ಮಡಿಕೇರಿ ದಸರಾ ಜನೋತ್ಸವ 2025
ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ವಿವರಗಳು
ದಿನಾಂಕ: ತಾ.23ರಂದು
ಸಮಯ: ಸಂಜೆ 6 ಗಂಟೆಗೆ
ನೃತ್ಯ ವೈಭವ
ಭಾಗಮಂಡಲ ಜಾನ್ ಡ್ಯಾನ್ಸ್ ಗ್ಯಾಲರಿ ತಂಡದಿಂದ ನೃತ್ಯ ವೈಭವ.
ಸಾಂಸ್ಕೃತಿಕ ವೈವಿಧ್ಯ
ಮೈಸೂರಿನ ನಿತ್ಯ ನಿರಂತರ ಟ್ರಸ್ಟ್ನ ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ.
ಸಂಗೀತ ರಸಮಂಜರಿ
ಬೆಂಗಳೂರು ಸ್ವರ ಸಿಂಚನ ತಂಡದಿಂದ ಸಂಗೀತ ರಸಮಂಜರಿ.
ಮಡಿಕೇರಿ ದಸರಾ ಜನೋತ್ಸವ 2025
ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ವಿವರಗಳು
ದಿನಾಂಕ: ತಾ.24, ಬುಧವಾರ
ಸ್ಥಳ: ಕಲಾ ಸಂಭ್ರಮ ವೇದಿಕೆ, ಗಾಂಧಿ ಮೈದಾನ, ಮಡಿಕೇರಿ
ಸಮಯ: ಬೆಳಿಗ್ಗೆ 10 ಗಂಟೆಗೆ & ಸಂಜೆ 6 ಗಂಟೆಗೆ
ಎರಡನೇ ವರ್ಷದ ಕಾಫಿ ದಸರಾ
ಬೆಳಿಗ್ಗೆ 10 ಗಂಟೆಗೆ
ಕಾಫಿ, ಕೃಷಿ ಸಂಬಂಧಿತ ಉಪಯುಕ್ತ ಮಾಹಿತಿಯುಳ್ಳ ಪ್ರದರ್ಶನ ಮಳಿಗೆಗಳು, ಮತ್ತು ಕಾಫಿಯಿಂದ ತಯಾರಿಸಲಾಗುವ ಖಾದ್ಯಗಳ ಸ್ಪರ್ಧೆ.
ಸರ್ಚ್ ಕೂರ್ಗ್ ಮೀಡಿಯಾ
ಸಾಂಸ್ಕೃತಿಕ ವೈವಿಧ್ಯ ಮತ್ತು ಸಂಗೀತ ರಸಮಂಜರಿ
ಸಂಜೆ 6 ಗಂಟೆಗೆ
- ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ – ಸಾಂಸ್ಕೃತಿಕ ವೈವಿಧ್ಯ
- ಡ್ಯಾನ್ಸ್ ಲ್ಯಾಬ್ ಫಿಟ್ನೆಸ್ ಸ್ಟುಡಿಯೋ, ಮಡಿಕೇರಿ – ನೃತ್ಯ ವೈವಿಧ್ಯ
- ಕೆ.ಪಿ.ಎಸ್ ಬೀಟ್ಸ್ – ಕೊಡಗು ಪತ್ರಕರ್ತರ ಸಂಘ – ಸಂಗೀತ ರಸಮಂಜರಿ
ಸರ್ಚ್ ಕೂರ್ಗ್ ಮೀಡಿಯಾ
ಕಥಕ್ ನೃತ್ಯ
ಸಂಜೆ 6 ಗಂಟೆಗೆ
ಅಂತರರಾಷ್ಟ್ರೀಯ ಖ್ಯಾತಿಯ ಹರಿ ಚೇತನ್ ಮತ್ತು ತಂಡದವರಿಂದ ಆಕರ್ಷಕ ಕಥಕ್ ನೃತ್ಯ.
ಸರ್ಚ್ ಕೂರ್ಗ್ ಮೀಡಿಯಾ
ಮಡಿಕೇರಿ ದಸರಾ ಜನೋತ್ಸವ 2025
ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ವಿವರಗಳು
ದಿನಾಂಕ: ತಾ.25ರಂದು
ಸಮಯ: ಬೆಳಿಗ್ಗೆ 10 ಗಂಟೆಗೆ & ಸಂಜೆ 6 ಗಂಟೆಯಿಂದ
ಕವಿಗೋಷ್ಠಿ
ಬೆಳಿಗ್ಗೆ 10 ಗಂಟೆಗೆ ಕವಿಗೋಷ್ಠಿ ಕಾರ್ಯಕ್ರಮ.
ಸರ್ಚ್ ಕೂರ್ಗ್ ಮೀಡಿಯಾ
ಸಂಗೀತ ರಸಮಂಜರಿ
ಸಂಜೆ 6 ಗಂಟೆಯಿಂದ ಕೂರ್ಗ್ ಸನ್ರೈಸ್ ಮೆಲೋಡೀಸ್ ತಂಡದಿಂದ ಸಂಗೀತ ರಸಮಂಜರಿ.
ಸರ್ಚ್ ಕೂರ್ಗ್ ಮೀಡಿಯಾ
ಸಾಂಸ್ಕೃತಿಕ ಹಾಗೂ ಜಾನಪದ ವೈವಿಧ್ಯ
ನಾಟ್ಯ ಮಯೂರಿ ಮೆಲೋಡೀಸ್, ಸುಳ್ಯದ ಸುಗಿಪು ಜಾನಪದ ತಂಡ ಮತ್ತು ಹೆಜ್ಜೆನಾದ ಮಂಗಳೂರು ತಂಡದಿಂದ ಸಾಂಸ್ಕೃತಿಕ ಹಾಗೂ ಜಾನಪದ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ಮಡಿಕೇರಿ ದಸರಾ ಜನೋತ್ಸವ 2025
ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ವಿವರಗಳು
ದಿನಾಂಕ: ತಾ.26ರಂದು
ಸಮಯ: ಸಂಜೆ 6 ಗಂಟೆಯಿಂದ
ನೃತ್ಯ ವೈವಿಧ್ಯ
ಕುಶಾಲನಗರ ಕುಂದನ ನೃತ್ಯಾಲಯದಿಂದ ನೃತ್ಯ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ಸಾಂಸ್ಕೃತಿಕ ವೈವಿಧ್ಯ
ಭಾರತೀಯ ಸಂಗೀತ ನೃತ್ಯ ಕಲಾಶಾಲೆಯಿಂದ ಸಾಂಸ್ಕೃತಿಕ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ಸಂಗೀತ ರಸಮಂಜರಿ
ಕನ್ನಡ ಸಿರಿ ಕಲಾ ವೃಂದದವರಿಂದ ಸಂಗೀತ ರಸಮಂಜರಿ.
ಸರ್ಚ್ ಕೂರ್ಗ್ ಮೀಡಿಯಾ
ಮಡಿಕೇರಿ ದಸರಾ ಜನೋತ್ಸವ 2025
ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ವಿವರಗಳು
ದಿನಾಂಕ: ತಾ.27ರಂದು
ಸಮಯ: ಸಂಜೆ 6 ಗಂಟೆಯಿಂದ
ಯುವ ದಸರಾ
ಸಂಜೆ 6 ಗಂಟೆಯಿಂದ ಯುವ ದಸರಾ ಕಾರ್ಯಕ್ರಮ ನಡೆಯಲಿದೆ.
ಸರ್ಚ್ ಕೂರ್ಗ್ ಮೀಡಿಯಾ
ಮಡಿಕೇರಿ ದಸರಾ ಜನೋತ್ಸವ 2025
ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ವಿವರಗಳು
ದಿನಾಂಕ: ತಾ.28ರಂದು
ಸಮಯ: ಬೆಳಿಗ್ಗೆ 10ಗಂಟೆಗೆ ಮತ್ತು ಸಂಜೆ 6ಗಂಟೆಯಿಂದ
ಮಹಿಳಾ ದಸರಾ
ಬೆಳಿಗ್ಗೆ 10ಗಂಟೆಗೆ 8ನೇ ವರ್ಷದ ಮಹಿಳಾ ದಸರಾ ಕಾರ್ಯಕ್ರಮ ನಡೆಯಲಿದೆ.
ಸರ್ಚ್ ಕೂರ್ಗ್ ಮೀಡಿಯಾ
ನೃತ್ಯ ವೈವಿಧ್ಯ
ಹಾಸನದ ನಾಟ್ಯ ನಿನಾದ ಡ್ಯಾನ್ಸ್ ಅಕಾಡೆಮಿಯವರಿಂದ ಆಕರ್ಷಕ ನೃತ್ಯ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ಸಾಂಸ್ಕೃತಿಕ ವೈವಿಧ್ಯ
ಕೊಡಗು ಗೌಡ ಮಹಿಳಾ ಒಕ್ಕೂಟದವರಿಂದ ಸಾಂಸ್ಕೃತಿಕ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ನೃತ್ಯ ವೈವಿಧ್ಯ
ಹಿಂದೂ ಮಲಯಾಳಿ ಸಂಘದವರಿಂದ ನೃತ್ಯ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ಸಾಂಸ್ಕೃತಿಕ ವೈಭವ
ಕೊಡಗು ಜಿಲ್ಲಾ ಕುಲಾಲ ಸಂಘದವರಿಂದ ಸಾಂಸ್ಕೃತಿಕ ವೈಭವ.
ಸರ್ಚ್ ಕೂರ್ಗ್ ಮೀಡಿಯಾ
ಮಡಿಕೇರಿ ದಸರಾ ಜನೋತ್ಸವ 2025
ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ವಿವರಗಳು
ದಿನಾಂಕ: ತಾ.29ರಂದು
ಸಮಯ: ಬೆಳಿಗ್ಗೆ 10 ಗಂಟೆಯಿಂದ ಮತ್ತು ಸಂಜೆ 6ಗಂಟೆಯಿಂದ
ಜಾನಪದ ದಸರಾ
ಬೆಳಿಗ್ಗೆ 10 ಗಂಟೆಯಿಂದ 6ನೇ ವರ್ಷದ ಜಾನಪದ ದಸರಾ ನಡೆಯಲಿದೆ.
ಸರ್ಚ್ ಕೂರ್ಗ್ ಮೀಡಿಯಾ
ತುಳುನಾಡು ಸಾಂಸ್ಕೃತಿ ವೈವಿಧ್ಯ
ಮಂಗಳೂರು ಯಶಸ್ವಿ ಡ್ಯಾನ್ಸ್ ಗ್ರೂಪ್ನವರಿಂದ ತುಳುನಾಡು ಸಾಂಸ್ಕೃತಿ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ಗಾನಸುಧೆ
ಹುಬ್ಬಳ್ಳಿಯ ಭೂಮಿಕ, ದೀಪಿಕಾ ತಂಡದವರಿಂದ ಗಾನಸುಧೆ.
ಸರ್ಚ್ ಕೂರ್ಗ್ ಮೀಡಿಯಾ
ನೃತ್ಯ ವೈವಿಧ್ಯ
ವೀರಾಜಪೇಟೆ ನಾಟ್ಯಾಂಜಲಿ ನೃತ್ಯ ಸಂಸ್ಥೆಯವರಿಂದ ನೃತ್ಯ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ಮಡಿಕೇರಿ ದಸರಾ ಜನೋತ್ಸವ 2025
ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ವಿವರಗಳು
ದಿನಾಂಕ: ತಾ.30ರಂದು
ಸಮಯ: ಬೆಳಿಗ್ಗೆ 10 ಗಂಟೆಯಿಂದ ಮತ್ತು ಸಂಜೆ 6ಗಂಟೆಯಿಂದ
ಮಕ್ಕಳ ದಸರಾ
ಬೆಳಿಗ್ಗೆ 10 ಗಂಟೆಯಿಂದ 12ನೇ ವರ್ಷದ ಮಕ್ಕಳ ದಸರಾ ನಡೆಯಲಿದೆ.
ಸರ್ಚ್ ಕೂರ್ಗ್ ಮೀಡಿಯಾ
ಕಾಮಿಡಿ
‘ಸು ಫ್ರಂ ಸೋ’ ಸಿನಿಮಾ ಖ್ಯಾತಿಯ (ಬಾವ) ಪುಷ್ಪರಾಜ್ ಬೊಳ್ಳಾರ್ ತಂಡದಿಂದ ಕಾಮಿಡಿ.
ಸರ್ಚ್ ಕೂರ್ಗ್ ಮೀಡಿಯಾ
ಮಾತನಾಡುವ ಗೊಂಬೆ ಪ್ರದರ್ಶನ
ಮೈಸೂರಿನ ಸುಮಾ ರಾಜ್ಕುಮಾರ್ ಅವರಿಂದ ಮಾತನಾಡುವ ಗೊಂಬೆ ಪ್ರದರ್ಶನ (ಹಾಸ್ಯ).
ಸರ್ಚ್ ಕೂರ್ಗ್ ಮೀಡಿಯಾ
ನೃತ್ಯ ವೈವಿಧ್ಯ
ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡದವರಿಂದ ನೃತ್ಯ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ನೃತ್ಯ ವೈವಿಧ್ಯ
ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದವರಿಂದ ನೃತ್ಯ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ಮಡಿಕೇರಿ ದಸರಾ ಜನೋತ್ಸವ 2025
ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ವಿವರಗಳು
ದಿನಾಂಕ: ತಾ.1ರಂದು
ಸಮಯ: ಸಂಜೆ 6ಗಂಟೆಯಿಂದ
ಆಯುಧಾ ಪೂಜಾ ಸಮಾರಂಭ
ಬೆಳಿಗ್ಗೆ 10 ಗಂಟೆಗೆ ಆಯುಧಾ ಪೂಜಾ ಸಮಾರಂಭ ನಡೆಯಲಿದೆ.
ಸರ್ಚ್ ಕೂರ್ಗ್ ಮೀಡಿಯಾ
ಕೊಡಗಿನ ಸಂಸ್ಖರತಿ ವೈಭವ
ಬೆಂಗಳೂರಿನ ಪೊನಿಧ್ವನಿ ತಂಡದಿಂದ ಕೊಡಗಿನ ಸಂಸ್ಖರತಿ ವೈಭವ.
ಸರ್ಚ್ ಕೂರ್ಗ್ ಮೀಡಿಯಾ
ಗಾನಸುಧೆ
ಮೈಸೂರಿನ ರಾಜೇಶ್ ಪಡಿಯಾರ್ ತಂಡದಿಂದ ಗಾನಸುಧೆ.
ಸರ್ಚ್ ಕೂರ್ಗ್ ಮೀಡಿಯಾ
ನೃತ್ಯ ವೈವಿಧ್ಯ
ವೀರಾಜಪೇಟೆ ಟೀಂ ಇಂಟೋಪೀಸ್ ತಂಡದಿಂದ ನೃತ್ಯ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ಸಂಗೀತ ರಸಸಂಜೆ
ನಂತರ ಖ್ಯಾತ ಕಲಾವಿದರಿಂದ ಸಂಗೀತ ರಸಸಂಜೆ ಕಾರ್ಯಕ್ರಮಗಳು ನಡೆಯಲಿವೆ.
ಸರ್ಚ್ ಕೂರ್ಗ್ ಮೀಡಿಯಾ
ಮಡಿಕೇರಿ ದಸರಾ ಜನೋತ್ಸವ 2025
ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ವಿವರಗಳು
ದಿನಾಂಕ: ತಾ.2ರಂದು
ಸಮಯ: ಸಂಜೆ 6ಗಂಟೆಯಿಂದ
ವಿಜಯದಶಮಿ
ವಿಜಯದಶಮಿಯಂದು ಕಾರ್ಯಕ್ರಮಗಳು ನಡೆಯಲಿದೆ.
ಸರ್ಚ್ ಕೂರ್ಗ್ ಮೀಡಿಯಾ
ಗಾನ ಲಹರಿ
ಸರಿಗಮಪ ಖ್ಯಾತಿಯ ಕಲಾವಿದರಿಂದ ಗಾನ ಲಹರಿ.
ಸರ್ಚ್ ಕೂರ್ಗ್ ಮೀಡಿಯಾ
ಸಾಂಸ್ಕೃತಿಕ ವೈವಿಧ್ಯ
ಬೆಂಗಳೂರಿನ ಮಿಲನ್ ಮ್ಯೂಸಿಕಲ್ ಈವೆಂಟ್ಸ್ ತಂಡದಿಂದ ಸಾಂಸ್ಕೃತಿಕ ವೈವಿಧ್ಯ.
ಸರ್ಚ್ ಕೂರ್ಗ್ ಮೀಡಿಯಾ
ಕೂಚುಪುಡಿ ನೃತ್ಯ
ಹೈದರಾಬಾದ್ನ ಋತ್ವಿಕ್ ವೆಂಕಟ್ ಅವರಿಂದ ಕೂಚುಪುಡಿ ನೃತ್ಯ.
ಸರ್ಚ್ ಕೂರ್ಗ್ ಮೀಡಿಯಾ
ಸಂಗೀತ ರಸಸಂಜೆ
ನಂತರ ಖ್ಯಾತ ಕಲಾವಿದರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.
ಸರ್ಚ್ ಕೂರ್ಗ್ ಮೀಡಿಯಾ
ಮಡಿಕೇರಿ ದಸರಾ 2025
ಪೌರಾಣಿಕ ಕಥೆಗಳು, ಅದ್ಭುತ ಆಚರಣೆಗಳು ಮತ್ತು ಸಾಂಸ್ಕೃತಿಕ ವೈಭವದ ಹಬ್ಬ.
ಮಡಿಕೇರಿ ದಸರಾ 2025ರ ಹೆಚ್ಚಿನ ಮಾಹಿತಿಗಾಗಿ ಡೌನ್ಲೋಡ್ ಮಾಡಿ ಸರ್ಚ್ ಕೂರ್ಗ್ App
ಪ್ರಮುಖ ಮಾಹಿತಿ
-
•
ದಸರಾ ಉತ್ಸವ: ಮಡಿಕೇರಿ ದಸರಾ ಉತ್ಸವವು ನಾಲ್ಕು ಶಕ್ತಿ ದೇವತೆಗಳ ಆರಾಧನೆ ಮತ್ತು ಹತ್ತು ದಿನಗಳ ವೈಭವದ ಉತ್ಸವಕ್ಕೆ ಹೆಸರುವಾಸಿಯಾಗಿದೆ.
-
•
ಜೀವಂತ ದೃಶ್ಯಗಳು: ವಿಶಿಷ್ಟವಾದ ಕಲಾ ಪ್ರಕಾರಗಳು, ಪೌರಾಣಿಕ ಕಥೆಗಳನ್ನು ಆಧರಿಸಿದ ಅದ್ಭುತ ದೃಶ್ಯಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತವೆ.
-
•
ಕರಗ ಮಹೋತ್ಸವ: ಈ ಹಬ್ಬದ ಪ್ರಮುಖ ಆಕರ್ಷಣೆಯಾದ ಕರಗ ಮಹೋತ್ಸವವು ರಾತ್ರಿಪೂರ್ತಿ ನಡೆಯುವ ವರ್ಣರಂಜಿತ ಮೆರವಣಿಗೆಯಾಗಿದೆ.