ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ‘ಸಂಕ್ರಾಂತಿಗೆ ಸ್ವರ್ಣಾರಂಭ’
ಜನವರಿ 9 ರಿಂದ 20 ರವರೆಗೆ ವಿಶೇಷ ಉತ್ಸವ
ಮಡಿಕೇರಿ: ಆಭರಣ ರಂಗದಲ್ಲಿ 81 ವರ್ಷಗಳ ಸುದೀರ್ಘ ಇತಿಹಾಸ ಮತ್ತು ಅಚಲ ವಿಶ್ವಾಸ ಗಳಿಸಿರುವ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಇದೀಗ ಮಕರ ಸಂಕ್ರಾಂತಿಯ ಪ್ರಯುಕ್ತ ಗ್ರಾಹಕರಿಗಾಗಿ ‘ಸಂಕ್ರಾಂತಿಗೆ ಸ್ವ8ರ್ಣಾರಂಭ’ ಎಂಬ ವಿಶೇಷ ಮೇಳವನ್ನು ಹಮ್ಮಿಕೊಂಡಿದೆ.
ಈ ಉತ್ಸವವು ಜನೆವರಿ 9 ರಿಂದ ಆರಂಭವಾಗಿದ್ದು, ಜನೆವರಿ 20 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಗ್ರಾಹಕರು ಹೊಸ ವಿನ್ಯಾಸದ ಆಭರಣಗಳನ್ನು ಆಕರ್ಷಕ ಕೊಡುಗೆಗಳೊಂದಿಗೆ ಖರೀದಿಸಬಹುದಾಗಿದೆ.
ವಿಶೇಷ ರಿಯಾಯಿತಿಗಳು:
- ಆಯ್ದ ಹೊಸ ಆಭರಣಗಳ ತಯಾರಿಕಾ ವೆಚ್ಚದ (VA) ಮೇಲೆ ಶೇ. 30ರಷ್ಟು ರಿಯಾಯಿತಿ.
- 1 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳ ಖರೀದಿಗೆ 5,000 ರೂ. ಕ್ಯಾಶ್‌ಬ್ಯಾಕ್ ವೋಚರ್.
- ಹಳೆಯ ಚಿನ್ನದ ವಿನಿಮಯಕ್ಕೆ ಅತ್ಯುತ್ತಮ ಮೌಲ್ಯ – ಯಾವುದೇ ಕಡಿತವಿಲ್ಲ.
ನಮ್ಮ ವಿಶೇಷತೆಗಳು:
- ಕರಗಿಸುವ ಮೌಲ್ಯದಲ್ಲಿ ಯಾವುದೇ ನಷ್ಟವಿಲ್ಲ.
- ಯಾವುದೇ ರೀತಿಯ ಗುಪ್ತ ಶುಲ್ಕಗಳಿರುವುದಿಲ್ಲ (No Hidden Charges).
- ಪರಿಶುದ್ಧತೆಯಲ್ಲಿ ಸಂಪೂರ್ಣ ಪಾರದರ್ಶಕತೆ.
ಈ ಕೊಡುಗೆಗಳು ಲಭ್ಯವಿರುವ ಮಳಿಗೆಗಳು:
ಪುತ್ತೂರು
ಬೆಳ್ತಂಗಡಿ
ಮಡಿಕೇರಿ
ಗೋಣಿಕೊಪ್ಪಲ್
ಬೆಂಗಳೂರು

