ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
🗓️ ಸ್ಥಾಪನೆ: 27/10/1956
ಸರ್ಚ್ ಕೂರ್ಗ್ ಸುದ್ದಿ ಅಪ್‌ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
📖 # 1. ಪ್ರಾಸ್ತಾವಿಕ
ನಂ 512ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಗೌಡಳ್ಳಿ. ನಮ್ಮ ಈ ಸಂಘವು ಸದಸ್ಯರ ಆರ್ಥಿಕ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ 27/10/1956 ರಲ್ಲಿ ಸ್ಥಾಪನೆಯಾಗಿದೆ. ಸಂಘವು ತನ್ನ ಕ್ರಿಯಾಶೀಲ ಸೇವೆಗಳ ಮೂಲಕ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ.
🌐 # 2. ಸಂಘದ ಕಾರ್ಯವ್ಯಾಪ್ತಿ
ಗೌಡಳ್ಳಿ, ಚಿಕ್ಕಾರ, ಕೂಗೂರು, ಹಿರಿಕರ, ಚನ್ನಾಪುರ, ಹಾರಳ್ಳಿ, ಬೀಟಿಕಟ್ಟೆ, ಶುಂಠಿ, ಶುಂಠಿ ಮಂಗಳೂರು, ಕೊರಳ್ಳಿ, ಕೋಟೇವೂರು, ಅಜ್ಜಳ್ಳಿ, ನಂದಿಗುಂದ, ಶಾಂತವೇರಿ, ಗೊಂದಳ್ಳಿ, ಹೆಗ್ಗುಳ, ಬಸವನಕೊಪ್ಪ, ಕುರುಡುವಳ್ಳಿ, ರಾಮನಳ್ಳಿ, ಗೆಜ್ಜೆಹಣಕೋಡು, ದೊಡ್ಡಹಣಕೋಡು, ಜೇನಿಗರಕೊಪ್ಪ, ಕೂಗೇಕೋಡಿ, ಸುಳಿಮಳ್ತೆ, ದೊಡ್ಡಮಳ್ತೆ, ಮೂಕನಕಟ್ಟೆ, ವಳಗುಂದ, ಹಾರೋಹಳ್ಳಿ, ಕಾಗಡಿಕಟ್ಟೆ, ದಬ್ಬೆಕೊಪ್ಪ, ಹೊನ್ನವಳ್ಳಿ, ಬਾਰੇಕೊಪ್ಪ ಗ್ರಾಮಗಳ ವ್ಯಾಪ್ತಿ.
⚙️ # 3. ಸಂಘದ ಕಾರ್ಯಚಟುವಟಿಕೆಗಳು
- ಸದಸ್ಯರುಗಳಲ್ಲಿ ಮಿತವ್ಯಯ, ಸ್ವ-ಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ದಿಗೊಳಿಸುವುದು ಮತ್ತು ಆಧುನಿಕ ವ್ಯವಸಾಯ ಪದ್ದತಿ ವಿಷಯದಲ್ಲಿ ಸದಸ್ಯರುಗಳಿಗೆ ತಿಳುವಳಿಕೆ ಕೊಡುವುದು.
- ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ, ಮಧ್ಯಮಾವಧಿ ಸಾಲಗಳನ್ನು ಸದಸ್ಯರಿಗೆ ಪೂರೈಸುವುದು.
- ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಥವಾ ಯಾವುದೇ ಬ್ಯಾಂಕ್‌ಗಳಿಂದ ಪಡೆಯಬಹುದು.
- ಸದಸ್ಯರಿಂದ ಠೇವಣಿಯನ್ನು ಸಂಗ್ರಹಿಸುವುದು.
📊 # 4. ಅಭಿವೃದ್ಧಿಯ ಮುನ್ನೋಟ & ಹಣಕಾಸು ವಿವರಗಳು (2023-24)
ಲೆಕ್ಕಪರಿಶೋಧಿತ ಶ್ರೇಣಿ: “ಎ”
👥 # 18. ಸಂಘದ ಆಡಳಿತ ಮಂಡಳಿ (ಒಟ್ಟು 13 ಆಡಳಿತ ಮಂಡಳಿ ಸದಸ್ಯರು)
👤 # 19. ಸಂಘದ ಸಿಬ್ಬಂದಿ ವರ್ಗ (ಒಟ್ಟು 7+1 ಸಿಬ್ಬಂದಿಗಳು)
- 1. ಎಂ. ಹೆಚ್ ಕಿರಣ್: ಮುಖ್ಯಕಾರ್ಯನಿರ್ವಾಹಣಾಧಿಕಾರಿ (CEO)
- 2. ಎಸ್. ಪಿ ಶಿವಣ್ಣ: ಲೆಕ್ಕಿಗರು
- 3. ಜಿ.ಆರ್ ದಿವಾಕರ: ಗುಮಾಸ್ತರು
- 4. ಟಿ.ಎಂ ಸತ್ಯರಾಜ್: ಗುಮಾಸ್ತರು
- 5. ಡಿ.ಎಸ್ ಕಾರ್ತಿಕ್: ಗುಮಾಸ್ತರು
- 6. ಹೆಚ್.ವಿ ಕೃತಿ: ಗುಮಾಸ್ತರು
- 7. ಸನ್ನಿಧಿ ಸಿಸುರ: ಗುಮಾಸ್ತರು
- 8. ಎಸ್.ಪಿ ಸೋಮಶೇಖರ್: ಗುಮಾಸ್ತರು
📍 # 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು
