ಮಡಿಕೇರಿಯಲ್ಲಿ “ಕಲ್ಯಾಣಿ ನೆಕ್ಸಾ ಗ್ರಾಮೀಣ ಮಹೋತ್ಸವ”: ಹೊಸ ಕಾರುಗಳ ಪ್ರದರ್ಶನ ಮತ್ತು ಮಾರಾಟ
ಮಡಿಕೇರಿ: ದಿನಾಂಕ 12-10-2025 ಭಾನುವಾರ ಮತ್ತು 13-10-2025 ಸೋಮವಾರ ಹೊಸ ಕಾರುಗಳ ಪ್ರದರ್ಶನ ಮತ್ತು ಮಾರಾಟ ಮೇಳವಾದ “ಕಲ್ಯಾಣಿ ನೆಕ್ಸಾ ಗ್ರಾಮೀಣ ಮಹೋತ್ಸವ” ಮಡಿಕೇರಿಯ ಹಳೆ ಖಾಸಗಿ ಬಸ್ಸು ನಿಲ್ದಾಣದಲ್ಲಿ ನಡೆಯುತ್ತಿದೆ. ಸಾರ್ವಜನಿಕರು ಹೊಸ ಕಾರುಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದು ಕೊಳ್ಳುವಂತೆ ಕಲ್ಯಾಣಿ ನೆಕ್ಸಾ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಿಕೊಂಡಿದೆ. ಹೆಚ್ಚಿನ ಮಾಹಿತಿಗೆ: ದರ್ಶನ್ ಉತ್ತಪ್ಪ, ಮೊ: 6366976188 ಸಂಪರ್ಕಿಸಬಹುದು.

