ಶ್ರೀ ಕೊರಗಜ್ಜ ದೈವಸ್ಥಾನ, ಮಂಜಿಕೆರೆ, ಸುಂಟಿಕೊಪ್ಪ, ಕಾನ್‌ಬೈಲ್: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಡಗು. Nakur Sirangala

Reading Time: 7 minutesಶ್ರೀ ಕೊರಗಜ್ಜ ದೈವಸ್ಥಾನ, ಮಂಜಿಕೆರೆ; ಸುಂಟಿಕೊಪ್ಪ ದೈವಸ್ಥಾನದ ಬಗ್ಗೆ ಸರಿ ಸುಮಾರು 55 ವರ್ಷಗಳ ಹಿಂದೆ ತುಳುನಾಡಿನ ಪುತ್ತೂರಿನ ಬಳಿಯ ಕೌಡಿಚಾರ್ ಪಡುಮಲೆ ಮೂಲದಿಂದ ಕೊಡಗಿಗೆ ಕೃಷಿ ಕಾರ್ಮಿಕರಾಗಿ ಬಂದ ಮೋಗೇರ ಜನಾಂಗದ ಕರಿಯ ಎಂಬುವವರು ಕುಶಾಲನಗರ ತಾಲೂಕಿನ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾನ್‌ಬೈಲ್‌ನ ಮಂಜಿಕೆರೆ ಎಂಬಲ್ಲಿ ಬಂದು ನೆಲೆಸುತ್ತಾರೆ.…