Krishna Convention Hall ✨ YOUR CELEBRATION, OUR VENUE ✨ 📍 Srimangala, South Coorg, Karnataka 🦚 South Coorg’s Premier Event Destination 🦚

Krishna Convention Hall - Live Preview
🌐 Choose Language: 🌐 ಭಾಷೆಯನ್ನು ಆಯ್ಕೆಮಾಡಿ:
🦚 South Coorg's Premier Event Destination 🦚

Krishna Convention Hall

✨ YOUR CELEBRATION, OUR VENUE ✨

📍 Srimangala, South Coorg, Karnataka

🦚 ದಕ್ಷಿಣ ಕೊಡಗಿನ ಅತ್ಯುತ್ತಮ ಸಮಾವೇಶ ಸಭಾಂಗಣ 🦚

ಕೃಷ್ಣ ಕನ್ವೆನ್ಷನ್ ಹಾಲ್

✨ ನಿಮ್ಮ ಸಂಭ್ರಮ, ನಮ್ಮ ವೇದಿಕೆ ✨

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

📍 ಶ್ರೀಮಂಗಲ, ದಕ್ಷಿಣ ಕೊಡಗು, ಕರ್ನಾಟಕ

🔥 Special Offerವಿಶೇಷ ಆಫರ್ Flat 10% Discount for Bookings in October & November! ಅಕ್ಟೋಬರ್ & ನವೆಂಬರ್ ತಿಂಗಳ ಬುಕಿಂಗ್‌ಗಳಿಗೆ 10% ನೇರ ರಿಯಾಯಿತಿ!

🎉 Secure your preferred dates early and enjoy exclusive festive savings. 🎉 ನಿಮ್ಮ ಶುಭ ದಿನಗಳನ್ನು ಮುಂಚಿತವಾಗಿ ಕಾಯ್ದಿರಿಸಿ ಈ ವಿಶೇಷ ರಿಯಾಯಿತಿ ಪಡೆದುಕೊಳ್ಳಿ.

Krishna Convention Hall ✨ YOUR CELEBRATION, OUR VENUE ✨  📍 Srimangala, South Coorg, Karnataka 🦚 South Coorg’s Premier Event Destination 🦚

Cherish Your Milestone Moments with Elegance & Tradition 🌸

Nestled in the lush hills of Srimangala, Krishna Convention Hall blends modern architectural luxury with traditional Kodava warmth. Whether it’s an intimate gathering or a grand traditional celebration, we ensure your special day is seamless, memorable, and stress-free.

ನಿಮ್ಮ ಜೀವನದ ಸವಿಕ್ಷಣಗಳನ್ನು ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಿ 🌸

ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ ನೆಲೆಸಿರುವ ಕೃಷ್ಣ ಕನ್ವೆನ್ಷನ್ ಹಾಲ್ ಆಧುನಿಕ ವೈಭವ ಹಾಗೂ ಕೊಡವ ಸಂಸ್ಕೃತಿಯ ಸತ್ಕಾರದೊಂದಿಗೆ ನಿಮ್ಮ ಸಮಾರಂಭಗಳನ್ನು ಅದ್ಭುತವಾಗಿಸುತ್ತದೆ. ಮದುವೆ, ಆರತಕ್ಷತೆ, ನಾಮಕರಣ ಅಥವಾ ಸಭೆ-ಸಮಾರಂಭಗಳಿಗೆ ಇದು ಅತ್ಯಂತ ಸೂಕ್ತ ಸ್ಥಳವಾಗಿದೆ.

🏛️ World-Class Amenities & Facilities ಸಭಾಂಗಣದ ಪ್ರಮುಖ ಸೌಲಭ್ಯಗಳು

❄️
400-Seater AC Hall Spacious, air-conditioned main auditorium with modern interiors & acoustics.
🍽️
600-Capacity Dining Expansive dining hall designed for smooth service and guest comfort.
🚗
Ample Parking Space Hassle-free, designated on-site parking for all your visiting guests.
👰🤵
Bride & Groom Suites Private, comfortable dressing and rest chambers for the couple.
💡
Warm Ambient Lighting Contemporary interior design paired with magical exterior evening illumination.
24x7 Generator Backup Continuous power supply guaranteeing uninterrupted festivities.
🥂
Dedicated Lounge Area Exclusive bar lounge setting for cocktail evenings & casual networking.
🍲
In-House Catering Authentic gourmet Kodava delicacies & multi-cuisine feasts by "Anthura Coorg".
❄️
400 ಆಸನ ಹವಾನಿಯಂತ್ರಿತ (AC) ಹಾಲ್ ವಿಶಾಲವಾದ, ಆಧುನಿಕ ಇಂಟೀರಿಯರ್ ಹೊಂದಿರುವ ಎಸಿ ಸಭಾಂಗಣ.
🍽️
600 ಸಾಮರ್ಥ್ಯದ ಭೋಜನಾಲಯ ಅತಿಥಿಗಳು ಆರಾಮವಾಗಿ ಊಟೋಪಚಾರ ಸವಿಯಲು ವಿಶಾಲ ಊಟದ ಹಾಲ್.
🚗
ವಿಶಾಲ ಪಾರ್ಕಿಂಗ್ ಸ್ಥಳ ವಾಹನಗಳ ನಿಲುಗಡೆಗೆ ಆವರಣದಲ್ಲಿಯೇ ವಿಶಾಲ ಮತ್ತು ಸುರಕ್ಷಿತ ಪಾರ್ಕಿಂಗ್.
👰🤵
ವಧು ಮತ್ತು ವರರ ಕೊಠಡಿಗಳು ಪ್ರತ್ಯೇಕ, ಸುಸಜ್ಜಿತ ಮತ್ತು ವಿಶ್ರಾಂತಿದಾಯಕ ಡ್ರೆಸ್ಸಿಂಗ್ ರೂಮ್‌ಗಳು.
💡
ಆಕರ್ಷಕ ವಾರ್ಮ್ ಲೈಟಿಂಗ್ಸ್ ಒಳಾಂಗಣ ಮತ್ತು ಹೊರಾಂಗಣದ ಆಕರ್ಷಕ ದೀಪಾಲಂಕಾರ ವ್ಯವಸ್ಥೆ.
24x7 ಜನರೇಟರ್ ಬ್ಯಾಕಪ್ ನಿರಂತರ ವಿದ್ಯುತ್ ಪೂರೈಕೆಗೆ 24 ಗಂಟೆಗಳ ಜನರೇಟರ್ ಸೌಲಭ್ಯ.
🥂
ಬಾರ್ & ಲಾಂಜ್ ಏರಿಯಾ ಕಾಕ್‌ಟೇಲ್ ಹಾಗೂ ಗೆಟ್-ಟುಗೆದರ್ ಕೂಟಗಳಿಗಾಗಿ ಪ್ರತ್ಯೇಕ ಲಾಂಜ್.
🍲
ರುಚಿಕರ ಕೇಟರಿಂಗ್ ವ್ಯವಸ್ಥೆ "ಅಂತುರ ಕೊಡಗು" ಇವರಿಂದ ಅಪ್ಪಟ ಕೊಡವ ಶೈಲಿಯ ಹಾಗೂ ಬಹುರುಚಿಯ ಊಟ.

📸 Experience Krishna Convention Hall & Ambience ಕೃಷ್ಣ ಕನ್ವೆನ್ಷನ್ ಹಾಲ್ ಚಿತ್ರಗಳು ಮತ್ತು ಪರಿಸರ

Krishna Convention Hall ✨ YOUR CELEBRATION, OUR VENUE ✨  📍 Srimangala, South Coorg, Karnataka 🦚 South Coorg’s Premier Event Destination 🦚
Krishna Convention Hall Event Setup
Krishna Convention Hall Exterior & Grounds
Official Catering & Planning Partner ಅಧಿಕೃತ ಕೇಟರಿಂಗ್ ಮತ್ತು ಇವೆಂಟ್ ಪ್ಲಾನರ್

🍲 Anthura Coorg — Wedding Planners & Catering ಅಂತುರ ಕೊಡಗು — ವೆಡ್ಡಿಂಗ್ ಪ್ಲಾನರ್ಸ್ & ಕೇಟರಿಂಗ್

Best Food & Authentic Kodava Delicacies at Krishna Convention Hall ಕೃಷ್ಣ ಕನ್ವೆನ್ಷನ್ ಹಾಲ್‌ನಲ್ಲಿ ಅತ್ಯುತ್ತಮ ಆಹಾರ ಮತ್ತು ಸಾಂಪ್ರದಾಯಿಕ ಕೊಡವ ಭೋಜನ

📍 Gonikoppa, Kodaguಗೋಣಿಕೊಪ್ಪ, ಕೊಡಗು

🍽️ Flexible Per-Plate Menu Packages: ಪ್ರತಿ ಪ್ಲೇಟ್ ಊಟದ ಪ್ಯಾಕೇಜ್ ದರಗಳು:

Standard Tierಸ್ಟ್ಯಾಂಡರ್ಡ್
₹500
per plateಪ್ರತಿ ಪ್ಲೇಟ್
Silver Tierಸಿಲ್ವರ್
₹650
per plateಪ್ರತಿ ಪ್ಲೇಟ್
Gold Tierಗೋಲ್ಡ್
₹750
per plateಪ್ರತಿ ಪ್ಲೇಟ್
Premium Tierಪ್ರೀಮಿಯಂ
₹900
per plateಪ್ರತಿ ಪ್ಲೇಟ್
👑 Royal Menuರಾಯಲ್ ಮೆನು
₹1,200
Grand Feastಭವ್ಯ ಔತಣಕೂಟ
📞 Direct Contacts for Anthura Coorg (Catering & Event Planning): ಅಂತುರ ಕೊಡಗು ನೇರ ಸಂಪರ್ಕ ವಿವರಗಳು (ಕೇಟರಿಂಗ್ ಮತ್ತು ಈವೆಂಟ್ ಪ್ಲಾನಿಂಗ್):
👤 Madhu Thimmaya:ಮಧು ತಿಮ್ಮಯ್ಯ: +91 95918 03656 💬 WhatsApp
👤 Sharath Muthappa:ಶರತ್ ಮುತ್ತಪ್ಪ: +91 87620 50292 💬 WhatsApp
📍 Basement, Poojari Arcade, Bypass Road, Gonikoppa, Kodagu - 571213 ಬೇಸ್‌ಮೆಂಟ್, ಪೂಜಾರಿ ಆರ್ಕೇಡ್, ಬೈಪಾಸ್ ರಸ್ತೆ, ಗೋಣಿಕೊಪ್ಪ, ಕೊಡಗು - 571213

🎊 Ideal For Every Memorable Occasion ಎಲ್ಲಾ ಶುಭ ಸಮಾರಂಭಗಳಿಗೂ ಅತ್ಯಂತ ಪ್ರಶಸ್ತ ಸ್ಥಳ

Our flexible hall architecture is tailored to host diverse cultural, familial, and corporate gatherings: ಸಾಂಪ್ರದಾಯಿಕ, ಕೌಟುಂಬಿಕ ಹಾಗೂ ವೃತ್ತಿಪರ ಸಮಾರಂಭಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸೂಕ್ತ ಸ್ಥಳಾವಕಾಶ:

💍 Traditional Weddings 💌 Engagements / Aashirwada 👶 Naming Ceremonies (Namakarana) 🕯️ Traditional Maada (Memorials) 👨‍👩‍👦 Family Get-Togethers & Reunions 🎂 Birthday & Anniversary Bashes 💼 Corporate Conferences & Meets
💍 ಸಾಂಪ್ರದಾಯಿಕ ಮದುವೆಗಳು 💌 ನಿಶ್ಚಿತಾರ್ಥ & ಆರತಕ್ಷತೆ 👶 ತೊಟ್ಟಿಲು ಶಾಸ್ತ್ರ / ನಾಮಕರಣ 🕯️ ಸಾಂಪ್ರದಾಯಿಕ ಮಾಡ / ತಿಥಿ ಕಾರ್ಯಗಳು 👨‍👩‍👦 ಗೆಟ್-ಟುಗೆದರ್ ಮತ್ತು ಕುಟುಂಬ ಸಮ್ಮಿಲನ 🎂 ಜನ್ಮದಿನ ಮತ್ತು ವಾರ್ಷಿಕೋತ್ಸವಗಳು 💼 ಕಾನ್ಫರೆನ್ಸ್ & ಸಭೆಗಳು

🤝 Complete Event Concierge & Verified References ಸಮಗ್ರ ಈವೆಂಟ್ ಸಹಾಯ ಮತ್ತು ವಿಶ್ವಾಸಾರ್ಹ ಸೇವಾ ಉಲ್ಲೇಖಗಳು

Planning a wedding in South Coorg? Save countless hours! We provide verified connections to the finest local professionals: ದಕ್ಷಿಣ ಕೊಡಗಿನಲ್ಲಿ ನಿಮ್ಮ ಸಮಾರಂಭವನ್ನು ಸುಲಭವಾಗಿ ಆಯೋಜಿಸಲು ಸ್ಥಳೀಯ ಅತ್ಯುತ್ತಮ ತಜ್ಞರ ಸಂಪರ್ಕ ವ್ಯವಸ್ಥೆ ಕಲ್ಪಿಸುತ್ತೇವೆ:

  • 🌺 Floral Decorators & Theme Stylists
  • 📸 Cinematographers & Candid Photographers
  • 💄 Bridal Makeup Artists & Stylists
  • 🎺 Authentic Kodava Vaalaga & Traditional Music
  • 🍹 Cocktail & Mocktail Bartenders
  • 🧁 Artisan Bakers & Evening Snack Caterers
  • 🌺 ಹೂವಿನ ಅಲಂಕಾರ ಮತ್ತು ಥೀಮ್ ಡೆಕೋರೇಶನ್ (Florists)
  • 📸 ಸಿನಿಮ್ಯಾಟಿಕ್ ವೀಡಿಯೋಗ್ರಫಿ & ಫೋಟೋಗ್ರಫಿ
  • 💄 ಬ್ರೈಡಲ್ ಮೇಕಪ್ ಆರ್ಟಿಸ್ಟ್‌ಗಳು (Makeup Artists)
  • 🎺 ಸಾಂಪ್ರದಾಯಿಕ ಕೊಡವ ವಾಳಗ ಮತ್ತು ಸಂಗೀತ
  • 🍹 ಕಾಕ್‌ಟೇಲ್ ಮತ್ತು ಮಾಕ್‌ಟೇಲ್ ವ್ಯವಸ್ಥೆ
  • 🧁 ಬೇಕರಿ ಕೇಕ್‌ಗಳು ಮತ್ತು ಸಂಜೆಯ ತಿಂಡಿ-ತಿನಿಸುಗಳು (Snacks & Bakers)

Book Your Special Date Today! 🗓️ ನಿಮ್ಮ ದಿನಾಂಕವನ್ನು ಇಂದೇ ಕಾಯ್ದಿರಿಸಿ! 🗓️

For availability inquiries, venue tours, and date reservations, reach out directly to: ಸಭಾಂಗಣದ ಲಭ್ಯತೆ, ವೀಕ್ಷಣೆ ಮತ್ತು ಬುಕಿಂಗ್‌ಗಾಗಿ ನೇರವಾಗಿ ಸಂಪರ್ಕಿಸಿ:

👤 Machamada Nanditha Kariappa ಮಚಮಾಡ ನಂದಿತಾ ಕಾರ್ಯಪ್ಪ
📞 Phone:ಮೊಬೈಲ್: +91 9448708221  |  +91 8105419321
✉️ Email:ಇಮೇಲ್: krishna26mats@gmail.com
📍 Krishna Convention Hallಕೃಷ್ಣ ಕನ್ವೆನ್ಷನ್ ಹಾಲ್Srimangala, South Coorg, Kodagu, Karnataka. Your celebration, our honour. ಶ್ರೀಮಂಗಲ, ದಕ್ಷಿಣ ಕೊಡಗು, ಕರ್ನಾಟಕ. ನಿಮ್ಮ ಸಂಭ್ರಮ, ನಮ್ಮ ಹೆಮ್ಮೆ.
0 0 votes
Article Rating
Subscribe
Notify of
guest
0 Comments
Newest
Oldest Most Voted
error: Content is protected !!
0
Would love your thoughts, please comment.x
()
x