Category ಕಾಫೀ ಬೇಸಾಯ

ಕಾಫಿ ತಳಿಗಳು Coffee Breeds

ಅರೇಬಿಕಾ ತಳಿಗಳು  ಕಾವೇರಿ: ಅರೆ ಕುಬ್ಜವಾದ ಈ ತಳಿಯ ಗಿಡಗಳು ಪೆÇದೆಯಂತ್ತಿದ್ದು ಚಿಗುರಿನ ಬೆಳವಣಿಗೆ ಚುರುಕಾಗಿದ್ದು ಅಧಿಕ ಸಾಂದ್ರತೆಯಲ್ಲಿ ಗಿಡ ನೆಡಲು ಸೂಕ್ತವಾದ ತಳಿಯಾಗಿದೆ. ಈ ತಳಿಯು ತುಕ್ಕು ರೋಗಕ್ಕೆ ನಿರೋಧಕತೆಯನ್ನು ಹೊಂದಿದ್ದು ಎಕರೆಗೆ ಸರಾಸರಿ 800 ಕಿ.ಗ್ರಾಂ ಶುದ್ಧ ಕಾಫಿ ಇಳುವರಿಯನ್ನು ಕೊಡುವ ಸಾಮಾಥ್ರ್ಯವನ್ನು ಹೊಂದಿದೆ.

ಕಾಫಿ Coffee Plantation

ಕಾಫಿ ಭಾರತದ ಮುಖ್ಯ ವಾಣಿಜ್ಯ ಪಾನೀಯ ಬೆಳೆಯಾಗಿದ್ದು, ಪೂರ್ಣ ಮತ್ತು ಮಿಶ್ರ ಬೆಳೆಯಾಗಿ ಬೆಳೆಯಬಹುದಾಗಿದೆ. ಕಾಫಿû ರಾಜ್ಯದ ಮಲೆನಾಡು ಭಾಗದ ಮುಖ್ಯ ತೋಟಗಾರಿಕೆ ಬೆಳೆಯಾಗಿದ್ದು, ಈ ಬೆಳೆಯನ್ನು ಕೊಡಗು,ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಕಾಫಿûಯು ಹೆಚ್ಚಿನದಾಗಿ ನೆರಳು ಅಪೇಕ್ಷಿಸುವ ಬೆಳೆಯಾಗಿದ್ದು, ಈ ಬೆಳೆಯಲ್ಲಿ ರೋಬಸ್ಟ, ಅರೇಬಿಕಾ ಎಂಬ ಎರಡು ಗುಂಪುಗಳಿರುತ್ತವೆ. ಕರ್ನಾಟಕ ರಾಜ್ಯವು ಕಾಫಿû ಬೆಳೆ, ಕ್ಷೇತ್ರ ಮತ್ತು ಉತ್ಪಾದನೆಯಲ್ಲಿ ಮೊದಲನೆ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಬರುತ್ತವೆ.

error: Content is protected !!