಲಬ್‌ನ ಸಭಾಂಗಣದಲ್ಲಿ ಕ್ಲಬ್‌ನ ಅಧ್ಯಕ್ಷರಾದ ಮುಂಡಂಡ ಪವಿ ಸೋಮಣ್ಣ ರವರ ಅಧ್ಯಕ್ಷತೆಯಲ್ಲಿ ನಡೆಸುವಂತೆ ತಿರ್ಮಾನಿಸಿರುವುದರಿಂದ ಸಂಘದ ಸರ್ವ ಸದಸ್ಯರು ಭಾಗವಹಿಸ ಬೇಕಾಗಿ ಆಡಳಿತ ಮಂಡಳಿ ಹಾಗೂ ಗೌರವ ಕಾರ್ಯದರ್ಶಿ ಮೇರ್ಕಜ್ಜೆ ಲೋಹಿತ್ ಸೋಮಯ್ಯ ಪತ್ರಿಕಾ ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.
Subscribe
0 Comments
Oldest

