Virajpet Ganesha Utsava 2025 ವೀರರಾಜೇಂದ್ರಪೇಟೆಯ ಇತಿಹಾಸ ಪ್ರಸಿದ್ದ ಗೌರಿ-ಗಣೇಶೋತ್ಸವ-2025

ವೀರರಾಜೇಂದ್ರಪೇಟೆಯ ಇತಿಹಾಸ ಪ್ರಸಿದ್ದ ಗೌರಿ-ಗಣೇಶೋತ್ಸವ-2025

ಗಣೇಶೋತ್ಸವ ಕಾರ್ಯಕ್ರಮಗಳ ವಿವರ

ಪ್ರಾರಂಭ:

ದಿನಾಂಕ: 27-08-2025ನೇ ಬುಧವಾರ ಪೂರ್ವಾಹ್ನ 10.30ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭ

ಮೆರವಣಿಗೆ:

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ದಿನಾಂಕ: 06-09-2025ರ ಶನಿವಾರ ವಿದ್ಯುತ್‌ ದೀಪಾಲಂಕೃತ ಮಂಟಪದಲ್ಲಿ ವಾದ್ಯ ಗೋಷ್ಠಿಯೊಂದಿಗೆ ಮೆರವಣಿಗೆ

ವಿಸರ್ಜನೆ:

ದಿನಾಂಕ: 07-09-2025ನೇ ಭಾನುವಾರ ಮುಂಜಾನೆ ಗೌರಿಕೆರೆಯಲ್ಲಿ ಉತ್ಸವ ಮೂರ್ತಿಯ ವಿಸರ್ಜನೆ

    ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ.

ಶ್ರೀ ಗಣಪತಿ ದೇವಸ್ಥಾನ

Sri Ganapati Devasthana

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ,
ವಿರಾಜಪೇಟೆ – 571218, ಕೊಡಗು.

ಸುಮಾರು 1855ರ ಇಸವಿಯ ಆಸು ಪಾಸಿನಲ್ಲಿ ವಿರಾಜಪೇಟೆ ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಗಣಪತಿ ಗುಡಿಯನ್ನು ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ.

1855 ಕ್ಕಿಂತಲೂ ಕೆಲವೊಂದು ವರ್ಷಗಳ ಹಿಂದೆ ವ್ಯಾಪಾರದ ನಿಮಿತ್ತ ತಮಿಳುನಾಡಿನ ತಂಜಾವೂರಿನಿಂದ ಕೊಡಗಿನ ವೀರರಾಜೇಂದ್ರ ಪೇಟೆಗೆ ಬಂದಂತಹ ಶ್ರೀಯುತ ತಿರುಚಾನಪಳ್ಳಿ ರಾಮಸ್ವಾಮಿ ಪಿಳ್ಳೈ ಮತ್ತು ಶ್ರೀಮತಿ ನಾಗಮ್ಮ ದಂಪತಿಗಳಿಗೆ ಆದ ದೈವ ಪ್ರೇರಣೆಯಿಂದ ಈ ಸ್ಥಳದಲ್ಲಿ ಸುಮಾರು 1855ರ ಅಂದಾಜಿಗೆ ಶ್ರೀ ಗಣಪತಿ ದೇವರ ಗುಡಿ ನಿರ್ಮಿಸಿದರು ಎಂದು ಕೆಲವೊಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ನಂತರದ ದಿನಗಳಲ್ಲಿ ಅವರು ಮತ್ತು ಅವರ ಸಂಸಾರದವರು ಈ ದೇವಾಲಯವನ್ನು ಅಭಿವೃದ್ಧಿ ಪಡಿಸುತ್ತಾ ಪೌಳಿ ಇತ್ಯಾದಿಗಳನ್ನು ಕಟ್ಟಿಸಿದರು. 20ನೇ ಶತಮಾನದ ಆದಿ ಭಾಗದಲ್ಲಿ ದೇವಾಲಯದ ಮುಂಬಾಗದ ಪೌಳಿ ಪುನರ್ ನಿರ್ಮಾಣವಾಯಿತು. ಮುಂದೆ ಅವರ ಮಕ್ಕಳು ಮತ್ತು ಮೊಮ್ಮಕ್ಕಳಾದ ಶ್ರೀ ಟಿ. ತಿರುವೆಂಗಡು ಪಿಳ್ಳೈರವರು ಶ್ರೀ ಟಿ.ಟಿ. ರಾಮಸ್ವಾಮಿ ಪಿಳ್ಳೈರವರು ಮತ್ತು ಶ್ರೀ ಟಿ.ಟಿ. ಬಾಲಕೃಷ್ಣ ಪಿಳೈಯವರು ಈ ದೇವಾಲಯದ ಆಡಳಿತ ನಡೆಸುತ್ತಾ ಬಂದರು.

1981ರಲ್ಲಿ ದೇವಸ್ಥಾನದ ನಿರ್ವಹಣೆಗೆ ಸಮಿತಿ ರಚಿಸಿದ ಮೇಲೆ, ಈ ಸಮಿತಿಯವರು ಸರ್ವರ ಸಹಕಾರದೊಂದಿಗೆ ಎಲ್ಲಾ ಧಾರ್ಮಿಕ ಮತ್ತು ಸಾಂಪ್ರದಾಯಿಕ ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಂಡು ಬಂದು 1996 ಮತ್ತು 2002ರಲ್ಲಿ ಸುತ್ತಲೂ ಹೊಸದಾಗಿ ಕಟ್ಟಡ. ಪೌಳಿ, ಕಲಾಮಂಟಪ. ಸಭಾ ಭವನ, ನವಗ್ರಹ ಸ್ಥಾಪನೆ, ಇತ್ಯಾದಿ ಕೆಲಸಗಳನ್ನು ಮಾಡಿಸಿದರು.

ಆನಂತರ ಈ ದೇವಾಲಯವನ್ನು ಸರ್ವಾಂಗ ಸುಂದರವಾಗಿಸಲು ಮುಂಭಾಗದಲ್ಲಿ ಕಳಶಾಲಂಕೃತವಾದ 54 ಅಡಿ ಎತ್ತರದ ಚೋಳ ಶೈಲಿಯ ರಾಜಗೋಪುರಗಳ ನಿರ್ಮಾಣದ ಮಹತ್ಕಾರ್ಯವನ್ನು ಫೆಬ್ರವರಿ 2010ರಲ್ಲಿ ತಂಜಾವೂರಿನ ದೇವಶಿಲ್ಪಿ ಶ್ರೀ ರವಿಯವರ ಮೂಲಕ ಆರಂಭಿಸಿ ಮಾರ್ಚ್ 2012ರಲ್ಲಿ ಪೂರ್ಣಗೊಳಿಸಿ. ದಿನಾಂಕ 05-04-2012ನೇ ಗುರುವಾರ ಪ್ರಾತ: ಕಾಲ 9:24 ಗಂಟೆಗೆ ಹೊರನಾಡು ಶ್ರೀ ಅನ್ನ ಪೂರ್ಣೇಶ್ವರಿ ದೇವಸ್ಥಾನದ ಧರ್ಮ ಕರ್ತರಾದ ಮಾನ್ಯ ಶ್ರೀ ಭೀಮೇಶ್ವರ ಜೋಶಿ ಇವರಿಂದ ಉಧ್ಘಾಟಿಸಿ ದೇವಸ್ಥಾನಕ್ಕೆ ಸಮರ್ಪಿಸಲಾಯಿತು.

ಮಾಹಿತಿ ಸಂಗ್ರಹ: ಈ ಮೇಲಿನ ಮಾಹಿತಿಗಳನ್ನು ಶ್ರೀ ಗಣಪತಿ ದೇವಾಲಯದ ಆಡಳಿತ ಮಂಡಳಿಯಿಂದ ಸಂಗ್ರಹಿಸಲಾಗಿದೆ.

Virajpet Town Municipal Council ವಿರಾಜಪೇಟೆ ನಗರ ಪುರಸಭೆ

ವಿರಾಜಪೇಟೆ - Virajpet       ವಿರಾಜಪೇಟೆ ಪಟ್ಟಣ ಪಂಚಾಯಿತಿಯು 1904ರಲ್ಲಿ ಸ್ಥಾಪನೆಯಾಯಿತು. ವಿರಾಜಪೇಟೆ ನಗರದ ಒಟ್ಟು ವಿಸ್ತೀರ್ಣ 8.26 ಚ.ಕಿ.ಮೀ. 2011ರ ಜನಗಣತಿ ಪ್ರಕಾರ ಪಟ್ಟಣದ ಜನಸಂಖ್ಯೆ 17246. ವಿರಾಜಪೇಟೆಯು ಜಿಲ್ಲಾ ಕೆಂದ್ರವಾದ ಮಡಿಕೇರಿಯಿಂದ 31 ಕಿ.ಮೀ ಹಾಗೂ ರಾಜಧಾನಿ ಬೆಂಗಳೂರುನಿಂದ 250 ಕಿ.ಮೀ ದೂರದಲ್ಲಿದೆ. ವೀರರಾಜೇಂದ್ರಪೇಟೆ (ವಿರಾಜಪೇಟೆ) ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ [...]

1. ಶ್ರೀ ಗಣಪತಿ ದೇವಸ್ಥಾನ, ಗಡಿಯಾರ ಕಂಬ, ವಿರಾಜಪೇಟೆ
173ನೇ ವರ್ಷದ ಗಣೇಶೋತ್ಸವ

ಈ ಗಣೇಶೋತ್ಸವ ಸಮಿತಿಯು ಕಳೆದ 172 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 173ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ.

2. ಶ್ರೀ ಬಸವೇಶ್ವರ ದೇವಸ್ಥಾನ ತೆಲುಗರ ಬೀದಿ
ಅಧ್ಯಕ್ಷರು: ಗೋಪಾಲ ಕೃಷ್ಣ ಕಾಮತ್.
ಮಾರ್ಗ: ಬಸವನ ಗುಡಿ, ತೆಲುಗರ ಬೀದಿ, ಮಾರಿಯಮ್ಮ ದೇವಸ್ಥಾನ,ಗೌರಿಕೆರೆ

3. ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಡಿ. ದೇವರಾಜು ಅರಸು ನಗರ 
43ನೇ ವರ್ಷದ ಗಣೇಶೋತ್ಸವ
ಈ ಗಣೇಶೋತ್ಸವ ಸಮಿತಿಯು ಕಳೆದ 42 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 43ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ.

4. ಶ್ರೀ ವಿನಾಯಕ ಯುವಕ ಭಕ್ತ ಮಂಡಳಿ, ಅಂಗಳಾ ಪರಮೇಶ್ವರಿ ದೇವಸ್ಥಾನ, ತೆಲುಗರ ಬೀದಿ.
ಮಾರ್ಗ: ತೆಲುಗರ ಬೀದಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ

5. ಶ್ರೀ ಕಾವೇರಿ ಗಣೆಶೊತ್ಸವ ಸಮಿತಿ, ಮೂರ್ನಾಡು ರಸ್ತೆ
33ನೇ ವರ್ಷದ ಗಣೇಶೋತ್ಸವ

ಈ ಗಣೇಶೋತ್ಸವ ಸಮಿತಿಯು ಕಳೆದ 32 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 33ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ.
ಮಂಟಪದ ಶೋಭಾಯಾತ್ರೆಯ ಮಾರ್ಗ:ಮೂರ್ನಾಡು ರಸ್ತೆ, ಚೌಕಿ, ತೆಲುಗರ ಬೀದಿ, ಮಾರಿಯಮ್ಮ ದೇವಸ್ಥಾನ, ವಾಪಾಸು ಗೌರಿಕೆರೆ.

6. ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲಾ
ಮಾರ್ಗ: ದಖ್ಖನಿಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ.

7. ಶ್ರೀ ಕಣ್ಣಣಿ ವಿನಾಯಕ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟ.
29ನೇ ವರ್ಷದ ಗಣೇಶೋತ್ಸವ

ಮಂಟಪದ ಶೋಭಾಯಾತ್ರೆಯ ಮಾರ್ಗ: ಮಲೆತಿರಿಕೆ ಬೆಟ್ಟ, ಡೆಂಟಲ್ ಕಾಲೇಜ್, ಸುಂಕದ ಕಟ್ಟೆ, ದಖ್ಖನಿ ಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ

8. ಶ್ರೀ ವರದ ವಿನಾಯಕ ಸೇವಾ ಸಮಿತಿ, ಅಯ್ಯಪ್ಪ ಬೆಟ್ಟ

ಮಾರ್ಗ:  ಅಯ್ಯಪ್ಪ ಬೆಟ್ಟ, ಮಾರಿಯಮ್ಮ ದೇವಸ್ಥಾನ,

9. ಶ್ರೀ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ, ಸುಂಕದ ಕಟ್ಟೆ
ಮಾರ್ಗ: ಸುಂಕದ ಕಟ್ಟೆ, ಮಾರಿಯಮ್ಮ ದೇವಸ್ಥಾನ, ದಖ್ಖನಿ ಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.

10. ಶ್ರೀ ನೇತಾಜಿ ಗಣೇಶೋತ್ಸವ ಸಮಿತಿ ನೆಹರು ನಗರ
ಮಾರ್ಗ: ನೆಹರು ನಗರ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮಟನ್ ಮಾರ್ಕೆಟ್, ಖಾಸಗಿ ಬಸ್ ನಿಲ್ದಾಣ, ಗಣಪತಿ ದೇವಸ್ಥಾನ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸು ಗೌರಿಕೆರೆ.

11. ಶ್ರೀ ಮಹಾಗಣಪತಿ ಸೇವಾ ಸಮಿತಿ, ಗಣಪತಿ ಬೀದಿ ಪಂಜರು ಪೇಟೆ.
ಮಾರ್ಗ: ಗಣಪತಿ ಬೀದಿ, ಪಂಜರು ಪೇಟೆ, ಮಟನ್ ಮಾರ್ಕೆಟ್, ಖಾಸಗಿ ಬಸ್ ನಿಲ್ದಾಣ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.

12. ಶ್ರೀ ವಿನಾಯಕ ಸೇವಾ ಸಮಿತಿ, ಪಂಜರು ಪೇಟೆ.
29ನೇ ವರ್ಷದ ಗಣೇಶೋತ್ಸವ

ಈ ಗಣೇಶೋತ್ಸವ ಸಮಿತಿಯು ಕಳೆದ 28 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 29ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ.
ಮಂಟಪದ ಶೋಭಾಯಾತ್ರೆಯ ಮಾರ್ಗ:ಪಂಜರು ಪೇಟೆ, ಮಟನ್ ಮಾರ್ಕೆಟ್, ಕೆ.ಎಸ್.ಅರ್.ಟಿ.ಸಿ.ಬಸ್ ನಿಲ್ದಾಣ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.

13. ಶ್ರೀ ವಿಶ್ವವಿನಾಯಕ ಗಣೇಶೋತ್ಸವ ಸಮಿತಿ, ಮೀನುಪೇಟೆ
ಮಾರ್ಗ: ಮೀನುಪೇಟೆ, ಗಣಪತಿ ದೇವಸ್ಥಾನ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ

14. ಶ್ರೀ ಗಣಪತಿ ಸೇವಾ ಸಮಿತಿ, ಗಾಂಧಿನಗರ
30ನೇ ವರ್ಷದ ಗಣೇಶೋತ್ಸವ

ಮಂಟಪದ ಶೋಭಾಯಾತ್ರೆಯ ಮಾರ್ಗ: ಗಾಂಧಿನಗರ, ತಾಲ್ಲೂಕು ಮೈದಾನ, ಕಾರ್ ನಿಲ್ದಾಣ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.

15. ಶ್ರೀ ದೊಡ್ಡಮ್ಮ-ತಾಯಿ ವಿನಾಯಕ ಸಮಿತಿ, ಸುಣ್ಣದ ಬೀದಿ.
ಮಾರ್ಗ: ಸುಣ್ಣದ ಬೀದಿ. ಖಾಸಗಿ ಬಸ್ ನಿಲ್ದಾಣ, ಗಣಪತಿ ದೇವಸ್ಥಾನ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ

16. ಜಲದರ್ಶಿಣಿ ಗಣೇಶೊತ್ಸವ ಸಮಿತಿ, ಚಿಕ್ಕಪೇಟೆ.
ಮಾರ್ಗ: ಛತ್ರಕೆರೆ, ಚಿಕ್ಕಪೇಟೆ, ವಾಪಾಸು ಛತ್ರಕೆರೆ, ಮೂರ್ನಾಡುರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.

17. ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಕೆ, ಬೋಯಿಕೇರಿ.
ಮಾರ್ಗ: ಬೋಯಿಕೇರಿ, ಚಿಕ್ಕಪೇಟೆ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.

18. ಶ್ರೀ ವಿಘ್ಣೇಶ್ವರ ಸೇವಾ ಸಮಿತಿ, ಕುಕ್ಲೂರು
19ನೇ ವರ್ಷದ ಗಣೇಶೋತ್ಸವ

ಅಧ್ಯಕ್ಷರು: ಲವ ಪೊನ್ನಪ್ಪ
ಉಪಾಧ್ಯಕ್ಷರು: ರಮೇಶ್
ಪ್ರಧಾನ ಕಾರ್ಯದರ್ಶಿ: ಮೋಹನ್
ಖಜಾಂಜಿ: ವಿವೇಕ್ ಕಾರ್ಯಪ್ಪ

ಮಂಟಪದ ಶೋಭಾಯಾತ್ರೆಯ ಮಾರ್ಗ: ಅರಸುನಗರ, ದಖ್ಖನಿಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ.

19. ಪೌರಸೇವಾ ನೌಕರರ ಸಂಘ  ಗಣಪತಿ ಸೇವಾ ಸಮಿತಿ, ಪುರಸಭೆ ಕಾರ್ಯಾಲಯ

16ನೇ ವರ್ಷದ ಗಣೇಶೋತ್ಸವ

ಮಂಟಪದ ಶೋಭಾಯಾತ್ರೆಯ ಮಾರ್ಗ: ಪಟ್ಟಣ ಪಂಚಾಯತಿ, ಕಾರು ನಿಲ್ದಾಣ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.

ಗೌರವ ಅಧ್ಯಕ್ಷರು: ಚಂದ್ರಕುಮಾರ್‌ .ಎ, ಹೇಮಂತ್‌ ಕುಮಾರ್‌ ಎನ್.ಪಿ.

ಅಧ್ಯಕ್ಷರು: ವೇಲ್‌ ಮುರು ಹೆಚ್.‌ ಆರ್.‌

ಉಪಾಧ್ಯಕ್ಷರು: ಸುಬ್ರಮಣಿ ಹೆಚ್.ಎಸ್.‌

ಕಾರ್ಯದರ್ಶಿ: ವಿನೋದ್‌ ಹೆಚ್.ಸಿ.

ಖಜಾಂಚಿ: ಮುರುಗ ಹೆಚ್.ಜಿ

ನಿರ್ದೇಶಕರು: ಐವಾನ್‌, ಪ್ರತಾಪ, ಧನಂಜಯ, ಸಣ್ಣಕುಮಾರ್‌, ನವೀನ್‌ ಕುಮಾರ್.‌ ಹೆಚ್.ಜಿ, ಮುರಳಿ

20. ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆ.

7 ನೇ ವರ್ಷದ ಗಣೇಶೋತ್ಸವ
ಮಂಟಪದ ಶೋಭಾಯಾತ್ರೆಯ ಮಾರ್ಗ: ಅಪ್ಪಯ್ಯ ಸ್ವಾಮಿ ರಸ್ತೆ, ಕೀರ್ತಿ ಲೇಔಟ್, ಚಿಕ್ಕಪೇಟೆ, ಮೂರ್ನಾಡು ರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ

21. ಶ್ರೀ ಗೌರಿಕೆರೆ ಗಣಪತಿ ಸೇವಾ ಸಮಿತಿ, ಗೌರಿಕೆರೆ

ಮಾರ್ಗ ಗೌರಿಕೆರೆ ಗಣಪತಿ ದೇವಸ್ಥಾನ, ಮೂರ್ನಾಡುರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ವಾಪಾಸ್ಸು ಗೌರಿಕೆರೆ.

Virajpet Ganesha Utsava 2022

ವೀರರಾಜೇಂದ್ರಪೇಟೆಯ ಇತಿಹಾಸ ಪ್ರಸಿದ್ದ ಗೌರಿ-ಗಣೇಶೋತ್ಸವ-2022 ತಾರೀಖು: 31-08-2022ನೇ ಬುಧವಾರ ಪೂರ್ವಾಹ್ನ 10.30ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 10-09-2022ನೇ ಶನಿವಾರ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ. ಶ್ರೀ ಗಣಪತಿ ದೇವಸ್ಥಾನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ವಿರಾಜಪೇಟೆ – 571218, ಕೊಡಗು. ಸುಮಾರು 1855ರ ಇಸವಿಯ ಆಸು ಪಾಸಿನಲ್ಲಿ ವಿರಾಜಪೇಟೆ ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಗಣಪತಿ ಗುಡಿಯನ್ನು ನಿರ್ಮಿಸಲಾಗಿದೆ ಎಂದು [...]

ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕು ನಿಯಮಿತ, ವಿರಾಜಪೇಟೆ. Virajpet Pattana Sahakara Bank Limited Virajpet.

ನಂ. 127ನೇ ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕು ನಿಯಮಿತ, ವಿರಾಜಪೇಟೆ.  Virajpet Pattana Sahakara Bank Limited Virajpet ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ ವಾಟ್ಸಾಪ್ ಚಾನಲ್‌ ಫಾಲೋ ಮಾಡಿ # 1. ಪ್ರಾಸ್ತಾವಿಕ:  ತಾ.10.02.1922ರಲ್ಲಿ ‘ವಿರಾಜಪೇಟೆ ಕೋಆಪರೇಟಿವ್ ಕ್ರೆಡಿಟ್ ಸೋಸೈಟಿ ಲಿಮಿಟೆಡ್’ ಎಂದು ನೊಂದಾಯಿಸಲ್ಪಟ್ಟಿತ್ತು. 1937ರಲ್ಲಿ ‘ವಿರಾಜಪೇಟೆ ಟೌನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್’ ಎಂದು ಮರು ನಾಮಕರಣ ಮಾಡಿ ಬ್ಯಾಂಕಿಂಗ್ […]

ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ವಿರಾಜಪೇಟೆ. Virajpet Primary Agricultural Credit Co-operative Society LTD., (PACCS-Virajpet)

ನಂ. 2801 ನೇ ವಿರಾಜಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ವಿರಾಜಪೇಟೆ. Virajpet  # 1. ಪ್ರಾಸ್ತವಿಕ:- ಸಂಘದ ಸ್ಥಾಪನೆ:  24-08-1976 ಸ್ಥಾಪಕ ಅಧ್ಯಕ್ಷರು:  ಪುಲಿಯಂಡ ಮುತ್ತಣ್ಣ   ಹಾಲಿ ಅಧ್ಯಕ್ಷರು: ಅಮ್ಮಣಿಚಂಡ ಎಂ ನಂಜಪ್ಪ   ಹಾಲಿ ಉಪಾಧ್ಯಕ್ಷರು: ಕರ್ನಂಡ ಯು.ಜಯ   ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಗುಡ್ಡಂಡ ಸಿ.ಜೋಯಪ್ಪ ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ ವಾಟ್ಸಾಪ್ ಚಾನಲ್‌ ಫಾಲೋ ಮಾಡಿ # 2. […]

ನಂ. 281 ನೇ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ,ವಿರಾಜಪೇಟೆ. (Apcms-Virajpet)

ನಂ.281 ನೇ ವಿರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ, ವಿರಾಜಪೇಟೆ. (Apcms-Virajpet) ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ ವಾಟ್ಸಾಪ್ ಚಾನಲ್‌ ಫಾಲೋ ಮಾಡಿ # 1. ಪ್ರಾಸ್ತವಿಕ:-  ಸಂಘದ ಸ್ಥಾಪನೆ:  18.12.1931  ಸ್ಥಾಪಕ ಅಧ್ಯಕ್ಷರು:  ಕಂಬೀರಂಡ ಕೆ.ಬೆಳ್ಯಪ್ಪ -1931  ಅಧ್ಯಕ್ಷರುಗಳಾಗಿ ಕಾರ್ಯ ನಿರ್ವಹಿಸಿದವರು: 1. ಕಂಬೀರಂಡ ಕೆ.ಬೆಳ್ಯಪ್ಪ  (1931 ಸ್ಥಾಪಕ ಅಧ್ಯಕ್ಷರು.) 2. ಪಟ್ಟಡ ಎಂ.ಉತ್ತಪ್ಪ 3. ನಡಿಕೇರಿಯಂಡ ಬಿ.ಸೊಮಯ್ಯ 4. ಚೇನಂಡ […]

Virajpet Ganeshav Utsava 2019

Virajpet Ganeshothsava 2019 App Click Here To Download Now ವೀರರಾಜೇಂದ್ರಪೇಟೆಯ ಇತಿಹಾಸ ಪ್ರಸಿದ್ದ ಗೌರಿ-ಗಣೇಶೋತ್ಸವ-2019 {{ vc_btn: title=%E0%B2%B5%E0%B2%BF%E0%B2%B0%E0%B2%BE%E0%B2%9C%E0%B2%AA%E0%B3%87%E0%B2%9F%E0%B3%86+%E0%B2%97%E0%B2%A3%E0%B3%87%E0%B2%B6%E0%B3%8B%E0%B2%A4%E0%B3%8D%E0%B2%B8%E0%B2%B5+2018%E0%B2%B0+%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3+%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF%E0%B2%97%E0%B2%BE%E0%B2%97%E0%B2%BF+%E0%B2%87%E0%B2%B2%E0%B3%8D%E0%B2%B2%E0%B2%BF+%E0%B2%95%E0%B3%8D%E0%B2%B2%E0%B2%BF%E0%B2%95%E0%B3%8D+%E0%B2%AE%E0%B2%BE%E0%B2%A1%E0%B2%BF&color=pink&link=url%3Ahttp%253A%252F%252Fwww.searchcoorg.com%252Fm4c%252Fvirajpetganeshautsava-2018%252F%7C%7C%7C }} ತಾರೀಖು: 02-09-2019ನೇ ಸೋಮವಾರ ಪೂರ್ವಾಹ್ನ 10.30ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 12-09-2019ನೇ ಗುರುವಾರ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ. {{ vc_btn: title=%E0%B2%89%E0%B2%A4%E0%B3%8D%E0%B2%B8%E0%B2%B5+%E0%B2%B8%E0%B2%AE%E0%B2%BF%E0%B2%A4%E0%B2%BF%E0%B2%97%E0%B2%B3%E0%B3%81&style=gradient&size=lg&align=center&button_block=true&link=url%3Ahttp%253A%252F%252Fwww.searchcoorg.com%252Fm4c%252Fvirajpetganeshutsavsamithi%252F%7C%7C%7C }} {{ vc_btn: title=%E0%B2%B8%E0%B2%BE%E0%B2%B0%E0%B3%8D%E0%B2%B5%E0%B2%9C%E0%B2%A8%E0%B2%BF%E0%B2%95+%E0%B2%97%E0%B2%A3%E0%B3%87%E0%B2%B6%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%A6+%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8&style=gradient&gradient_color_1=mulled-wine&gradient_color_2=grey&size=lg&align=center&button_block=true&link=url%3Ahttp%253A%252F%252Fwww.searchcoorg.com%252Fm4c%252Fganeshotsavhistory%252F%7C%7C%7C }} {{ vc_btn: title=%E0%B2%A6%E0%B3%87%E0%B2%B5%E0%B2%BE%E0%B2%B2%E0%B2%AF%E0%B2%97%E0%B2%B3%E0%B3%81&style=gradient&gradient_color_1=violet&gradient_color_2=juicy-pink&size=lg&align=center&button_block=true&link=url%3Ahttp%253A%252F%252Fwww.searchcoorg.com%252Ftourism%252Ftemplesvirajpet%252F%7C%7C%7C }} [...]

Virajpet Ganesha Utsava-2018

Virajpet Ganeshothsava 2018 App Click Here To Download Now ವೀರರಾಜೇಂದ್ರಪೇಟೆ ಐತಿಹಾಸಿಕ ನಾಡ ಹಬ್ಬದ ಒಕ್ಕೂಟ ವಿರಾಜಪೇಟೆ (ರಿ) {{ vc_btn: title=%E0%B2%B5%E0%B2%BF%E0%B2%B0%E0%B2%BE%E0%B2%9C%E0%B2%AA%E0%B3%87%E0%B2%9F%E0%B3%86+%E0%B2%97%E0%B2%A3%E0%B3%87%E0%B2%B6%E0%B3%8B%E0%B2%A4%E0%B3%8D%E0%B2%B8%E0%B2%B5+2017%E0%B2%B0+%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3+%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF%E0%B2%97%E0%B2%BE%E0%B2%97%E0%B2%BF+%E0%B2%87%E0%B2%B2%E0%B3%8D%E0%B2%B2%E0%B2%BF+%E0%B2%95%E0%B3%8D%E0%B2%B2%E0%B2%BF%E0%B2%95%E0%B3%8D+%E0%B2%AE%E0%B2%BE%E0%B2%A1%E0%B2%BF&color=pink&link=url%3Ahttp%253A%252F%252Fwww.searchcoorg.com%252Fm4c%252Fvirajpetganeshautsava-2017%252F%7C%7C%7C }} ತಾರೀಖು: 13-09-2018ನೇ ಗುರುವಾರ ಮಧ್ಯಾಹ್ನ 12ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 24-09-2018ನೇ ಶುಕ್ರವಾರ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ. ಆಡಳಿತ ಮಂಡಳಿ, ವೀರರಾಜೇಂದ್ರಪೇಟೆ ಐತಿಹಾಸಿಕ ನಾಡ ಹಬ್ಬದ ಒಕ್ಕೂಟ ವಿರಾಜಪೇಟೆ (ರಿ) [...]

SAI SHANKAR EDUCATIONAL INSTITUTIONS, Ponnampet, South Kodagu, Coorg

SAI SHANKAR EDUCATIONAL INSTITUTIONS Ponnampet, South Kodagu, Karnataka - 571 216 “An Institution For Academic Exellence & Dicipline” Managed By Sai Shankar Educational Trust ® Board Of Trustees Mr.  Zaru Ganapathy President Mrs. Geetha Ganapathy Secretary   Mr. Gourav Kariappa Trustee An Introduction Sai Shankar Educational 'Institutions (Residential), Is A Sincere Attempt To Combine Some [...]

Sree Krishna Vidhya Mandira Siddapura

Sree Krishna Vidhya Mandira Siddapura, Kodagu (Coorg) Established In 2001, Sree Krishna Vidya Mandir School Located In Siddapura, Kodagu Is Set Amidst A Lush Green Environment. Catering To Students From Pre School To Senior School About Us SREE KRISHNA VIDYA MANDIR School is a community where all the members thrive as learners, growing and developing [...]

ಸಂತ ಅನ್ನಮ್ಮ ಚರ್ಚ್, ವೀರಾಜಪೇಟೆ – St. Anne’s Church, Virajpet

ರಾಜ್ಯದಲ್ಲೆ ಅತ್ಯಂತ ಪುರಾತನವಾದ ಚರ್ಚ್ಗಳಲ್ಲಿ ಎರಡನೇ ಸ್ಥಾನದ ಹೆಗ್ಗಳಿಕೆ ಹೊಂದಿರುವ ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯವು

St. Anne's Church Virajpet

ಸಂತ ಅನ್ನಮ್ಮ ಚರ್ಚ್ ಹಾಗೂ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳು ವಿರಾಜಪೇಟೆ, ಕೊಡಗು Logo ಪ್ರಾಸ್ತಾವಿಕ ಸುಮಾರು ಹಿನ್ನಲೆ - ಇತಿಹಾಸ ವ್ಯವಸ್ಥಾಪನ ಸಮಿತಿ ಚಿತ್ರಶಾಲೆ ಈ ಚರ್ಚ್‍ನ ಬಗೆಗಿನ ಇನ್ನಷ್ಟು ಚಿತ್ರಗಳನ್ನು ವೀಕ್ಷಿಸಲು ಚಿತ್ರದ ಮೇಲೆ ಅಥವಾ ಇಲ್ಲಿ ಒತ್ತಿ ಸಂದರ್ಶನ

SPORTS & RECREATION CLUB (SRC) Nalkeri Village, Kakotuparambu, S.Kodagu.

SPORTS & RECREATION CLUB (SRC)® Nalkeri Village, Kakotuparambu, S.Kodagu. Logo ಪ್ರಾಸ್ತಾವಿಕ - Introduction The president, directors & members cordially invite you with family & friends for the From : 21st November to 26th November 2017 at Kakotuparambu ಸಂದರ್ಶನ - Interview Match Results Date: 26 – 11- 2017 Grand Finale SRC Kakotuparambu Winners SRC Kakotuparambu Vs [...]

virajpet

ವಿರಾಜಪೇಟೆ - Virajpet {{ vc_btn: title=Bakery+%26amp%3B+Sweet+Stalls&style=gradient-custom&gradient_custom_color_1=%23ffcd00&gradient_text_color=%23000000&size=lg&align=center&button_block=true&link=%7C%7C%7C }} Kamath Mitayi Mane & Bakery Category: bakkery & sweet stalls Address: Coorg Continental Inn, Gonikoppal Road, Virajpet, Coorg Mob: 9008898709, 9483386709 {{ vc_btn: title=Coffee+%26amp%3B+Spices&style=gradient-custom&gradient_custom_color_1=%23ffcd00&gradient_text_color=%23000000&size=lg&align=center&button_block=true }} Hindusthan Traders Dealers In: Ginger, Banana, Coffee, Pepper, Kachampuli, Cardmum, & Other Hill Products Adress: Gonikoppal Road, Virajpet – 571218, Coorg Mob: 9141801087, [...]

ಶ್ರೀ ವಿನಾಯಕ ಸೇವಾ ಸಮಿತಿ, ಪಂಜರು ಪೇಟೆ. ವಿರಾಜಪೇಟೆ

ಶ್ರೀ ವಿನಾಯಕ ಸೇವಾ ಸಮಿತಿ ಪಂಜರು ಪೇಟೆ, ವಿರಾಜಪೇಟೆ ಪ್ರಾಸ್ತಾವಿಕ ಈ ಗಣೇಶೋತ್ಸವ ಸಮಿತಿಯು ಕಳೆದ 22 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 23ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ. ಹಿನ್ನಲೆ - ಇತಿಹಾಸ ವ್ಯವಸ್ಥಾಪನ ಸಮಿತಿ - 2017 ಅಧ್ಯಕ್ಷರು: ಬಿ.ಎಸ್. ಪ್ರದೀಪ್ ರೈ  ಕಾರ್ಯಾಧ್ಯಕ್ಷರು: ಪ್ರಧಾನ ಕಾರ್ಯದರ್ಶಿ: ಖಜಾಂಚಿ: ಉಪಾಧ್ಯಕ್ಷರುಗಳು: ಕಾರ್ಯದರ್ಶಿಗಳು: ಸದಸ್ಯರುಗಳು: ಮಂಟಪದ ವಿವರಗಳು - 2017 ಮಂಟಪದ ಶೋಭಾಯಾತ್ರೆಯ ಮಾರ್ಗ:ಪಂಜರು ಪೇಟೆ, ಮಟನ್ ಮಾರ್ಕೆಟ್, ಕೆ.ಎಸ್.ಅರ್.ಟಿ.ಸಿ.ಬಸ್ ನಿಲ್ದಾಣ, [...]

ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಅರಸುನಗರ ವಿರಾಜಪೇಟೆ Vigneshwara Seva Samithi Virajpet

ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅರಸುನಗರ ವಿರಾಜಪೇಟೆ ಪ್ರಾಸ್ತಾವಿಕ ಈ ಗಣೇಶೋತ್ಸವ ಸಮಿತಿಯು ಕಳೆದ 36 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 37ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ. ಹಿನ್ನಲೆ - ಇತಿಹಾಸ ವ್ಯವಸ್ಥಾಪನ ಸಮಿತಿ - 2017 ಅಧ್ಯಕ್ಷರು: ಶ್ರೀಕಾಂತ್ ಶೆಟ್ಟಿ. ಕಾರ್ಯಾಧ್ಯಕ್ಷರು: ಪ್ರಧಾನ ಕಾರ್ಯದರ್ಶಿ: ಖಜಾಂಚಿ: ಉಪಾಧ್ಯಕ್ಷರುಗಳು: ಕಾರ್ಯದರ್ಶಿಗಳು: ಸದಸ್ಯರುಗಳು: ಮಂಟಪದ ವಿವರಗಳು - 2017 ಮಂಟಪದ ಶೋಭಾಯಾತ್ರೆಯ ಮಾರ್ಗ:ಅರಸುನಗರ, ದಖ್ಖನಿಮೊಹಲ್ಲಾ, ಶಾಂತಾ ಥಿಯೇಟರ್, ಚೌಕಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ. [...]

ಶ್ರೀ ಗಣಪತಿ ದೇವಸ್ಥಾನ, ಗಡಿಯಾರ ಕಂಬ, ವಿರಾಜಪೇಟೆ Sri Ganapthi Temple Virajpet

ಶ್ರೀ ಗಣಪತಿ ದೇವಸ್ಥಾನ ಗಡಿಯಾರ ಕಂಬ, ವಿರಾಜಪೇಟೆ ಪ್ರಾಸ್ತಾವಿಕ ಈ ಗಣೇಶೋತ್ಸವ ಸಮಿತಿಯು ಕಳೆದ 166 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 167ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ. ಹಿನ್ನಲೆ - ಇತಿಹಾಸ ಸಂದರ್ಶನ ವ್ಯವಸ್ಥಾಪನ ಸಮಿತಿ - 2017 ಅಧ್ಯಕ್ಷರು: ಜಗದೀಶ್ ಎಸ್.ಆರ್ ಕಾರ್ಯಾಧ್ಯಕ್ಷರು: ಪ್ರಧಾನ ಕಾರ್ಯದರ್ಶಿ: ಖಜಾಂಚಿ: ಉಪಾಧ್ಯಕ್ಷರುಗಳು: ಕಾರ್ಯದರ್ಶಿಗಳು: ಸದಸ್ಯರುಗಳು: ಮಂಟಪದ ವಿವರಗಳು - 2017 ಮಂಟಪದ ಶೋಭಾಯಾತ್ರೆಯ ಮಾರ್ಗ:ಗಡಿಯಾರ ಕಂಬ, ಮೂರ್ನಾಡುರಸ್ತೆ, ಚೌಕಿ, ಮಾರಿಯಮ್ಮ ದೇವಸ್ಥಾನ, ಗೌರಿಕೆರೆ. [...]

ಶ್ರೀ ಕಾವೇರಿ ಗಣೇಶೊತ್ಸವ ಸಮಿತಿ ಮೂರ್ನಾಡ್ ರಸ್ತೆ ವಿರಾಜಪೇಟೆ Sri Kaveri Ganeshothsava Samithi Murnad Road, Virajpet

ಶ್ರೀ ಕಾವೇರಿ ಗಣೇಶೊತ್ಸವ ಸಮಿತಿ ಮೂರ್ನಾಡ್ ರಸ್ತೆ ವಿರಾಜಪೇಟೆ ಪ್ರಾಸ್ತಾವಿಕ ಈ ಗಣೇಶೋತ್ಸವ ಸಮಿತಿಯು ಕಳೆದ 26 ವರ್ಷಗಳಿಂದ ಅದ್ಧೂರಿಯ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ 27ನೇ ವರ್ಷದ ಗಣೇಶೋತ್ಸವ ಆಚರಣಾ ಸಂಭ್ರಮದಲ್ಲಿದೆ. ಹಿನ್ನಲೆ - ಇತಿಹಾಸ ವ್ಯವಸ್ಥಾಪನ ಸಮಿತಿ - 2017 ಅಧ್ಯಕ್ಷರು: ದಾಮೋದರ್ ಆಚಾರ್ಯ  ಕಾರ್ಯಾಧ್ಯಕ್ಷರು: ಪ್ರಧಾನ ಕಾರ್ಯದರ್ಶಿ: ಖಜಾಂಚಿ: ಉಪಾಧ್ಯಕ್ಷರುಗಳು: ಕಾರ್ಯದರ್ಶಿಗಳು: ಸದಸ್ಯರುಗಳು: ಮಂಟಪದ ವಿವರಗಳು - 2017 ಮಂಟಪದ ಶೋಭಾಯಾತ್ರೆಯ ಮಾರ್ಗ:ಮೂರ್ನಾಡು ರಸ್ತೆ, ಚೌಕಿ, ತೆಲುಗರ ಬೀದಿ, ಮಾರಿಯಮ್ಮ ದೇವಸ್ಥಾನ, [...]

sriganapathitemplevirajpet

posted on: 20-08-2017 ಶ್ರೀ ಗಣಪತಿ ದೇವಸ್ಥಾನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ – ವಿರಾಜಪೇಟೆ ಶ್ರೀ ಗಣಪತಿ ದೇವಸ್ಥಾನ ಸಂದರ್ಶನ ಚಿತ್ರಶಾಲೆ ಈ ದೇವಾಲಯದ ಬಗೆಗಿನ ಇನ್ನಷ್ಟು ಚಿತ್ರಗಳನ್ನು ವೀಕ್ಷಿಸಲು ಚಿತ್ರದ ಮೇಲೆ ಅಥವಾ ಇಲ್ಲಿ ಒತ್ತಿ ಪ್ರಾಸ್ತಾವಿಕ ವ್ಯವಸ್ಥಾಪನ ಸಮಿತಿ ಹಿನ್ನಲೆ - ಇತಿಹಾಸ

ಲೋಕಮಾನ್ಯ ತಿಲಕರು ಸಂಯೋಜಿಸಿದ ರಾಷ್ಟ್ರೀಯ “ಸಾರ್ವಜನಿಕ ಗಣೇಶೋತ್ಸವ”ಕ್ಕೆ 123 ರ ಸಂಭ್ರಮ “ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಫ್ರಭ”

"ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಫ್ರಭ" ಲೋಕಮಾನ್ಯ ತಿಲಕರು ಸಂಯೋಜಿಸಿದ ರಾಷ್ಟ್ರೀಯ “ಸಾರ್ವಜನಿಕ ಗಣೇಶೋತ್ಸವ”ಕ್ಕೆ 123 ರ ಸಂಭ್ರಮ ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಭಾವ ಬೀರಿದ ಎರಡು ಸಂಗತಿ ಎಂದರೆ ಬಂಕಿಮಚಂದ್ರರ ಮಂತ್ರಗೀತೆ “ವಂದೇ ಮಾತರಂ” ಮತ್ತು ಲೋಕಮಾನ್ಯ ತಿಲಕರು ಸಂಯೋಜಿಸಿದ “ಸಾರ್ವಜನಿಕ ಗಣೇಶೋತ್ಸವ!” ಪ್ರತಿ ಭಾದ್ರಪದದಲ್ಲೂ ಮನೆಮನೆಗೂ ಆಹ್ವಾನಿತನಾಗಿ, ಮೋದಕ, ಕಾಯಿಬೆಲ್ಲ ಸ್ವೀಕರಿಸುವ, ಚಿಗುರು ಗರಿಕೆಯಿಂದ ಅಲಂಕಾರ ಮಾಡಿಕೊಳ್ಳಲಾಶಿಸುವ, ಇಪ್ಪತ್ತೊಂದು ಸಾಷ್ಟಾಂಗ ನಮಸ್ಕಾರಗಳಿಂದ ಸಂತುಷ್ಟನಾಗುವ, ತನ್ನ ಆಕಾರದಿಂದಲೇ ವಿನೋದವುಕ್ಕಿಸುವ, ಈ ವರಸಿದ್ಧಿವಿನಾಯಕ, ಭಾರತ ಸ್ವತಂತ್ರ್ಯಾಭಿಷ್ಠವನ್ನೀಡೇರಿಸಲಿಕ್ಕಾಗಿಯೂ ಬೀದಿಗಿಳಿದದ್ದು ಸ್ವಾತಂತ್ರ್ಯ [...]

virajpetganeshautsava 2017

Virajpet Ganeshothsava 2017 App Click Here To Download Now ವೀರರಾಜೇಂದ್ರಪೇಟೆ ಐತಿಹಾಸಿಕ ನಾಡ ಹಬ್ಬದ ಒಕ್ಕೂಟ ವಿರಾಜಪೇಟೆ (ರಿ) Virajpet Ganeshothsava 2017 Final 06-08-2017 ತಾರೀಖು: 25-08-2017ನೇ ಶುಕ್ರವಾರ ಮಧ್ಯಾಹ್ನ 12ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 5-09-2017ನೇ ಮಂಗಳವಾರದ ವರೆಗೆ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ. ಆಡಳಿತ ಮಂಡಳಿ, ವೀರರಾಜೇಂದ್ರಪೇಟೆ ಐತಿಹಾಸಿಕ ನಾಡ ಹಬ್ಬದ ಒಕ್ಕೂಟ [...]

COORG INSTITUTE OF DENTAL SCIENCES VIRAJPET CIDS Coorg

COORG INSTITUTE OF DENTAL SCIENCES Virajpet, Kodagu (Coorg) Recognised by : Dental Council of India, New Delhi Affiliated to : Rajiv Gandhi University of Health Sciences Affiliation Letter Essentiality Certificate – State Government Approval/Recognition Letter – DCI/GOI Agreement With General Hospital Authority   About Us Coorg Institute of Dental Sciences (C.I.D.S) is an educational facility [...]

Virajpet Region Tourist Attraction Places in Coorg

Virajpet Region Tourist Attraction Places in Coorg Virajpet Clock tower @media only screen and (max-width: 599px) {.cl_custom_css_1 .cl-ib-title { font-size:24px !important; }} Virajpet Clock tower: The Virajpet Clock tower stands tall in Virajpet, a city in the district of Kodagu just a few kilometers away from Madikeri. This tower was built to commemorate King George […]

Virajpet Clock Tower in Coorg

Virajpet Clock Tower in Coorg Virajpet Clock tower: Virajpet Clock tower: The Virajpet Clock tower stands tall in Virajpet, a city in the district of Kodagu just a few kilometers away from Madikeri. This tower was built to commemorate King George the V’s visit to India almost a 100 years back. It’s a famous landmark […]

Ayyappan Temple in Virajpet Coorg

Ayyappan Temple in Virajpet Coorg Ayyappa Temple: God: Ayyappa Temple: is in Virajpet Town, Kodagu One of the sacred places for Hindus is the Ayyappa Temple dedicated to Lord Shiva, and it is packed by devotees all round the year. You can get a beautiful view of entire Virajpet from Malethirike hill, where this temple […]

St Anne's Church in Virajpet in Coorg

St Anne’s Church in Virajpet in Coorg St. Anne’s Church: God: St. Anne’s Church: is in Virajpet Town, Kodagu You must visit St. Anne’s Church to see the beautiful European and Gothic style architecture under the direction of Father Gullivan. This church was constructed in 1792. Virajpet is a secular place, and the existence of […]

Virajpet Taluk Map

ಹಂಚಿಕೊಳ್ಳಿ
5 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x