Madikeri – ಮಡಿಕೇರಿ ತಾಲೂಕು ಗ್ರಾಮ ಪಂಚಾಯಿತಿ

YAMMEMADU ಎಮ್ಮೆಮಾಡು

ಎಮ್ಮೆಮಾಡು - YAMMEMADU ಕೊಡಗು ಜಿಲ್ಲೆ {{ vc_btn: title=Yellow+Pages+-+B2B+Business+to+Business&style=gradient-custom&gradient_custom_color_1=%23eeee22&gradient_text_color=%23000000&size=lg&align=left&link=%7C%7C%7C }} ಗ್ರಾಮ ಪಂಚಾಯಿತಿ ಸದಸ್ಯರು 2021 - 2026 ಆಯಿಷ.ಪಿ.ಎಸ್ President 9740043223 ಅಬ್ಸತ್ Member 8549842279 ಐಸಮ್ಮ Member 9742376470 ಕನ್ನಡಿಯಂಡ ಮಾಯಿನೆ Member 9972823401 ಅಬ್ದುಲ್ ಗಪೂರ್ Member 9902442630 ಯೂಸೂಫ್ ಟಿ ಕೆ Member 9741202813 ಚಕ್ಕರೆ ಇಸ್ಮಾಯಿಲ್ Member 9902337830 ಪಂಚಾಯ್ತಿ ಸಂಪರ್ಕ ವಿಳಾಸ: ಎಮ್ಮೇಮಾಡು ಗ್ರಾಮ ಪಂಚಾಯತಿ ಎಮ್ಮೆಮಾಡು ಗ್ರಾಮ ಮತ್ತು ಅಂಚೆ ಮಡಿಕೇರಿ ಕೊಡಗು Tel: 08272270199 [...]

SAMPAJE ಸಂಪಾಜೆ

ಸಂಪಾಜೆ - SAMPAJE ಕೊಡಗು ಜಿಲ್ಲೆ,ಮಡಿಕೇರಿ ತಾ.ಕಿನಿಂದ 28 ಕಿ.ಮೀ ದೂರದಲ್ಲಿ ಸಿಗುವುದೇ ಸಂಪಾಜೆ ಗ್ರಾಮ ಪಂಚಾಯತಿ.ಪ್ರಕೃತಿ ಸೌಂದರ್ಯದ ಹಚ್ಚ ಹಸಿರ ಮಡಿಲಿನಲ್ಲಿ ನಮ್ಮೀ ಪಂಚಾಯತಿ ಇರುವುದು.ಪಯಸ್ವಿನೀ ನದಿ ಇಲ್ಲಿ ಹರಿಯುತ್ತಿರುವಳು. ಸದರಿ ಪಂಚಾಯತಿ ಸರಹದ್ದಿನಲ್ಲಿ ಚೆಂಬು ,ಮದೆ,ಪೆರಾಜೆ ಗ್ರಾಮ ಪಂಚಾಯತಿ ಇರುತ್ತದೆ. ಸಂಪಾಜೆ ಗ್ರಾಮ ಪಂಚಾಯತಿಯು 5388.78 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದು,2475.30 ಕೃಷಿ ಭೂಮಿ ಆಗಿರುತ್ತದೆ. ಒಟ್ಟು 3408 ಜನಸಂಖ್ಯೆಯನ್ನು ಹೊಂದಿದ್ದು,ಕನ್ನಡ,ಅರೆಕನ್ನಡ,ಮಲೆಯಾಳ,ತುಳು,ಮರಾಠಿ,ಕೊಂಕಣಿ ಭಾಷೆಗಳನ್ನಾಡುವ ಜನಾಂಗದವರು ಇರುವರು. ಹಿಂದು,ಮುಸ್ಲಿಂ ದೇವಾಲಯಗಳು ಇದ್ದು ಹಬ್ಬ,ಜಾತ್ರೆಗಳನ್ನು ವಿಜ್ರಂಭಣೆಯಿಂದ ಆಚರಿಸಲಾಗುವುದು. ಶ್ರೀ [...]

PERAJE ಪೆರಾಜೆ

ಪೆರಾಜೆ - PERAJE ಗ್ರಾಮ ಪಂಚಾಯತಿ ಪೆರಾಜೆ .ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಪೆರಾಜೆ ಗ್ರಾಮ ಪಂಚಾಯತಿಯು ತಾಲೂಕು ಕೇಂದ್ರ ಮಡಿಕೇರಿಯಿಂದ 40 ಕೀ.ಮಿ ದೂರದಲ್ಲಿದ್ದು ಮಡಿಕೇರಿ-ಮಂಗಳೂರು ಮುಖ್ಯ ರಸ್ತೆ ಬದಿಯಲ್ಲಿ ಇದೆ. ಒಟ್ಟು ವಿಸ್ತೀರ್ಣ 5734.11 ಹೆಕ್ಟೇರ್ ಹೊಂದಿದ್ದು ಒಟ್ಟು ಜನಸಂಖ್ಯೆ 3692(2001 ರ ಜನಗಣತಿ ಪ್ರಕಾರ)ಒಟ್ಟು 928 ಮನೆಗಳನ್ನು 1 ಕಂದಾಯ ಗ್ರಾಮವನ್ನು ಹೊಂದಿದೆ.ಕೃಷಿ ಪ್ರಮುಖ ಉದ್ಯೋಗವಾಗಿದ್ದು ಅಡಿಕೆ,ತೆಂಗು.ರಬ್ಬರ್, ಕೋಕೊ, ಕಾಳುಮೆಣಸು ಇಲ್ಲಿನ ಪ್ರಮುಖ ಬೆಳೆಗಳಾಗಿವೆ. ಪಯಸ್ವಿನಿ ಇಲ್ಲಿನ [...]

MEKERI ಮೇಕೇರಿ

Search Kodagu Updates
Official

ಸರ್ಚ್ ಕೊಡಗು ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಮೇಕೇರಿ - MEKERI ಕೊಡಗು ಜಿಲ್ಲೆ {{ vc_btn: title=Yellow+Pages+-+B2B+Business+to+Business&style=gradient-custom&gradient_custom_color_1=%23eeee22&gradient_text_color=%23000000&size=lg&align=left&link=%7C%7C%7C }} ಗ್ರಾಮ ಪಂಚಾಯಿತಿ ಸದಸ್ಯರು 2021 - 2026 ದಿನೇಶ ಬಿ ಬಿ President 9480730296 ರಕ್ಷೀತ ಪಿ ಯು Vice President 9482216876 ಶಾಕೀರ ಜೆ ಎಸ್ Member 9481062948 ಮುತ್ತಮ್ಮ ಕೆ ಎನ್ Member 8971774532 ಎ ಎ ಅಬ್ದುಲ್ ಖಾದರ್ Member 9448899343 ಹನೀಫ್ ಎಮ್ ಯು Member 9741019613 ಪುಷ್ಪ ಬಿ ಬಿ Member 9480724590 ಸುಶೀಲಾವತಿ ಬಿ ಎಲ್ [...]

MARAGODU ಮರಗೋಡು

ಮರಗೋಡು - MARAGODU ಗ್ರಾಮ ಪಂಚಾಯಿತಿ ಮರಗೋಡು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಸಬ ಹೋಬಳಿಯ ವ್ಯಾಪ್ತಿಗೆ ಬರುವ ಮರಗೋಡು ಗ್ರಾಮ ಪಂಚಾಯಿತಿಯು ಮಡಿಕೇರಿ ಕೇಂದ್ರ ಸ್ಥಾನದಿಂದ 14.ಕಿ.ಮೀ ದೂರದಲ್ಲಿ ಇದ್ದು 2001ರ ಗಣತಿ ಪ್ರಕಾರ 7,338 ಜನಸಂಖ್ಯೆಯನ್ನು ಹೊಂದಿದ್ದು ಭೌಗೋಳಿಕವಾಗಿ ಒಟ್ಟು 9921 ಹೆಕ್ಟೇರ್ ವಿಸ್ತ್ರೀರ್ಣ ಹೊಂದಿರುತ್ತದೆ ಹಾಗೂ ಸದ್ರಿ ಪಂಚಾಯಿತಿಯು ಸ್ವಾತಂತ್ರ ಪಡೆದ ನಂತರ ಸರ್ಕಾರದ ನಿಯಮಾವಳಿಯಂತೆ ಹೊಸ್ಕೇರಿ ಗ್ರಾ.ಪಂಚಾಯಿತಿಯಾಗಿ 1986 ರವರೆಗೆ ಅಶ್ಥಿತ್ವದಲ್ಲಿತ್ತು.ತದ ನಂತರ 1987 ರಲ್ಲಿ ಮರಗೋಡು ಮಂಡಲ ಪಂಚಾಯಿತಿಯಾಗಿ ಪರಿವರ್ತನೆಗೊಂಡು [...]

MAKKANDURU ಮಕ್ಕಂದೂರು

ಮಕ್ಕಂದೂರು - MAKKANDURU ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೋಕು ವ್ಯಾಪ್ತಿಗೆ ಬರುವ ಮಕ್ಕಂದೂರು ಗ್ರಾಮ ಪಂಚಾಯಿತಿ ಕಛೇರಿಯು ಮಡಿಕೇರಿ - ಸೋಮವಾರಪೇಟೆಗೆ ತೆರಳುವ ರಾಜ್ಯ ಹೆದ್ದಾರಿ ಬದಿಯಲ್ಲಿರುತ್ತದೆ.ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರಕ್ಕೆ 10 ಕಿ.ಮೀ ದೂರವಿರುವ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ವಿಶಾಲವಾಗಿದ್ದು, ಮಕ್ಕಂದೂರು ಹಾಗೂ ಮುಕ್ಕೋಡ್ಲು ಎಂಬ ಎರಡು ಕಂದಾಯ ಗ್ರಾಮಗಳನ್ನು ಮಾತ್ರ ಹೊಂದಿದೆ. 7 ಮಂದಿ ಸದಸ್ಯರನ್ನು ಒಳಗೊಂಡಿರುವ ಈ ಪಂಚಾಯತ್ ನಲ್ಲಿ 4 ಮಂದಿ ಮಹಿಳಾ ಸದಸ್ಯರಿರುವುದು ವಿಶೇಷವಾಗಿದೆ. 2001ರ ಜನಗಣತಿಯ ಪ್ರಕಾರ [...]

KUNIJALA ಕುಂಜಿಲ

ಕುಂಜಿಲ - ಕಕ್ಕಬೆ - KUNIJALA - KAKKABBE ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ವಾರ್ಡ್ ಗಳಿದ್ದು,ಅವುಗಳೆಂದರೆ-ಕುಂಜಿಲA, ಕುಂಜಿಲ-B,ಯವಕಪಾಡಿ,ನಾಲಡಿ,ಮರಂದೋಡ. ಈ ಗ್ರಾಮ ಪಂಚಾಯಿತಿಯ ಕಾರ್ಯಾಲಯಕ್ಕೆ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಿಂದ ಸುಮಾರು 35ಕಿ.ಮೀ.ದೂರದಲ್ಲಿದೆ.ಈ ಗ್ರಾಮ ಪಂಚಾಯಿತಿಯಲ್ಲಿ ಬರುವ ಗ್ರಾಮಗಳು ಬೆಟ್ಟಗುಡ್ಡಗಳಿಂದ ಕೂಡಿದ್ದು ಕೊಡಗು ಜಿಲ್ಲೆಯಲ್ಲಿ ಅತ್ಯಂತ ಎತ್ತರವಾದ ಬೆಟ್ಟ ತಡಿಯಂಡಮೋಳು ಬೆಟ್ಟ ಹಾಗೂ ಮೈಸೂರು ರಾಜ ಆಳ್ವಿಕೆಗೆ ಒಳಪಟ್ಟ ನಾಲ್ಕು ನಾಡು ಅರಮನೆ ಇದೆ. ಅಷ್ಟೇ ಅಲ್ಲದೇ ಕೊಡಗಿನ ಆರಾಧ್ಯ ದೈವ ಪಾಡಿ ಶ್ರೀ ಇಗ್ಗುತ್ತಪ್ಪ [...]

KUNDACHERI ಕುಂದಚೇರಿ

ಕುಂದಚೇರಿ - KUNDACHERI ಕುಂದಚೇರಿ ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲೆಯ ಭಾಗಮಂಡಲ ಹೋಬಳಿ ಮಡಿಕೇರಿ ತಾಲ್ಲೂಕಿಗೆ ಸೇರಿರುವ ಗ್ರಾಮ ಪಂಚಾಯಿತಿಯಾಗಿದ್ದು, ಕೇಂದ್ರ ಸ್ಥಾನ ಮಡಿಕೇರಿಯಿಂದ ಸುಮಾರು 38ಕಿ.ಮೀ.ದೂರದಲ್ಲಿರುತ್ತದೆ.2001ನೇ ಜನಗಣತಿ ಪ್ರಕಾರ ಸುಮಾರು 3,087 ಜನಸಂಖ್ಯೆ ಹೊಂದಿರುವ ಕುಂದಚೇರಿ ಗ್ರಾಮ ಪಂಚಾಯಿತಿಯು ಒಟ್ಟು ಮೂರು ಗ್ರಾಮಗಳನ್ನು ಹೊಂದಿರುತ್ತದೆ. ಕರ್ನಾಟಕ ಪಶ್ಚಿಮ ಘಟ್ಟಗಳನ್ನೊಳಗೊಂಡ ಮಲೆನಾಡಿನ ಪ್ರದೇಶದಲ್ಲಿರುವ ಕುಂದಚೇರಿ ಗ್ರಾಮ ಪಂಚಾಯಿತಿಯು ಸಮುದ್ರ ಮಟ್ಟದಿಂದ ಸುಮಾರು 2600 ಎಂ.ಎಸ್.ಎಲ್.ಎತ್ತರದಲ್ಲಿದೆ. ಈ ಗ್ರಾ.ಪಂ.ಯು ಪೂರ್ವದಲ್ಲಿ ಬೇಂಗೂರು ಗ್ರಾ.ಪಂ.ಯ ಪಾಕಗ್ರಾಮದಿಂದಲೂ, ಉತ್ತರದಲ್ಲಿ ಕಾವೇರಿ ನದಿ, [...]

KONANJAGERI ಕೊಣಂಜಗೇರಿ

ಕೊಣಂಜಗೇರಿ - KONANJAGERI ಕೊಣಂಜಗೇರಿ ಗ್ರಾಮ ಪಂಚಾಯಿತಿಯು 5 ಗ್ರಾಮಗಳ ಮಧ್ಯಭಾಗದಲ್ಲಿ ಇರುವ ಕೊಣಂಜಗೇರಿ ಗ್ರಾಮದ ಪಾರಾಣೆ ಶಾಲೆಯ ಎದುರುಗಡೆ ಇರುವ ವಿಶಾಲವಾದ ಹಸಿರು ಮೈದಾನದ ಬದಿಯಲ್ಲಿದೆ. {{ vc_btn: title=Yellow+Pages+-+B2B+Business+to+Business&style=gradient-custom&gradient_custom_color_1=%23eeee22&gradient_text_color=%23000000&size=lg&align=left&link=%7C%7C%7C }} ಗ್ರಾಮ ಪಂಚಾಯಿತಿ ಸದಸ್ಯರು 2021 - 2026 ಶ್ರೀ ಎನ್ ಎಸ್ ಬೆಳ್ಯಮ್ಮಯ್ಯ President 8277401937 ಶ್ರೀಮತಿ ಎ ಡಿ ದಮಯಂತಿ Vice President 8762345117 ಬೊಳ್ಳಚೆಟ್ಟೀರ ಯು ಕಾಳಪ್ಪ Member 9483342822 ದಾಕ್ಷಾಯಿಣಿ ಎಮ್ ಕೆ Member 9449902113 ವಾಣಿ ಎಂ [...]

KARIKE ಕರಿಕೆ

ಕರಿಕೆ - KARIKE ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲೊಂದಾದ ಕರಿಕೆ ಗ್ರಾಮ ಪಂಚಾಯಿತಿಯು ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿರುತ್ತದೆ. ಮಡಿಕೇರಿಯಿಂದ ಕೇರಳ-ಮಂಗಳೂರು ಹೆದ್ದಾರಿಯಲ್ಲಿ 70ಕಿ.ಮೀ.ದೂರದಲ್ಲಿ ಇದ್ದು ಪಂಚಾಯಿತಿ ವಿಸ್ತೀರ್ಣವು 6874 ಹೆಕ್ಟೇರ್ ಆಗಿರುತ್ತದೆ. ಕರಿಕೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 4488 ಜನಸಂಖ್ಯೆಯಿದ್ದು ಅದರಲ್ಲಿ 2235 ಗಂಡಸರು ಹಾಗೂ 2253 ಹೆಂಗಸರು ಇರುತ್ತಾರೆ. ಸದ್ರಿ ಗ್ರಾಮ ಪಂಚಾಯಿತಿಯಲ್ಲಿ ಕರಿಕೆ ಗ್ರಾಮ ಮಾತ್ರ ಕಂದಾಯ ಗ್ರಾಮವಾಗಿದ್ದು 4ವಾರ್ಡ್ ಗಳನ್ನು ಹೊಂದಿರುತ್ತದೆ. ಅಧ್ಯಕ್ಷ ಉಪಾಧ್ಯಕ್ಷರನ್ನು ಒಳಗೊಂಡ 12ಜನ ಚುನಾಯಿತ [...]

error: Content is protected !!