ಕೊಡಗು ಸಹಕಾರ ಉದ್ಯೋಗಸ್ಥರ ಸಹಕಾರ ಸಂಘ ನಿ.,
ಸ್ಥಾಪನೆ: 1934
ಆಡಿಟ್ ವರ್ಗ: “ಎ”
ನಂ.289ನೇ ಕೊಡಗು ಸಹಕಾರ ಉದ್ಯೋಗಸ್ಥರ ಸಹಕಾರ ಸಂಘ ನಿ., ಪೆನ್‌ಷನ್ ಲೇನ್ ಮಡಿಕೇರಿ.
📍 ಪೆನ್‌ಷನ್ ಲೇನ್, ಮಡಿಕೇರಿ, ಕೊಡಗು ಜಿಲ್ಲೆ – 571201
ಸರ್ಚ್ ಕೂರ್ಗ್ ಸುದ್ದಿ ಅಪ್‌ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
🏛️ # 1. ಪ್ರಾಸ್ತವಿಕ:-
1934ನೇ ಆಗಸ್ಟ್ 29ರಂದು ಅಧೀಕೃತವಾಗಿ ಸಹಕಾರ ಸಂಘಗಳ ಅಧಿನಿಯಮದ ಪ್ರಕಾರ ನೊಂದಾವಣೆಯಾಗಿ ಕಾರ್ಯ ಚಟುವಟಿಕೆಯನ್ನು ಆರಂಭಿಸಿರುತ್ತದೆ. ಕೊಡಗು ಜಿಲ್ಲೆಯಲ್ಲಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಎಲ್ಲಾ ಶಾಖೆಯ ಖಾಯಂ ನೌಕರರು, ಸಹಕಾರ ಸಂಘಗಳ ಲೆಕ್ಕ-ಪರಿಶೋಧನಾ ಇಲಾಖಾ ಖಾಯಂ ನೌಕರರು, ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಸಹಾಯಕ ನಿಬಂಧಕರ ಕಛೇರಿಯ ಖಾಯಂ ನೌಕರರು ಇದರ ಸದಸ್ಯರಾಗಿದ್ದು, ಅವರುಗಳ ಆರ್ಥಿಕ ಸ್ಠಿತಿಗಳ ಸುಧಾರಣೆಗಾಗಿ, ಉಳಿತಾಯ ಮನೋಭಾವವನ್ನು ಉತ್ತೇಜಿಸುವ ಸಲುವಾಗಿ, ಅವಶ್ಯಕತೆಗಳ ಪೂರೈಕೆಗೆ ಬೇಕಾಗುವ ಹಣಕಾಸಿನ ಸೌಲಭ್ಯವನ್ನು ವೇತನಾಧಾರಿತ ಸಾಲದ ಮುಖಾಂತರ ನೀಡುವುದು ಈ ಸಂಘದ ಉದ್ದೇಶ.
📍 # 2. ಸಂಘದ ಕಾರ್ಯ ವ್ಯಾಪ್ತಿ:-
ಕೊಡಗು ಜಿಲ್ಲೆ
🎯 # 4. ಅಭಿವೃದ್ಧಿಯ ಮುನ್ನೋಟ:-
ಭವಿಷ್ಯದಲ್ಲಿ ವಾಹನ ಖರೀದಿ ಸಾಲ, ಬಂಗಾರ ಅಡಮಾನ ಸಾಲ, ಲಾಕರ್ ಸೌಲಭ್ಯವನ್ನು ಅಳವಡಿಸುವ ಉದ್ದೇಶವನ್ನು ಇಟ್ಟಕೊಂಡಿದ್ದೇವೆ.
⚙️ # 3. ಸಂಘದ ಕಾರ್ಯ ಚಟುವಟಿಕೆಗಳು:-
ಸಂಘದ ಸದಸ್ಯರಿಗೆ ಅವರ ವೇತನ ಆಧಾರದ ಮೇಲೆ 180 ಕಂತುಗಳ ಜಾಮೀನು ಸಾಲ ರೂ.18,00,000/- , 25 ಕಂತುಗಳ ತುರ್ತುಸಾಲ ರೂ.2,00,000/- ಒಂದು ವರ್ಷದ ಅವಧಿಯ ಅಲ್ಪಾವಧಿ ಸಾಲ ರೂ. 1,00,000/- ಒಟ್ಟು ರೂ.21,00,000/-ಗಳನ್ನು ಸದಸ್ಯರುಗಳ ಬೇಡಿಕೆಗೆ ಅನುಗುಣವಾಗಿ ವಿತರಿಸುತ್ತಿದ್ದು, ನಾಮಮಾತ್ರ ಸದಸ್ಯರುಗಳನ್ನು ಒಳಗೊಂಡAತೆ ಪಿಗ್ಮಿ ಸಾಲ, ಪಿಗ್ಮಿ ಜಾಮೀನು ಸಾಲ ,ನಿರಖು ಠೇವಣಿ ಆಧಾರಿತ ಸಾಲವನ್ನು ವಿತರಿಸಲಾಗುತ್ತಿದೆ.ಸದಸ್ಯರಿಗಾಗಿ ಮಿತವ್ಯಯ ಠೇವಣಿ, ಆವರ್ತನ ಠೇವಣಿ, ಪರಸ್ಪರ ಸಹಾಯಕ ಠೇವಣಿಯನ್ನು ಸಂಗ್ರಹಿಸಲಾಗುತ್ತಿದ್ದು, ಸದಸ್ಯರು ಮತ್ತು ಸದಸ್ಯರೇತರಿಂದ ಒಂದು ವರ್ಷದ ಅವಧಿಗೆ ಶೇ.8 ರ ಆಕರ್ಷಕ ಬಡ್ಡಿ ದರದೊಂದಿಗೆ ನಿರಖು ಠೇವಣಿಯನ್ನು ಸಂಗ್ರಹಿಸಲಾಗುತ್ತಿದೆ.
👥 # 5. ಸಂಘದ ಸದಸ್ಯತ್ವ:-
📊 ಹಣಕಾಸು ಹಾಗೂ ಆಡಳಿತಾತ್ಮಕ ವಿವರಣೆಗಳು (ವಿವರಣಾತ್ಮಕ ಪಟ್ಟಿ 6 ರಿಂದ 17)
120.62 ಲಕ್ಷ (31.03.2024)
911.43 ಲಕ್ಷ (31.03.2024)
87.27 ಲಕ್ಷ
94.15 ಲಕ್ಷ
971.34 ಲಕ್ಷ
3479.23 ಲಕ್ಷ
17.63 ಲಕ್ಷ (ಲಾಭಾಂಶ 10%)
—
ಇರುವುದಿಲ್ಲ
ಶೇ. 98.81
“‘ಎ'”
59.46 ಲಕ್ಷ
🏛️ # 18. ಸಂಘದ ಆಡಳಿತ ಮಂಡಳಿ:-
17 ನಿರ್ದೇಶಕರುಗಳು. ಪ್ರಸ್ತುತ 16 ನಿರ್ದೇಶಕರುಗಳು:
💼 # 19. ಸಂಘದ ಸಿಬ್ಬಂದಿ ವರ್ಗ:-
📍 # 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು
ನಂ.289ನೇ ಕೊಡಗು ಸಹಕಾರ ಉದ್ಯೋಗಸ್ಥರ ಸಹಕಾರ ಸಂಘ ನಿ.
ಪೆನ್‌ಷನ್ ಲೇನ್, ಮಡಿಕೇರಿ – 571201
ಕೊಡಗು ಜಿಲ್ಲೆ, ಕರ್ನಾಟಕ
