ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ, ಕಲ್ಲುಗುಂಡಿ – ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಡಗು.Kallugundi-Sampaje

Reading Time: 3 minutes

  

ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ, ಕಲ್ಲುಗುಂಡಿ – ಸಂಪಾಜೆ

ದೇವಾಲಯದ ಬಗ್ಗೆ

ಒಂದು ಶತಮಾನಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಷಂಪ್ರತಿ ಮಾರ್ಚ್‌ ತಿಂಗಳಿನಲ್ಲಿ  ಒತ್ತೆಕೋಲ ನಡೆಯಲಿದೆ. 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತೀ ಎತ್ತರದ ದೊಡ್ಡ ಮೇಲೇರಿಯನ್ನು ಹಾಕಿ ವಿಷ್ಣುಮೂರ್ತಿ ದೈವ ಅಗ್ನಿ ಸೇವೆ ನಡೆಸುವ ಕಲ್ಲುಗುಂಡಿ ಒತ್ತೆಕೋಲ ಪ್ರಸಿದ್ಧವಾದುದು ಮತ್ತು ಅಪರೂಪವಾದುದು. ಎತ್ತರವಾದ ಮೇಲೆರಿಯ ಮೇಲೆ ನಡೆಸುವ ಕೆಂಡ ಸೇವೆಯೂ ಇಲ್ಲಿ ವಿಸ್ಮಯವನ್ನು ಸೃಷ್ಠಿಸುತ್ತದೆ.
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಶ್ರೀ ರಕ್ತೇಶ್ವರಿ ದೈವ ಮತ್ತು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವದ ಕೋಲ ಹಾಗೂ ಶ್ರೀ ಮಹಾವಿಷ್ಣುಮೂರ್ತಿ ದೈವದ ಬೈಲುಕೋಲ, ಪೊಟ್ಟ ಮತ್ತು ಗುಳಿಗ ಪಂಜುರ್ಲಿ ಮತ್ತು ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಕೋಲ

ಸೇವೆಗಳು

ಉತ್ಸವಗಳು

ವರ್ಷಂಪ್ರತಿ ಮಾರ್ಚ್‌ ತಿಂಗಳಿನಲ್ಲಿ  ಒತ್ತೆಕೋಲ ನಡೆಯಲಿದೆ.

ಶ್ರೀ ರಕ್ತೇಶ್ವರಿ ದೈವ ಮತ್ತು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವದ ಕೋಲ ಹಾಗೂ ಶ್ರೀ ಮಹಾವಿಷ್ಣುಮೂರ್ತಿ ದೈವದ ಬೈಲುಕೋಲ, ಪೊಟ್ಟ ಮತ್ತು ಗುಳಿಗ ಪಂಜುರ್ಲಿ ಮತ್ತು ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಕೋಲ

ಪೂಜಾ ಸಮಯ


ವ್ಯವಸ್ಥಾಪನ ಸಮಿತಿ


ದೇಣಿಗೆ

ಅಕೌಂಟ್‌ ಡಿಟೈಲ್ಸ್:‌ 
Name: 
A/C. No: 
Bank Name: 
IFSC Code: 

ಸಂಪರ್ಕ

ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ, ಕಲ್ಲುಗುಂಡಿ – ಸಂಪಾಜೆ. Sampaje 
Sri Mahavishnu Murthy Temple, Kallugundi-Sampaje
ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿ, ದಕ್ಷಿಣ ಕನ್ನಡ
ಸುಳ್ಯ ತಾಲ್ಲೂಕು
ದಕ್ಷಿಣ ಕನ್ನಡ
ಮೊ: 
ದೇವಾಲಯದ ಬಗ್ಗೆ ಹೆಚ್ಚಿನ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

Search Coorg Media

Coorg’s Largest Online Media Network

“ಸರ್ಚ್‌ ಕೂರ್ಗ್‌ ಮೀಡಿಯಾ”

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x