
ಪುದಿಯೊಕ್ಕಡ ಎಂ. ಮಧುಕುಮಾರ್, ಸಹಕಾರಿಗಳು: ಮೂರ್ನಾಡು – Murnadu
ಪುದಿಯೊಕ್ಕಡ ಎಂ. ಮಧುಕುಮಾರ್, ಸಹಕಾರಿಗಳು: ಮೂರ್ನಾಡು – Murnadu ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದಿಯೊಕ್ಕಡ ಎಂ. ಮಧು ಕುಮಾರ್ ಅವರು ಪ್ರಸ್ತುತ ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದವರಾದ ಕೊಡಗಿನ ಹಿರಿಯ ಸಹಕಾರಿಗಳಾಗಿದ್ದ ದಿವಂಗತ ಕೆ.ಸಿ.ರಾಮಮೂರ್ತಿ ಅವರ ಸಲಹೆ…








