Category ಬ್ಲಾಗ್

ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ
ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ-ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಶ್ರೇಷ್ಟ ತತ್ವದ ಬುನಾದಿಯ ಮೇಲೆ ಕಟ್ಟಿರುವುದು ಈ ಸಹಕಾರ ಕ್ಷೇತ್ರ. ವೇದ ಕಾಲದಿಂದಲೂ ಸಹಕಾರ ತತ್ವವು ನಮ್ಮ ದೇಶದಲ್ಲಿ ಪ್ರಾರಂಭವಾಗಿದೆ. ಸಹಕಾರ ತತ್ವವು ಭಾರತದ ಕೊಡುಗೆಯಾಗಿದೆ. ಸಹಕಾರಿ ತತ್ವ ಬಹಳ ಹಿಂದಿನಿಂದಲೂ ಜನಪ್ರಿಯಗಳಿಸಿವೆ. ಜಾತಿ ರಹಿತ, ಶೋಷಣೆ ಮುಕ್ತ, ಸಮಾನತೆಯ ಸಮಾಜ ನಿರ್ಮಾಣದಲ್ಲಿ…
