ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
📖 ಪ್ರಾಸ್ತವಿಕ
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಶ್ರೀಮತಿ ಚಟ್ಟಂಗಡ .ಎಸ್. ಸೀತಮ್ಮ
📍 ಸಂಘದ ಕಾರ್ಯವ್ಯಾಪ್ತಿ
ಸಂಘದ ಕಾರ್ಯಕ್ಷೇತ್ರವು ಟಿ ಶೆಟ್ಟಿಗೇರಿ, ಪಶ್ವಿಮ ನೆಮ್ಮಲೆ, ಪೂರ್ವ ನೆಮ್ಮಲೆ, ತಾವಳಗೇರಿ, ಹಾಗೂ ಹರಿಹರ ಗ್ರಾಮಗಳಿಗೆ ಸೀಮಿತವಾಗಿರುತ್ತದೆ.
🌾 ಪಶ್ಚಿಮ ನೆಮ್ಮಲೆ
🌾 ಪೂರ್ವ ನೆಮ್ಮಲೆ
🌾 ತಾವಳಗೇರಿ
🌾 ಹರಿಹರ
🚀 ಅಭಿವೃದ್ಧಿಯ ಮುನ್ನೋಟ
ಸರ್ಚ್ ಕೂರ್ಗ್ ಸುದ್ದಿ ಅಪ್‌ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.
⚙️ ಸಂಘದ ಕಾರ್ಯಚಟುವಟಿಕೆಗಳು
💰 ಪಾಲು ಬಂಡವಾಳ & ಸದಸ್ಯತ್ವ
ಮಾರ್ಚ್ 2022ರ ಅಂತ್ಯಕ್ಕೆ 2774 ಜನ ಸದಸ್ಯತ್ವವನ್ನು ಹೊಂದಿರುತ್ತಾರೆ.
₹ 15,163,660.00
ಸಿ .ತರಗತಿಪಾಲು ₹ 79,328.00
🏦 ಠೇವಣಿಗಳು
- 🕊️ ಮರಣ ನಿಧಿ
- 💳 ಉಳಿತಾಯ ಖಾತೆ
- 📅 ನಿತ್ಯ ನಿಧಿ ಠೇವಣಿ
- 🔒 ನಿರಖು ಠೇವಣಿ
- 🔄 ರಿಕರಿಂಗ್ ಠೇವಣಿ
- 👔 ಸಿಬ್ಬಂದಿ ಖಾತ್ರಿ ಠೇವಣಿ
- 🏛️ ಯಂ.ಸಿ.ಎಫ್.ನಿರಖು ಠೇವಣಿ
🛡️ ನಿಧಿಗಳು (All 14 Funds)
💳 ಸದಸ್ಯರಿಗೆ ವಿತರಿಸಿದ ಸಾಲ
- 🌾 ಕೃಷಿ ಸಾಲ
- 🧪 ಗೊಬ್ಬರ ಸಾಲ
- 🤝 ಜಾಮೀನು ಸಾಲ
- 💍 ಆಭರಣ ಸಾಲ ಈಡಿನ ಸಾಲ
- 📈 ವ್ಯಾಪಾರಾಭಿವೃದ್ಧಿ ಸಾಲ
- 👥 ಸ್ವ ಸಹಾಯ ಜಂಟಭದ್ರತಾ, ಸ್ವರಾಜ್ ಗುಂಪು
- ➕ ಇತರ ಸಾಲಗಳು
📊 ಸಾಲ ಮರುಪಾವತಿ & ಪ್ರಶಸ್ತಿ
• ಇತರ ಸಾಲ: ಶೇ% 85
ಒಟ್ಟು 51 ಗುಂಪುಗಳು
ಸಂಘವು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಉತ್ತಮ ಆಡಳಿತಕ್ಕಾಗಿ ಪ್ರಶಸ್ತಿ ದೊರೆತಿರುತ್ತದೆ.
🏢 ಸಂಘದ ಸ್ಥಿರಾಸ್ತಿಗಳು
ಕಾಫಿ ತೋಟ -1 ಏಕರೆ ಹರಿಹರ ಗ್ರಾಮ, 3 ಗೋದಾಮು ನೆಮ್ಮಲೆ, ಶೆಟ್ಟಿಗೇರಿ, ಸಭಾಂಗಣ, ವ್ಯಾಪಾರ ಮಳಿಗೆ-8, ಬಾಡಿಗೆ ಮನೆ-1
- ಧನವಿನಿಯೋಗಗಳು
- ಬ್ಯಾಂಕಿನ ವಹಿವಾಟು
- ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ
👥 ಸಂಘದ ಆಡಳಿತ ಮಂಡಳಿ (Board of Directors)
1. ಕುಂಜ್ಞಂಗಡ.ಬಿ.ಅರುಣ
2. ತಡಿಯಂಗಡ ಬಿ. ಕರುಂಬಯ್ಯ
💼 ಸಂಘದ ಸಿಬ್ಬಂದಿ ವರ್ಗ
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಲೆಕ್ಕಿಗರು
ಹಿರಿಯ ಗುಮಾಸ್ತರು
ಕಿರಿಯ ಗುಮಾಸ್ತರು
ಅಟೆಂಡರ್
ಪಿಗ್ಮಿ ಠೇವಣಿ ಸಂಗ್ರಹಕಾರರು
ವಾಚ್ ಮ್ಯಾನ್ (ಹಂಗಾಮಿ)
📍 ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು
ನಂ. 2797ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಟಿ. ಶೆಟ್ಟಿಗೇರಿ
Primary Agricultural Credit Co-operative Society LTD., (PACCS- T SHETTIGERI)
ಟಿ. ಶೆಟ್ಟಿಗೇರಿ – ಕೊಡಗು.
