Reading Time: < 1 minute
ಚೆಯ್ಯ0ಡಾಣೆ, ನ 10. ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆಯನ್ನು ಆಚರಿಸಲಾಯಿತು.
ಪೂಜಾ ಕಾರ್ಯದ ನೇತೃತ್ವವನ್ನು ಅರ್ಚಕರಾದ ಶಿವಶರ್ಮ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಶಾರದಾಂಬೆಯ ಕುರಿತು ವಿವಿಧ ಹಾಡುಗಳು ಮುಡಿಬಂತು.
ಈ ಸಂದರ್ಭ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷ ರತ್ನಾ,ಚೆಯ್ಯ0ಡಾಣೆ ಕ್ಲಸ್ಟರ್ ನ ಸಿಆರ್ ಪಿ ಉಷಾ, ಮುಖ್ಯ ಶಿಕ್ಷಕಿ ಪ್ರೇಮ ಕುಮಾರಿ, ಶಿಕ್ಷಕ ವೃಂದದವರು, ಪೋಷಕರು ಮತಿತ್ತರು ಉಪಸ್ಥಿತರಿದ್ದರು.