ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿ

ಶ್ರೀ. ಕಾವೇರಿ ದಸರಾ ಸಮಿತಿ (ರಿ), ಗೋಣಿಕೊಪ್ಪಲು.
(ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಕರ್ನಾಟಕ ಸರ್ಕಾರ)
39ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವ
ಸೆಪ್ಟೆಂಬರ್ 21 ರಿಂದ ಸೆಪ್ಟೆಂಬರ್ 30ರ ವರೆಗೆ
ತಾ|| 21-09-2017ರಂದು ಗೋಣಿಕೊಪ್ಪಲು ದಸರಾ ಜನೋತ್ಸವದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಸಮಾರಂಭದ ವೇದಿಕೆಯಲ್ಲಿ ಶಕ್ತಿ ಸ್ವರೂಪಿಣಿ ಶ್ರೀ ಚಾಮುಂಡೇಶ್ವರಿ ಮಾತೆಯ ಉತ್ಸವ ಮೂರ್ತಿಯ ಕಲಾಕೃತಿಯನ್ನು ಪ್ರತಿಷ್ಠಾಪಿಸಿ. ಗೋಣಿಕೊಪ್ಪಲು ದಸರಾ ಜನೋತ್ಸವಕ್ಕೆ ಚಾಲನೆ ದೊರೆಯಲಿದೆ. ತದ ನಂತರ 9 ದಿನಗಳ ನವರಾತ್ರಿ ಉತ್ಸವ ಆಚರಣೆಯು ವೈಭವದಿಂದ ನಡೆಯಲ್ಪಡುತ್ತದೆ. ತಾ|| 29-09-2017ರಂದು ಆಯುಧಪೂಜಾ ಸಮಾರಂಭವು ನಡೆಯಲಿದ್ದು, 30-09-2017ರಂದು ಮದ್ಯಾಹ್ನ 2 ಗಂಟೆಗೆ ಸ್ಥಬ್ದಚಿತ್ರಗಳ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಲಿದೆ. ರಾತ್ರಿ 10 ಗಂಟೆಗೆ ದಶಮಂಟಪಗಳ ಭವ್ಯ ಶೋಭಾಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು. ಲಕ್ಷಾಂತರ ಜನ ಸಮೂಹ ಪಾಲ್ಗೊಂಡು, ಗೋಣಿಕೊಪ್ಪಲು ದಸರಾ ಜನೋತ್ಸವಕ್ಕೆ ತಾ|| 01-10-2017ರಂದು ತೆರೆಬೀಳಲಿದೆ.
Loading…
powered by
