ಕೊಡಗಿನ ಗಡಿಯಾಚೆಗಿನ ದೇವಾಲಯಗಳು ಕೊಡಗಿನ ಗಡಿಯಾಚೆಗಿನ ದೇವಾಲಯಗಳು 351 ವರ್ಷಗಳ ಬಳಿಕ ಆದೂರು ಶ್ರೀ ಭಗವತೀ ದೈವಸ್ಥಾನದಲ್ಲಿ ಪೆರುಂಕಳಿಯಾಟ ಮಹೋತ್ಸವತುಳುನಾಡಿನ ಕರಾವಳಿ ಮುಗೇಯಬೋವಿ ಸಮುದಾಯದವರ ಏಳು-ನಾಲ್ಕು ಹನ್ನೊಂದು ದೈವಸ್ಥಾನಗಳಲ್ಲಿ ಪ್ರಸಿದ್ಧವಾದ ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ಶ್ರೀ ಭಗವತೀ ದೈವಸ್ಥಾನದಲ್ಲಿ ಸುಮಾರು 351 ವರ್ಷಗಳ ಬಳಿಕ, 2025 ಜನವರಿ 19ರಿಂದ 24ವರೆಗೆ ಕ್ಷೇತ್ರ ತಂತ್ರಿವರ್ಯರಾದ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ, ವಿವಿಧ ಆಚಾರನುಷ್ಠಾನ ವಿಧಿಪೂರ್ವಕ ಹಾಗೂ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಹಾಕಳಿಯಾಟ (ಪೆರುಂಕಳಿಯಾಟ) ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ನೂರಾರು ವರ್ಷಗಳ ಹಿಂದೆ, ಬಲ್ಲಾಳ ರಾಜವಂಶಸ್ಥರ ಕಾಲದಲ್ಲಿ ಈ ದೈವಸ್ಥಾನವು ನಿರ್ಮಾಣಗೊಂಡಿತೆಂದು ಪ್ರತೀತಿ. ಆದೂರು ಮುಗೇಯಬೋವಿ ದೈವಸ್ಥಾನವು [...] ಆದೂರು ಶ್ರೀ ಭಗವತೀ ಕ್ಷೇತ್ರಆದೂರು ಶ್ರೀ ಭಗವತೀ ಕ್ಷೇತ್ರ ದೇವಾಲಯದ ಬಗ್ಗೆ ನೂರಾರು ವರ್ಷಗಳ ಹಿಂದೆ, ಬಲ್ಲಾಳ ರಾಜವಂಶಸ್ಥರ ಕಾಲದಲ್ಲಿ ಈ ದೈವಸ್ಥಾನವು ನಿರ್ಮಾಣಗೊಂಡಿತೆಂದು ಪ್ರತೀತಿ. ಆದೂರು ಮುಗೇಯಬೋವಿ ದೈವಸ್ಥಾನವು ಇತರ ದೈವಸ್ಥಾನಗಳಿಗಿಂತ ವ್ಯತ್ಯಸ್ತವಾಗಿ ಚೈತನ್ಯಪೂರ್ಣವಾದ ನೆಲ-ಜಲ ಕಂಡುಕೊಳ್ಳುತ್ತಾ ಪೂಜ್ಯ ಮೂವರು ದೇವಿಯರು ಒಂದೇ ಪೀಠದಲ್ಲಿ ಕುಳಿತಿರುವ ಅಪೂರ್ವ ಸಾನ್ನಿಧ್ಯವೂ ಇದಾಗಿದೆ. ಈ ಪ್ರದೇಶದ ಗ್ರಾಮ ದೇವಸ್ಥಾನವಾದ ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದೊಂದಿಗೆ ಶ್ರೀ ಭಗವತೀ ದೈವಸ್ಥಾನವು ಅವಿನಾಭಾವ ಸಂಬಂಧವನ್ನು ಹೊಂದಿದೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆನ್ನೇಯದಲ್ಲಿ ಹರಿಯುವ ತೊರೆಯ ದಡದಲ್ಲಿ [...] ಆದೂರು ಶ್ರೀ ಭಗವತೀ ಕ್ಷೇತ್ರದ ಪೆರುಂ ಕಳಿಯಾಟ್ಟ ಮಹೋತ್ಸವ:ಕುಂಬಳಕಾಯಿ ಕೃಷಿಯ ಕ್ಯೊಯಿಲು ಕಾರ್ಯಕ್ರಮಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ 2025 ಜನವರಿ 19 ರಿಂದ 25 ರ ತನಕ ಜರಗಲಿರುವ “ಪೆರುಂ ಕಳಿಯಾಟ್ಟ ಮಹೋತ್ಸವ”ದ ಯಶಸ್ವಿಗಾಗಿ ಕೊಯಕೂಡೆಲ್ ಪ್ರಾದೇಶಿಕ ಸಮಿತಿಯ ವಡೆಯಿಂದ ಬೆಳೆದ ಸಾವಯವ ಕುಂಬಳಕಾಯಿ ಕೃಷಿಯ ಒಂದನೇ ಬೆಲೆ ಕ್ಯೊಯಿಲು ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಶ್ರೀ ಎ.ಜಿ. ಪ್ರಕಾಶ ಭಂಡಾರಿ, ಹಿರಿಯ ಕೃಷಿಕ ಶ್ರೀ ಜಯರಾಮ ರೈ, ಹಿರಿಯ ಕೃಷಿಕೆ ಅನಸೂಯ ಕೆ.ಭಂಡಾರಿ, ಮಹೊತ್ಸವ ಮಾತೃ ಸಮಿತಿ ಉಪಾಧ್ಯಕ್ಷೆ ಶ್ರೀಮತಿ .ಎ.ವಿ. ರಾಧಾ ಶಶಿಧರನ್, [...] ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮಂಗಳೂರುಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮಂಗಳೂರು ಪ್ರಾಸ್ತವಿಕ: ಕರಾವಳಿಯ ಪ್ರಸಿದ್ಧ ಕ್ಷೇತ್ರ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನ 10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬುದನ್ನು ಚರಿತ್ರೆ ಹೇಳುತ್ತದೆ. ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಮಂಜುನಾಥ ಸ್ವಾಮಿಯ ಮೂರ್ತಿ ದಕ್ಷಿಣ ಭಾರತದಲ್ಲಿಯೇ ಪುರಾತನವಾದದ್ದು. ಕದ್ರಿ ದೇವಸ್ಥಾನದ ಬಗ್ಗೆ ಹೀಗೊಂದು ನಂಬಿಕೆಯಿದೆ. ಪರಶುರಾಮ ಸಹ್ಯಾದ್ರಿ ತಪ್ಪಲಿನಲ್ಲಿ ವಾಸಿಸುತ್ತಿದ್ದ. ಅಲ್ಲಿ ಕ್ರೂರಿಗಳಾಗಿದ್ದ ಕ್ಷತ್ರಿಯರನ್ನು ಪರಶುರಾಮ ನಾಶ ಮಾಡಿ ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದನಂತೆ. ನಂತರ ಪರಶುರಾಮ ಭಗವಂತ [...] Mamanikkunnu Sree Mahadevi Temple Irikkur P.O., Kannur – 670 593, Kerala, Indiaಮಾಮಾನಿಕುನ್ನ್ ಶ್ರೀ ಮಹಾದೇವಿ ಕ್ಷೇತ್ರಂ ಮಾಮಾನಂ, ಇರಿಕ್ಕೂರ್, ಕಣ್ಣೂರ್ ಪ್ರಾಸ್ತಾವಿಕ ಇತಿಹಾಸ ಹಿನ್ನಲೆ ಈ ದೇವಾಲಯವು ಇರಿಕೂರು ನದಿಯ ಪೂರ್ವ ದಂಡೆಯಲ್ಲಿದೆ. ದೇಶದ ಈ ಭಾಗವನ್ನು ಮೊದಲು ನಂಬೂದಿರಿ ಬ್ರಾಹ್ಹಿನ್ಸ್ ಆಕ್ರಮಿಸಿಕೊಂಡರು. ಅವರು ಅಲ್ಲಿ 'ಗ್ರಮಮ್' ಎಂದು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸುತ್ತಮುತ್ತಲಿನ ಪ್ರದೇಶವು ದಟ್ಟ ಕಾಡು. ಟಿಪ್ಪುವಿನ ದಾಳಿಯ ಸಮಯದಲ್ಲಿ ಇಡೀ 'ಗ್ರಮಂ' ಆಕ್ರಮಣಕಾರಿ ಸೈನ್ಯದಿಂದ ನಾಶವಾಯಿತು. ನಂಬೂಯಿರಿಗಳ ಬಹುಪಾಲು ಹತ್ಯೆಗೀಡಾದರು ಮತ್ತು ಉಳಿದವರು ತಮ್ಮ ಎಲ್ಲ ವಸ್ತುಗಳನ್ನೂ ದೇವಾಲಯಗಳನ್ನೂ ಬಿಟ್ಟುಬಿಟ್ಟರು. ಎರಡು ದೇವಾಲಯಗಳು ಇದ್ದವು: ಕನ್ನಮ್ಮೋಡ್ನಲ್ಲಿರುವ [...] ಹಂಚಿಕೊಳ್ಳಿ Share on WhatsApp Copy to Clipboard Previous Post ಕೊಡಗಿನ ಪತ್ರಿಕೋದ್ಯಮದ ಇತಿಹಾಸ, ಬೆಳವಣಿಗೆ ಹಾಗೂ ವೈಶಿಷ್ಟ್ಯ Next Post ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮಂಗಳೂರು