
ಚೇಂದಿರ ರಘು ತಿಮ್ಮಯ್ಯ, ಸಹಕಾರಿಗಳು: ಹುದಿಕೇರಿ. Hudikeri
ಚೇಂದಿರ ರಘು ತಿಮ್ಮಯ್ಯ, ಸಹಕಾರಿಗಳು: ಹುದಿಕೇರಿ. Hudikeri ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೇಂದಿರ ರಘು ತಿಮ್ಮಯ್ಯನವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಹಿರಿಯ ದೇಶಪ್ರೇಮಿಗಳ ಬಲಿದಾನಗಳಿಂದ ನಮಗೆ ಸಿಕ್ಕಿದ ಸ್ವಾತಂತ್ರ್ಯವನ್ನು ವ್ಯರ್ಥಗೊಳಿಸದೆ ಈ ಅಖಂಡ ಭಾರತವನ್ನು ಉಳಿಸಿ ಬೆಳೆಸಿಕೊಂಡು…
