✨ 33ನೇ ವರ್ಷದ ಅದ್ದೂರಿ ಆಯುಧ ಪೂಜಾ ಮಹೋತ್ಸವ ✨ತ್ರಿನೇತ್ರ ವಾಹನ ಮಾಲೀಕರು ಹಾಗೂ ಚಾಲಕರ ಸಂಘ (ರಿ.ನಂ. 37), ಮೂರ್ನಾಡು

33ನೇ ವರ್ಷದ ಅದ್ದೂರಿ ಆಯುಧ ಪೂಜಾ ಮಹೋತ್ಸವ - ಮೂರ್ನಾಡು
🌺
🌺
ರಿ.ನಂ. 37

ತ್ರಿನೇತ್ರ ವಾಹನ ಮಾಲೀಕರು ಹಾಗೂ ಚಾಲಕರ ಸಂಘ (ರಿ), ಮೂರ್ನಾಡು

✨ 33ನೇ ವರ್ಷದ ಅದ್ದೂರಿ ಆಯುಧ ಪೂಜಾ ಮಹೋತ್ಸವ ✨

📅 ದಿನಾಂಕ: 20-10-2026ನೇ ಮಂಗಳವಾರ
Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

🙏 ಮಾನ್ಯರೇ,
ವರ್ಷಪ್ರತಿ ನಡೆದುಕೊಂಡು ಬರುತ್ತಿರುವ ಆಯುಧ ಪೂಜಾ ಸಮಾರಂಭವನ್ನು ಈ ವರ್ಷವೂ ಅತೀ ಹೆಚ್ಚು ವಿಜೃಂಭಣೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿನ ಸಮಸ್ತ ಸಾರ್ವಜನಿಕರನ್ನು ಸಂತೋಷಪಡಿಸುವ ಉದ್ದೇಶದಿಂದ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾವೆಲ್ಲರೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೋರಿಕೊಳ್ಳುತ್ತೇವೆ.

📍

ಕಾರ್ಯಕ್ರಮದ ಸ್ಥಳ

ಪಿ. ಎಂ. ಶ್ರೀ. ಕೆ.ಪಿ.ಎಸ್‌. ಸರಕಾರಿ ಪ್ರೌಢ ಶಾಲಾ ಹಾಗೂ ಪಾಂಡಾಣೆ ಮೈದಾನ ಮೂರ್ನಾಡು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

⏰ ಪ್ರಮುಖ ಕಾರ್ಯಕ್ರಮಗಳ ವಿವರ:

  • 🛺
    ಅಪರಾಹ್ನ 2:00 ಗಂಟೆಗೆ: ಅಲಂಕೃತ ವಾಹನಗಳಿಗೆ ಪೂಜಾ ಕಾರ್ಯಕ್ರಮ.
  • 🚩
    ಅಪರಾಹ್ನ 3:00 ಗಂಟೆಗೆ: ಅಲಂಕೃತ ವಾಹನಗಳ ಮೆರವಣಿಗೆ.
    🎭 (ಶೆಟ್ಟಿ ಆಟೋ ಬೊಂಬೆ ಬಳಗ, ಬೆಳ್ಳಂಗಡಿ ರವರ ಗೊಂಬೆ ಕುಣಿತದೊಂದಿಗೆ)
  • 🎙️
    ಸಂಜೆ 6:00 ಗಂಟೆಗೆ: ಪಿ. ಎಂ. ಶ್ರೀ. ಕೆ.ಪಿ.ಎಸ್‌. ಸರಕಾರಿ ಪ್ರೌಢ ಶಾಲಾ ಹಾಗೂ ಪಾಂಡಾಣೆ ಮೈದಾನ ಮೂರ್ನಾಡಿನಲ್ಲಿ ನಿರ್ಮಿಸಿರುವ ಅಲಂಕೃತ ವೇದಿಕೆ ಮೇಲೆ ಅತಿಥಿಗಳ ಆಗಮನ.
  • 🏆
    ಸಂಜೆ 7:00 ರಿಂದ 8:00 ಗಂಟೆಯವರೆಗೆ: ಮುಖ್ಯ ಅತಿಥಿಗಳಿಂದ ಆಯುಧಪೂಜೆಯ ವಿಶೇಷ ಭಾಷಣ ಮತ್ತು ಅಲಂಕೃತ ವಾಹನಗಳಿಗೆ ಬಹುಮಾನ ವಿತರಣೆ.

🎶 ಪುರಾವ್‌ ಮೆಲೋಡಿಸ್‌ & ಡ್ರೀಮ್‌ ಡಾನ್ಸ್‌ ಟೀಮ್‌ ಮಂಗಳೂರು 🎶

ಇವರಿಂದ ರಸಮಂಜರಿ ಹಾಗೂ ಚರಣ್‌ ರವರ ಮಿಮಿಕ್ರಿ ಕಾರ್ಯಕ್ರಮ

⭐ ರಾತ್ರಿ 8:00 ಗಂಟೆಗೆ ಆಗಮಿಸಿರುವಂತಹ ನಮ್ಮ ನೆಚ್ಚಿನ ಅತಿಥಿಗಳನ್ನು ಹಾಗೂ ಈ ನಾಡಿನ ಸಮಸ್ತ ಜನರನ್ನು ಮನ ತಣಿಸಲು ⭐

🎖️

ನಿವೃತ್ತ ಶಿಕ್ಷಕರಿಗೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ.

🍲

ರಾತ್ರಿ 7:30 ಗಂಟೆಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

✨ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ ಸರ್ವರಿಗೂ ಆದರದ ಸುಸ್ವಾಗತ ✨

ಇಂತಿ ನಿಮ್ಮ ವಿಶ್ವಾಸಿಗಳು

ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು

ತ್ರಿನೇತ್ರ ವಾಹನ ಮಾಲೀಕರು ಹಾಗೂ ಚಾಲಕರ ಸಂಘ(ರಿ), ಮೂರ್ನಾಡು

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
Search Coorg Media
Search Coorg Media
Articles: 938
0 0 votes
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x