Madikeri – ಮಡಿಕೇರಿ ತಾಲೂಕು ಗ್ರಾಮ ಪಂಚಾಯಿತಿ

YAMMEMADU ಎಮ್ಮೆಮಾಡು

ಎಮ್ಮೆಮಾಡು - YAMMEMADU ಕೊಡಗು ಜಿಲ್ಲೆ {{ vc_btn: title=Yellow+Pages+-+B2B+Business+to+Business&style=gradient-custom&gradient_custom_color_1=%23eeee22&gradient_text_color=%23000000&size=lg&align=left&link=%7C%7C%7C }} ಗ್ರಾಮ ಪಂಚಾಯಿತಿ ಸದಸ್ಯರು 2021 - 2026 ಆಯಿಷ.ಪಿ.ಎಸ್ President 9740043223 ಅಬ್ಸತ್ Member 8549842279 ಐಸಮ್ಮ Member 9742376470 ಕನ್ನಡಿಯಂಡ ಮಾಯಿನೆ Member 9972823401 ಅಬ್ದುಲ್ ಗಪೂರ್ Member 9902442630 ಯೂಸೂಫ್ ಟಿ ಕೆ Member 9741202813 ಚಕ್ಕರೆ ಇಸ್ಮಾಯಿಲ್ Member 9902337830 ಪಂಚಾಯ್ತಿ ಸಂಪರ್ಕ ವಿಳಾಸ: ಎಮ್ಮೇಮಾಡು ಗ್ರಾಮ ಪಂಚಾಯತಿ ಎಮ್ಮೆಮಾಡು ಗ್ರಾಮ ಮತ್ತು ಅಂಚೆ ಮಡಿಕೇರಿ ಕೊಡಗು Tel: 08272270199 [...]

SAMPAJE ಸಂಪಾಜೆ

ಸಂಪಾಜೆ - SAMPAJE ಕೊಡಗು ಜಿಲ್ಲೆ,ಮಡಿಕೇರಿ ತಾ.ಕಿನಿಂದ 28 ಕಿ.ಮೀ ದೂರದಲ್ಲಿ ಸಿಗುವುದೇ ಸಂಪಾಜೆ ಗ್ರಾಮ ಪಂಚಾಯತಿ.ಪ್ರಕೃತಿ ಸೌಂದರ್ಯದ ಹಚ್ಚ ಹಸಿರ ಮಡಿಲಿನಲ್ಲಿ ನಮ್ಮೀ ಪಂಚಾಯತಿ ಇರುವುದು.ಪಯಸ್ವಿನೀ ನದಿ ಇಲ್ಲಿ ಹರಿಯುತ್ತಿರುವಳು. ಸದರಿ ಪಂಚಾಯತಿ ಸರಹದ್ದಿನಲ್ಲಿ ಚೆಂಬು ,ಮದೆ,ಪೆರಾಜೆ ಗ್ರಾಮ ಪಂಚಾಯತಿ ಇರುತ್ತದೆ. ಸಂಪಾಜೆ ಗ್ರಾಮ ಪಂಚಾಯತಿಯು 5388.78 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದು,2475.30 ಕೃಷಿ ಭೂಮಿ ಆಗಿರುತ್ತದೆ. ಒಟ್ಟು 3408 ಜನಸಂಖ್ಯೆಯನ್ನು ಹೊಂದಿದ್ದು,ಕನ್ನಡ,ಅರೆಕನ್ನಡ,ಮಲೆಯಾಳ,ತುಳು,ಮರಾಠಿ,ಕೊಂಕಣಿ ಭಾಷೆಗಳನ್ನಾಡುವ ಜನಾಂಗದವರು ಇರುವರು. ಹಿಂದು,ಮುಸ್ಲಿಂ ದೇವಾಲಯಗಳು ಇದ್ದು ಹಬ್ಬ,ಜಾತ್ರೆಗಳನ್ನು ವಿಜ್ರಂಭಣೆಯಿಂದ ಆಚರಿಸಲಾಗುವುದು. ಶ್ರೀ [...]

PERAJE ಪೆರಾಜೆ

ಪೆರಾಜೆ - PERAJE ಗ್ರಾಮ ಪಂಚಾಯತಿ ಪೆರಾಜೆ .ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಪೆರಾಜೆ ಗ್ರಾಮ ಪಂಚಾಯತಿಯು ತಾಲೂಕು ಕೇಂದ್ರ ಮಡಿಕೇರಿಯಿಂದ 40 ಕೀ.ಮಿ ದೂರದಲ್ಲಿದ್ದು ಮಡಿಕೇರಿ-ಮಂಗಳೂರು ಮುಖ್ಯ ರಸ್ತೆ ಬದಿಯಲ್ಲಿ ಇದೆ. ಒಟ್ಟು ವಿಸ್ತೀರ್ಣ 5734.11 ಹೆಕ್ಟೇರ್ ಹೊಂದಿದ್ದು ಒಟ್ಟು ಜನಸಂಖ್ಯೆ 3692(2001 ರ ಜನಗಣತಿ ಪ್ರಕಾರ)ಒಟ್ಟು 928 ಮನೆಗಳನ್ನು 1 ಕಂದಾಯ ಗ್ರಾಮವನ್ನು ಹೊಂದಿದೆ.ಕೃಷಿ ಪ್ರಮುಖ ಉದ್ಯೋಗವಾಗಿದ್ದು ಅಡಿಕೆ,ತೆಂಗು.ರಬ್ಬರ್, ಕೋಕೊ, ಕಾಳುಮೆಣಸು ಇಲ್ಲಿನ ಪ್ರಮುಖ ಬೆಳೆಗಳಾಗಿವೆ. ಪಯಸ್ವಿನಿ ಇಲ್ಲಿನ [...]

NARIYANDADA ನರಿಯಂದಡ (ಚೆಯ್ಯಂಡಾಣೆ Cheyandane)

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ನರಿಯಂದಡ (ಚೆಯ್ಯಂಡಾಣೆ) - NARIYANDADA (Cheyandane) ನರಿಯಂದಡ ಗ್ರಾಮ ಪಂಚಾಯತಿಯು ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕೇಂದ್ರ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ.ಸದರಿ ಗ್ರಾಮ ಪಂಚಾಯತಿಯು ವಿರಾಜಪೇಟೆ ತಾಲ್ಲೂಕಿಗೆ ಹತ್ತಿರವಾಗಿರುತ್ತದೆ.ಗ್ರಾಮ ಪಂಚಾಯತಿ ವ್ಯಾಪ್ತಿಯು ಒಟ್ಟು 7991 ಹೆಕ್ಟೇರ್ ಭೂ ಪ್ರದೇಶವನ್ನು ಹೊಂದಿರುತ್ತದೆ. ಗ್ರಾಮ ಪಂಚಾಯತಿಯ ೊಟ್ಟು ಜನಸಂಖ್ಯೆ 5605 ಆಗಿರುತ್ತದೆ. ಈ ಪೈಕಿ ಪರಿಶಿಷ್ಟ ಜಾತಿ 532, ಪರಿಶಿಷ್ಟ ಪಂಗಡ 248 ಹಾಗೂ ಇತರೇ ಜನಾಂಗದ ಜನಸಂಖ್ಯೆ4825 ಆಗಿರುತ್ತದೆ. ಗ್ರಾಮ ಪಂಚಾಯತಿಯಲ್ಲಿ ಪರಿಸಿಷ್ಟ ಜಾತಿ [...]

NAPOKLU ನಾಪೋಕ್ಲು

ನಾಪೋಕ್ಲು - NAPOKLU ಕೊಡಗು ಜಿಲ್ಲೆ ,ಮಡಿಕೇರಿ ತಾಲ್ಲೂಕಿನಲ್ಲಿ ಬರುವ ನಾಪೋಕ್ಲು ಪಟ್ಟಣ ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ 20.3ಕಿ.ಮೀ ದೂರದಲ್ಲಿದೆ. ಇಲ್ಲಿ ಸ್ಥಳೀಯ ಆಡಳಿತವು ನಾಪೋಕ್ಲು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೊಳಪಟ್ಟಿದೆ.      ಇಲ್ಲಿ ಹಿಂದೂ,ಮುಸ್ಲಿಂ,ಕ್ರೈಸ್ತ ಜನಾಂಗದವರು ವಾಸವಾಗಿದ್ದರೆ.ಈ ಪಂಚಾಯಿತಿಯ ಭೌಗೋಳಿಕ ವಿಸ್ತೀರ್ಣ 7785.98 ಇದೆ.2001ರ ಜನಗಣತಿಯ ಪ್ರಕಾರ 7724ಜನಸಂಖ್ಯೆಯನ್ನು ಹೊಂದಿದೆ. ಈ ಪಂಚಾಯಿತಿಯ 3 ಗ್ರಾಮಗಳಲ್ಲಿ ಒಟ್ಟು 7 ವಾರ್ಡ್ ಗಳು ಇದ್ದು ಇದರಲ್ಲಿ 20 ಜನ ಸದಸ್ಯರು ಆಯ್ಕೆಯಾಗಿರುತ್ತಾರೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಪೋಕ್ಲುನಲ್ಲಿ [...]

MEKERI ಮೇಕೇರಿ

ಮೇಕೇರಿ - MEKERI ಕೊಡಗು ಜಿಲ್ಲೆ {{ vc_btn: title=Yellow+Pages+-+B2B+Business+to+Business&style=gradient-custom&gradient_custom_color_1=%23eeee22&gradient_text_color=%23000000&size=lg&align=left&link=%7C%7C%7C }} ಗ್ರಾಮ ಪಂಚಾಯಿತಿ ಸದಸ್ಯರು 2021 - 2026 ದಿನೇಶ ಬಿ ಬಿ President 9480730296 ರಕ್ಷೀತ ಪಿ ಯು Vice President 9482216876 ಶಾಕೀರ ಜೆ ಎಸ್ Member 9481062948 ಮುತ್ತಮ್ಮ ಕೆ ಎನ್ Member 8971774532 ಎ ಎ ಅಬ್ದುಲ್ ಖಾದರ್ Member 9448899343 ಹನೀಫ್ ಎಮ್ ಯು Member 9741019613 ಪುಷ್ಪ ಬಿ ಬಿ Member 9480724590 ಸುಶೀಲಾವತಿ ಬಿ ಎಲ್ [...]

MARAGODU ಮರಗೋಡು

ಮರಗೋಡು - MARAGODU ಗ್ರಾಮ ಪಂಚಾಯಿತಿ ಮರಗೋಡು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಸಬ ಹೋಬಳಿಯ ವ್ಯಾಪ್ತಿಗೆ ಬರುವ ಮರಗೋಡು ಗ್ರಾಮ ಪಂಚಾಯಿತಿಯು ಮಡಿಕೇರಿ ಕೇಂದ್ರ ಸ್ಥಾನದಿಂದ 14.ಕಿ.ಮೀ ದೂರದಲ್ಲಿ ಇದ್ದು 2001ರ ಗಣತಿ ಪ್ರಕಾರ 7,338 ಜನಸಂಖ್ಯೆಯನ್ನು ಹೊಂದಿದ್ದು ಭೌಗೋಳಿಕವಾಗಿ ಒಟ್ಟು 9921 ಹೆಕ್ಟೇರ್ ವಿಸ್ತ್ರೀರ್ಣ ಹೊಂದಿರುತ್ತದೆ ಹಾಗೂ ಸದ್ರಿ ಪಂಚಾಯಿತಿಯು ಸ್ವಾತಂತ್ರ ಪಡೆದ ನಂತರ ಸರ್ಕಾರದ ನಿಯಮಾವಳಿಯಂತೆ ಹೊಸ್ಕೇರಿ ಗ್ರಾ.ಪಂಚಾಯಿತಿಯಾಗಿ 1986 ರವರೆಗೆ ಅಶ್ಥಿತ್ವದಲ್ಲಿತ್ತು.ತದ ನಂತರ 1987 ರಲ್ಲಿ ಮರಗೋಡು ಮಂಡಲ ಪಂಚಾಯಿತಿಯಾಗಿ ಪರಿವರ್ತನೆಗೊಂಡು [...]

MAKKANDURU ಮಕ್ಕಂದೂರು

ಮಕ್ಕಂದೂರು - MAKKANDURU ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೋಕು ವ್ಯಾಪ್ತಿಗೆ ಬರುವ ಮಕ್ಕಂದೂರು ಗ್ರಾಮ ಪಂಚಾಯಿತಿ ಕಛೇರಿಯು ಮಡಿಕೇರಿ - ಸೋಮವಾರಪೇಟೆಗೆ ತೆರಳುವ ರಾಜ್ಯ ಹೆದ್ದಾರಿ ಬದಿಯಲ್ಲಿರುತ್ತದೆ.ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರಕ್ಕೆ 10 ಕಿ.ಮೀ ದೂರವಿರುವ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ವಿಶಾಲವಾಗಿದ್ದು, ಮಕ್ಕಂದೂರು ಹಾಗೂ ಮುಕ್ಕೋಡ್ಲು ಎಂಬ ಎರಡು ಕಂದಾಯ ಗ್ರಾಮಗಳನ್ನು ಮಾತ್ರ ಹೊಂದಿದೆ. 7 ಮಂದಿ ಸದಸ್ಯರನ್ನು ಒಳಗೊಂಡಿರುವ ಈ ಪಂಚಾಯತ್ ನಲ್ಲಿ 4 ಮಂದಿ ಮಹಿಳಾ ಸದಸ್ಯರಿರುವುದು ವಿಶೇಷವಾಗಿದೆ. 2001ರ ಜನಗಣತಿಯ ಪ್ರಕಾರ [...]

MADE ಮದೆ

ಮದೆ - MADE ಮದೆ ಗ್ರಾಮ ಪಂಚಾಯತ್ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಪಂಚಾಯತ್ ಗಳಲ್ಲಿ ಒಂದು. ಕೊಡಗಿನ ಮಡಿಕೇರಿಯಿಂದ ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ 9 ಕಿಲೋ ಮೀಟರ್ ದೂರ ಸಾಗಿದರೆ ಮದೆ ಗ್ರಾಮ ಪಂಚಾಯತ್ ಸಿಗುತ್ತದೆ. ಮದೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರಿಗೆ ಮಡಿಕೇರಿಯೇ ಕೇಂದ್ರ ಹಾಗೂ ತಾಲ್ಲೂಕು ಘಟಕ. ಸದಾ ಮಂಜಿನಿಂದ ಕೂಡಿರುವ ಈ ಗ್ರಾಮಕ್ಕೆ ಕವಳೆ (ಕವಳ=ಮಂಜು)ಪೇಟೆ ಎಂದೂ ಕರೆಯುವರು. ಈ ಗ್ರಾಮವು ಬೆಟ್ಟ ಗುಡ್ಡಗಳಿಂದ ಕೂಡಿದ್ದು ಸದಾ ಹಚ್ಚ ಹಸುರಾಗಿ ಕಂಗೊಳಿಸುತ್ತಿರುತ್ತದೆ. [...]

KUNIJALA ಕುಂಜಿಲ

ಕುಂಜಿಲ - ಕಕ್ಕಬೆ - KUNIJALA - KAKKABBE ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ವಾರ್ಡ್ ಗಳಿದ್ದು,ಅವುಗಳೆಂದರೆ-ಕುಂಜಿಲA, ಕುಂಜಿಲ-B,ಯವಕಪಾಡಿ,ನಾಲಡಿ,ಮರಂದೋಡ. ಈ ಗ್ರಾಮ ಪಂಚಾಯಿತಿಯ ಕಾರ್ಯಾಲಯಕ್ಕೆ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಿಂದ ಸುಮಾರು 35ಕಿ.ಮೀ.ದೂರದಲ್ಲಿದೆ.ಈ ಗ್ರಾಮ ಪಂಚಾಯಿತಿಯಲ್ಲಿ ಬರುವ ಗ್ರಾಮಗಳು ಬೆಟ್ಟಗುಡ್ಡಗಳಿಂದ ಕೂಡಿದ್ದು ಕೊಡಗು ಜಿಲ್ಲೆಯಲ್ಲಿ ಅತ್ಯಂತ ಎತ್ತರವಾದ ಬೆಟ್ಟ ತಡಿಯಂಡಮೋಳು ಬೆಟ್ಟ ಹಾಗೂ ಮೈಸೂರು ರಾಜ ಆಳ್ವಿಕೆಗೆ ಒಳಪಟ್ಟ ನಾಲ್ಕು ನಾಡು ಅರಮನೆ ಇದೆ. ಅಷ್ಟೇ ಅಲ್ಲದೇ ಕೊಡಗಿನ ಆರಾಧ್ಯ ದೈವ ಪಾಡಿ ಶ್ರೀ ಇಗ್ಗುತ್ತಪ್ಪ [...]

ಹಂಚಿಕೊಳ್ಳಿ
error: Content is protected !!